jeevana life quotes in kannada – ಜೀವನದ ಬಗ್ಗೆ ಉಲ್ಲೇಖಗಳು ಕನ್ನಡ
jeevana life quotes in kannada,Motivational quotes and statements have the amazing power to transform how we feel about things. That is why we find them so attractive and vital in our progress. Motivational quotes help you reach your full potential on a daily basis. so here we have curated some amazing kannada quotes to transform your life hope it will help you in future endeavors
jeevana life quotes in kannada images
ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು..
ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು..
ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು
ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ, ಎನ್ನುವುದೇ ಬದುಕು ಕಲಿಸುವ ಪಾಠ ..
ಸೋಲಿನ ಪಾಠ ಚಂದ , ಹಸಿವಿನ ಊಟ ಚಂದ , ಪ್ರೀತಿಯ ಕೋಪ ಚಂದ . . . . . ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ . . . . .
life quotes in kannada Text :
ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ, ಇಷ್ಟ ಬಂದಂತೆ ಬದುಕಬೇಕು, ಕಷ್ಟ ಬಂದರು ಎದುರಿಸಬೇಕು…
ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ, ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ..
ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು, ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ .
ಮರಳಿನ ಮೇಲೆ ಮರಳು ಅಂತ ಬರೀಬಹುದು . ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತಾ ಜೀವನದ ಆಸೆಗಳು ಹಾಗೇ ಕೆಲವು ಸಾಧ್ಯ, ಕೆಲವು ಅಸಾಧ್ಯ.
ಜೀವ ಚಿಕ್ಕದು ಜೀವನ ದೊಡ್ಡದು, ಸಾಯುವವನಿಗೆ ಒಂದೇ ದಾರಿ, ಸಾಧಿಸುವವನಿಗೆ ಸಾವಿರ ದಾರಿ..
ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..
ನಾವು ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು, ಅವರ ಮುಂದೆ ನಮ್ಮ ಮನದಾಳದ ಮಾತು ಹೇಳಿಕೊಳ್ಳುತ್ತೇವೆಯೋ, ಅವರೆ ನಮಗೆ ಸುಲಭವಾಗಿ ಮೋಸ ಮಾಡುತ್ತಾರೆ.
ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಭೂಮಿ ನಮ್ಮದಲ್ಲ,ಈ ಪ್ರಕೃತಿ ನಮ್ಮದಲ್ಲ, ಆದರೆ ನಮ್ಮದು ಅಂತ ನಮ್ಮ ಜೊತೆ ಇರುವುದು, ಉಳಿಯೋದು ಕೇವಲ ನಂಬಿಕೆ -ಸ್ನೇಹ ಮಾತ್ರ..
ಮುಖಕ್ಕೆ ಮಸಿಬಳಿಯೂರ್ನ ಬೇಕಾದ್ರೆ ನಂಬು, ಆದ್ರೆ ನಂಬಿಕೆ ಅನ್ನೋ ಬಣ್ಣ ಬಳ್ಕೊಂಡು ನಾಟಕ ಮಾಡೋರ್ನ ನಂಬೇಡ…
jeevana life quotes in kannada
jeevana life quotes in kannada
ಹಣೆ ನಮ್ಮದಾದರೂಹಣೆ ಬರಹ ನಮ್ಮದಲ್ಲ….
ನಿದ್ದೆ ಹೇಗೆ ಬರತ್ತೆಕನಸುಗಳು ಇನ್ನು ಪೂರ್ತಿಯಾಗಿಲ್ಲ…
ಎಲ್ಲಾ ಇದೆಯಂತ ಮೇರೆಯುದಕ್ಕಿಂತ ಮೊದಲುನಿನ್ನವರು ಯಾರು ಅಂತ ತಿಳಿದುಕೋ…
ಸತ್ಯ ಏನು ಅಂತ ತಿಳಿಯದೆಇನ್ನೊಬ್ಬರ ಮನಸ್ಸಿಗೆ ನೋವು ಮಾಡಬೇಡಿಯಾಕಂದ್ರೆ ಆ ಸತ್ಯ ತಿಳಿಯುವಷ್ಟರಲ್ಲಿವ್ಯಕ್ತಿನಾ ಕಳ್ಕೋತೀರಾ…
jeevana life quotes in kannada images
jeevana life quotes in kannada words:
ಎಷ್ಟೇ ಸಂಬಂಧಿಕರು,ಸ್ನೇಹಿತರು ಇದ್ದರೂ ಕೂಡಕೆಲವೊಂದು ಪರಿಸ್ಥಿತಿಯಲ್ಲಿನಾವು ಒಂಟಿ ಅನಿಸಿಬಿಡುತ್ತದೆ
ನನ್ನಿಂದ ಸಾಧ್ಯವೇ ಎಂಬ ಪ್ರಶ್ನೆಯನ್ನುನನ್ನಿಂದ ಸಾಧ್ಯ ಎಂದು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ
ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು,ಹೆದರಿಸುವವರು ಮುಂದೆ ಕತ್ತಿಯಂತಿರಬೇಕು, ಆತ್ಮೀಯರ ಮುಂದೆ ಮುತ್ತಿನಂತೆ ಇರಬೇಕು,ಹಿರಿಯರ ಮುಂದೆ ಹತ್ತಿಯಂತೆ ಇರಬೇಕು.
ಶ್ರೀಮಂತಿಕೆ ಇರೋದು ಹಣ ಇರೋ ತನಕ,ದೀಪ ಉರಿಯುವುದು ಎಣ್ಣೆ ಇರೋತನಕ,ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ.
ಯಾರನ್ನೇ ಆದರೂ ಪರೀಕ್ಷಿಸದೆ ನಂಬಬಾರದುನಂಬಿದ ಮೇಲೆ ಪರೀಕ್ಷಿಸಬಾರದು.
ನಿಮ್ಮ ಕನಸು ಎಷ್ಟು ದೊಡ್ಡದಿರುತ್ತದೆಯೋಅದಕ್ಕಿಂತ ಪ್ರಯತ್ನ ಬಹುಪಾಲು ದೊಡ್ಡದಾಗಿರಬೇಕು
jeevana life quotes in kannada share chat :
ನಿರೀಕ್ಷೆ ಇಟ್ಟಷ್ಟು ದಿನೇದಿನೇ ನಾವು ಮಾತ್ರ ಜಾಸ್ತಿಯಾಗ್ತಿದೆ ಹೊರತು ಅಂದುಕೊಂಡಹಾಗೆ ಯಾವುದು ನಡೀತಾ ಇಲ್ಲ ಮೊದಲು ನಾನು ಮೊದಲಾಗಬೇಕು ಅಷ್ಟೇ
ಸಮಯದ ಆಟಕ್ಕೆ ಕೈಗೊಂಬೆ ನಾವು ಸಮಯ ಸರಿ ಇದ್ದಾಗ ನಾವು ಸರಿ ಇರುವುದಿಲ್ಲ ನಾವು ಸರಿ ಇದ್ದಾಗ ಸಮಯ ತರ ಇರಲ್ಲ ಎಲ್ಲವೂ ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ
ಮಾತಿಗೆ ಬೆಲೆ ಇಲ್ಲದಿದ್ದಾಗ ಮೌನವೇ ಒಳ್ಳೆಯದು ಮನುಷ್ಯನಿಗೆ ಬೆಲೆ ಇಲ್ಲದಾಗ ದೂರ ಇರುವುದು ಒಳ್ಳೆಯದು
ಅರ್ಥ ಮಾಡಿಕೊಳ್ಳುವ ಮನಸ್ಸು ಕ್ಷಮಿಸುವ ಗುಣ ಕೈಜೋಡಿಸುವ ಸ್ನೇಹ ಸಮಾಧಾನ ಮಾಡುವ ಒಂದು ಹೃದಯ ನಮ್ಮ ಜೀವನಕ್ಕೆ ನಿಜವಾದ ಆಸ್ತಿಗಳು
ಯಾರ ಬಗ್ಗೆ ಆಗಲಿ ತಪ್ಪು ತಿಳಿಯುವ ಮುನ್ನ ಒಮ್ಮೆ ಅವರ ಪರಿಸ್ಥಿತಿಯನ್ನು ಅರಿಯಲು ಪ್ರಯತ್ನಿಸಿ
ಜೀವನ ಕಳಿಸಿದ್ದು ಇಷ್ಟೇ ನಾವು ಇನ್ನೊಬ್ಬರ ಕಷ್ಟಕ್ಕೆ ಆಗಬೇಕು ಎಂದು ನಾವು ಇನ್ನೊಬ್ಬರ ಕಷ್ಟವಾಗಬಾರದು
ಮನಸ್ಸಿನ ಭಾವನೆಗಳಿಗೆ ಪೆಟ್ಟು ಬಿದ್ದಾಗ ಆ ಮನದಲ್ಲಿ ಕೊನೆಗೆ ಉಳಿಯುವುದು ಮೌನ
life quotes in kannada text
ಸೌಂದರ್ಯ ಅಡಗಿರುವುದು ಹೃದಯದಲ್ಲಿ ಮುಖದಲ್ಲಿ ಅಲ್ಲ….!
ಜೀವನ ತುಂಬಾ ಚಿಕ್ಕದು ಪ್ರತಿ ಕ್ಷಣವನ್ನು ಮನಸಾರೆ ಸಂಭ್ರಮಿಸಿ
ತನ್ನ ಎತ್ತರವಾದ ಗುಣದಿಂದ ಮಾತ್ರ ಮನುಷ್ಯ ಎತ್ತರವಾದ ಸ್ಥಾನಕ್ಕೇರಲು ಸಾಧ್ಯ. ಶಿಖರದ ತುದಿಗೆ ಕೂತ ಮಾತ್ರಕ್ಕೆ ಕಾಗೆ ಗರುಡನಾಗಲು ಸಾಧ್ಯವೇ?
ನಾವು ಮಾಡೋ ಕೆಲಸ ಗಳಿಸಿದ ಹಣ ಹೆಸರು ನಮ್ಮ ಆತ್ಮಾಭಿಮಾನಕ್ಕಷ್ಟೇ ಕಾರಣ ಆಗಬೇಕೇ ಹೊರತು ಅಹಂಕಾರಕ್ಕಲ್ಲ
ಬರೆದಿಟ್ಟಂತೆ ಜೀವನ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ
life learning quotes in kannada:
ತಯಾರು ಆಗುವುದರಲ್ಲಿ ಸೋತವನು ಸೋಲಲು ತಯಾರಾದಂತೆ
ಎಲ್ಲ ಬಗೆಯ ಬಿರುಗಾಳಿಯೂ ಬದುಕನ್ನು ಹಾಳು ಮಾಡಲೆಂದೇ ಬರುವುದಿಲ್ಲ ಕೆಲವೊಂದು ನಿಮ್ಮ ದಾರಿಯನ್ನು ಸ್ವಚ್ಛಗೊಳಿಸಲಿದೆ ಬರಬಹುದು…
ದಾರಿ ಇರುವ ಕಡೆ ನಡೆದು ಸಾವಿರಾರು ಜನರಲ್ಲಿ ನೀವೊಬ್ಬ ರಾಗ ದಿರಿ ದಾರಿ ಇಲ್ಲದ ಕಡೆ ನಡೆದು ಹೊಸ ಹಾದಿ ಸೃಷ್ಟಿಸಿ ಸಾವಿರಕ್ಕೊಬ್ಬ ರಾಗಿ
ಜೀವನ ಎಂದರೆ ನಾವು ಪರಿಸ್ಥಿತಿಯ ಒಡನೆ ಮಾಡಿಕೊಂಡ ಒಪ್ಪಂದ
life sad quotes images in kannada:
ಆತ್ಮವಿಶ್ವಾಸ ಒಂದಿದ್ದರೆ ನೀನು ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯಬಹುದು
ಅವಶ್ಯಕತೆ ಇದ್ದಾಗ ಮಾತ್ರ ನಮ್ಮನ್ನು ನೆನಪು ಮಾಡುವವರೇ ಬುದ್ಧಿವಂತರು ಅವರ ಮೇಲೆ ಅತಿಯಾದ ನಂಬಿಕೆ ಇಟ್ಟ ನಾವೇ ದಡ್ಡರು
ನಮಗೆ ಯಾರೋ ಮೋಸ ಮಾಡಿದರೆಂದು ನೊಂದು ಕೊಳ್ಳುವುದಕ್ಕಿಂತ ನಾವೇ ದುಡುಕಿ ಮೋಸ ಹೋದೆವು ಎಂದು ಸಮಾಧಾನಗೊಳ್ಳುವುದು ತುಂಬಾ ಉತ್ತಮ …
life hurt quotes in kannada:
ನಿನ್ನ ಖುಷಿಯ ಬೀಗದ ಕೈ ನಿನ್ನಲ್ಲೇ ಇರಲಿ ಮತ್ತೊಬ್ಬರ ಬಳಿ ಎಂದಿಗೂ ಕೊಡಬೇಡ
ನೀವು ಒಂಟಿ ಅಂತ ನಿಮಗೆ ಅನ್ನಿಸುತ್ತಿದೆಯೇ ಸೂರ್ಯನು ಕೂಡ ಒಂಟಿ ಆದರೂ ದಿನಾಲೂ ಅವನು ಪ್ರಪಂಚವನ್ನು ಬೆಳಗುತ್ತಾನೆ….
ಸತ್ತ ಮೇಲೆ ಮಲಗುವುದು ಇದ್ದೆ ಇದೆ ಬದುಕಿದ್ದಾಗ ಎದ್ದು ಏನನ್ನಾದರೂ ಸಾಧಿಸು
unique quotes on life in kannada:
ಸ್ವಾಭಿಮಾನವನ್ನು ಕಳೆದುಕೊಂಡು ಸಾವಿರಾರು ಜನಗಳ ಮಧ್ಯೆ ಇರುವುದಕ್ಕಿಂತ ಸ್ವಾಭಿಮಾನ ಉಳಿಸಿಕೊಂಡು ಒಬ್ಬರೇ ಇರುವುದು ಎಷ್ಟೋ ಮೇಲು….
ಕಣ್ಣೀರು ಬರಿಸುವ ಕಷ್ಟಗಳು ನಮಗೆ ಬೇಕು! ಆಗಲೇ ಆ ಕಣ್ಣೀರನ್ನು ಒರೆಸುವ ಬೆರಳು ಯಾವುದೆಂದು ನಮಗೆ ತಿಳಿಯುವುದು…!
ಕುಲವ ಇಚ್ಛಿಸಿದ್ದು ಸಿಗಲಿಲ್ಲ ಅಂದ್ರೆ ಅದರ ಉಪಯೋಗ ಇಲ್ಲ ಅಂದುಕೊಂಡು ಸುಮ್ಮನೆ ಇರಬೇಕು ಯಾಕೆಂದರೆ ಅದನ್ನು ಪಡೆಯುವ ಆತುರದಲ್ಲಿ ತುಂಬಾನೇ ಕಳೆದುಕೊಂಡು ಬಿಡುತ್ತೇವೆ…
beautiful quotes on life in kannada:
life turning quotes in kannada:
ನೀನು ಯೋಚನೆ ಮಾಡದೆ ಹೇಳುವ ಒಂದು ಮಾತು… ನಿನ್ನನ್ನು ಒಂದೊಂದು ನಿಮಿಷ ನು ಯೋಚನೆ ಮಾಡಿಸುತ್ತೆ…
ಸತ್ಯ ಇನ್ನೇನು ಹೊಸ್ತಿಲು ದಾಟಬೇಕು ಅನ್ನುವಷ್ಟರಲ್ಲಿ ಸುಳ್ಳು ಇಡೀ ಊರನ್ನೇ ಸುತ್ತಾಡಿಕೊಂಡು ಬಂದಿರುತ್ತದೆ…
life failure quotes kannada share chat
ನೀನು ಸೂರ್ಯನಂತೆ ಪ್ರಕಾಶಿಸಲು ಬಯಸುವುದಾದರೆ ಮೊದಲು ಸೂರ್ಯನಂತೆ ಉರಿಯಲು ಕಲಿಓಡಲು ಸಾಧ್ಯವಾಗದಿದ್ದಲ್ಲಿ ನಿಧಾನವಾಗಿ ನಡೆದಾದರೂ ಗುರಿ ಮುಟ್ಟಬಹುದು ಆದರೆ ಎಂದು ಹಿಂದಿರುಗು ಬೇಡಿ
ಪ್ರಯತ್ನವೆಂಬ ಚಂದ್ರನನ್ನು ಬೆಳಗಿಸಿದರೆ ಯಶಸ್ಸು ಎಂಬ ಬೆಳದಿಂಗಳು ಸಿಗುತ್ತದೆ
ಎಷ್ಟೇ ಕೋಟಿ ಹಣವಿದ್ದರೂ ದೇವರು ಕೊಟ್ಟಿರುವ ಆಯುಷ್ಯ ಮೀರಿ ಒಂದು ಕ್ಷಣ ಹೆಚ್ಚಿಗೆ ಬದಲಾಗುವುದಿಲ್ಲ…
Mothers day whises in kannada
ಜೀವನದ ಆರಂಭದಲ್ಲಿ ಬದುಕಿಗೆ ಯಾವುದೇ ಮಾರ್ಗಸೂಚಿಯಿರುವುದಿಲ್ಲ ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ ನನ್ನ ಬದುಕಿನ ಮಾರ್ಗದರ್ಶಿ
ಸದಾ ನನ್ನೊಂದಿಗೆ ಇರುವ ದೇವರಿಗೆ ಪದಗಳಿಗೇ ಸಿಗದ ಮಾತೃ ಹೃದಯಕ್ಕೆ ನನ್ನ ಅಮ್ಮ
ಬದುಕಿಗೆ ಒಂದು ಪ್ರೇರಣೆ ಬೇಕು ನಾನು ಬದುಕಲು ನೀವು ಜೊತೆಯಾಗಿರಬೇಕು ನನ್ನೀ ಬಾಳ ದೇವಿಗೆ ತಾಯಂದಿರ ದಿನದ ಶುಭಾಶಯಗಳು
ನಮ್ಮ ಬದುಕಿನಲ್ಲಿ ತಾಯಿ ಎಲ್ಲರ ಸ್ಥಾನದಲ್ಲಿ ನಿಂತು ಜವಾಬ್ದಾರಿ ನಿರ್ವಹಿಸುತ್ತಾಳೆ ಆದರೆ, ಆಕೆಯ ಸ್ಥಾನವನ್ನು ಬೇರೆ ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ
ನಿಮ್ಮ ನಗು ನನ್ನಲ್ಲಿ ನೆಮ್ಮದಿ ತರುತ್ತದೆ. ನಿಮ್ಮ ಪ್ರೀತಿ ನೋವು ಮರೆಸುತ್ತದೆ. ಅಮ್ಮ…, ನೀವೇ ನನ್ನ ಸರ್ವಸ್ವ… ಹ್ಯಾಪಿ ಮದರ್ಸ್ ಡೇ… ಲವ್ ಯು ಅಮ್ಮ..
ನೀವು ನನಗೆ ಬದುಕು ನೀಡಿದ್ದೀರಿ… ನಾನೆಂದೂ ನಿಮಗೆ ಋಣಿ… ನನ್ನ ಬದುಕು ರೂಪಿಸಿದ ನಿಮಗೆ ಧನ್ಯವಾದ… ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು…
ಅಮ್ಮ… ನೀವೇ ನನ್ನ ಗುರು, ನೀವೇ ನನ್ನ ಸ್ನೇಹಿತೆ, ನೀವೇ ನನ್ನ ಬದುಕಿನ ದಾರಿ… ಹ್ಯಾಪಿ ಮದರ್ಸ್ ಡೇ
ಇದು ನಿಮ್ಮ ದಿನ… ನಿಮ್ಮ ತ್ಯಾಗಕ್ಕೆ, ನಿಮ್ಮ ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ… ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು…
ನೀವೇ ನನ್ನ ಬದುಕಿನ ಆಧಾರ ಸ್ತಂಭ, ನೀವೇ ನನ್ನ ಜೀವಕ್ಕೆ ಆಮ್ಲಜನಕ… ಉಸಿರು ನೀಡಿದಿರಿ, ಬದುಕು ನೀಡಿದಿರಿ, ದಾರಿ ತೋರಿಸಿದಿರಿ… ನಾನೆಂದೂ ನಿಮಗೆ ಚಿರಋಣಿ… ಅಮ್ಮಂದಿರ ದಿನದ ಶುಭಾಶಯಗಳು…
ಈ ಜಗತ್ತಿನಲ್ಲಿ ದೇವರಿಗಿಂತಲೂ ಮಿಗಿಲಾದ ಶಕ್ತಿ ಎಂದರೆ ಅದು ಅಮ್ಮ ಮಾತ್ರ… ತಾನು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ ಎಂಬ ಕಾರಣಕ್ಕೇ ದೇವರು ಅಮ್ಮನನ್ನು ಸೃಷ್ಟಿಸಿದ
ಅಮ್ಮ ಎಂದರೆನೇ ಎಲ್ಲಾ… ಎಲ್ಲರ ಬದುಕಿನ ಅಣು ಅಣು ಕೂಡಾ ಅಮ್ಮ ಕೊಟ್ಟ ಭಿಕ್ಷೆ…ಬರೀ ಒಂದೆರಡು ಪದಗಳಲ್ಲಿ ತಾಯಿಯನ್ನು ಬಣ್ಣಿಸುವುದು ಕೂಡಾ ಸಾಧ್ಯವಿರುವ ಮಾತಲ್ಲ…ನನ್ನ ಕನಸುಗಳಿಗೆ ಪ್ರೇರಣೆ ನೀವು ನಿಮ್ಮ ಈ ಸುದಿನಕ್ಕೆ ಶುಭಾಶಯಗಳು ತಾಯಂದಿರ ದಿನದ ಶುಭಾಶಯಗಳು
ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು…
ನನ್ನಿರುವಿಕೆಗೆ ಕಾರಣ ನೀವು ನನ್ನ ಯೋಗಕ್ಷೇಮಕ್ಕೆ ಕಾರಣ ನೀವು…… ತಾಯಂದಿರ ದಿನದ ಶುಭಾಶಯಗಳು
life feeling quotes in kannada
ಕನಸುಗಳನ್ನು ಕಾಣು ತಪ್ಪಿಲ್ಲ, ಆದರೆ ಕನಸನ್ನು ನನಸು ಮಾಡಲು ಶ್ರಮಪಡು..
ಸಿಹಿ ಹಣ್ಣು ಕೊಡುವ ಮರವೇ ಜನರಿಂದ ಹೆಚ್ಚು ಕಲ್ಲೇಟು ತಿನ್ನುವುದು, ಹಾಗೆಯೇ ಉಪಕಾರ ಮಾಡುತ್ತಿರುವ ಜನರಿಗೆ ಹೆಚ್ಚು ಹೆಚ್ಚು ಕಷ್ಟ,ನಿಂದನೆ,ಅಪವಾದಗಳು ಬರುವವು.
life is short quotes in kannada
ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು, ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು..
quotes in kannada language about life
ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಹಾಗೆಯೆ ಸಂತೋಷವು ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ…
ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ, ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲಿ ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ, ಕಾಯುವ ತಾಳ್ಮೆ ಇರಬೇಕಷ್ಟೇ….
ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ..
village life quotes in kannada
ಒಂದು ದಿನ ಕನಸು ಜೀವವನ್ನು ಕೇಳುತ್ತೆ, ನಾನು ಯಾವಾಗ ನನಸು ಆಗೋದು ಅಂತ … ಆಗ ಜೀವನ ನಗುತ್ತಾ ಹೇಳುತ್ತೆ ಎಲ್ಲಾ ಕನಸುಗಳು ನನಸಾದರೆ ಜೀವನಕ್ಕೆ ಅರ್ಥಾನೇ ಇರೋಲ್ಲ ಅಂತ..
ಪರಿಸ್ಥಿತಿ ಬದಲಾಗುತ್ತದೆ, ಸ್ನೇಹಿತರು ದೂರವಾಗುತ್ತಾರೆ, ಆದರೆ ಬದುಕು ಮಾತ್ರ ಯಾರಿಗಾಗಿಯೂ ನಿಲ್ಲುವುದಿಲ್ಲ…
ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವ ಎಂಬ ಎರಡು ಅಕ್ಷರ ಪಡೆದು, ವಿದ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರವ ಮರೆಯಬೇಡಿ..
thoughts jeevana life quotes in kannada
ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು, ಹಾಗೆಯೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು…
ನಂಬಿಕೆ ಅನ್ನೂ ಚಿಕ್ಕ ಆಸರೆ ಸಿಕ್ಕರೆ ಸಾಕು, ಜೀವನದಲ್ಲಿ ಏನನ್ನಾದರು ಸಾಧಿಸಬಹುದು..
ಎತ್ತರದಲ್ಲಿ ನಿಂತಾಕ್ಷಣ ಸಮುದ್ರದ ಅಂತ್ಯ ಕಾಣದು ,ಹಾಗೆ ತಪ್ಪು ಮಾಡದೆ ಜೀವನ ಸಾಗದು..
ಲೈಫ್ ಲ್ಲಿ ನಾವ್ ಹಾಕೋ ಬಟ್ಟೆ ಬ್ರಾಂಡೆಡ್ ಆದ್ರೆ ಸಾಲದು, ನಾವ್ ಮಾಡೋ ಯೋಚನೆ ಮತ್ತು ಯೋಜನೆ ಕೂಡ ಬ್ರಾಂಡೆಡ್ ಆಗಿದ್ರೆ ಜೀವ ಕೂಡ ಬ್ರಾಂಡೆಡ್ ಆಗಿರುತ್ತೆ..
ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ, ಒಂದು ದುಡಿಮೆ, ಇನ್ನೊಂದು ತಾಳ್ಮೆ, ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ , ಎನ್ನುವುದೇ ಬದುಕು ಕಲಿಸುವ ಪಾಠಜೀವನಕ್ಕೊಂದು ಅರ್ಥ ಸಿಗಬೇಕೆಂದರೆ, ಇಷ್ಟ ಬಂದಂತೆ ಬದುಕಬೇಕು, ಕಷ್ಟ ಬಂದರು ಎದುರಿಸಬೇಕು…
best quotes in kannada about life
ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ, ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ..
ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು, ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ .
ಮರಳಿನ ಮೇಲೆ ಮರಳು ಅಂತ ಬರೀಬಹುದು . ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತಾ ಜೀವನದ ಆಸೆಗಳು ಹಾಗೇ ಕೆಲವು ಸಾಧ್ಯ, ಕೆಲವು ಅಸಾಧ್ಯ.
ಜೀವ ಚಿಕ್ಕದು ಜೀವನ ದೊಡ್ಡದು, ಸಾಯುವವನಿಗೆ ಒಂದೇ ದಾರಿ, ಸಾಧಿಸುವವನಿಗೆ ಸಾವಿರ ದಾರಿ..
life achievement quotes in kannada
ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..
ನಾವು ಯಾರ ಮೇಲೆ ಜಾಸ್ತಿ ನಂಬಿಕೆ ಇಟ್ಟು, ಅವರ ಮುಂದೆ ನಮ್ಮ ಮನದಾಳದ ಮಾತು ಹೇಳಿಕೊಳ್ಳುತ್ತೇವೆಯೋ, ಅವರೆ ನಮಗೆ ಸುಲಭವಾಗಿ ಮೋಸ ಮಾಡುತ್ತಾರೆ.
ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ, ಭೂಮಿ ನಮ್ಮದಲ್ಲ,ಈ ಪ್ರಕೃತಿ ನಮ್ಮದಲ್ಲ, ಆದರೆ ನಮ್ಮದು ಅಂತ ನಮ್ಮ ಜೊತೆ ಇರುವುದು, ಉಳಿಯೋದು ಕೇವಲ ನಂಬಿಕೆ -ಸ್ನೇಹ ಮಾತ್ರ..
life problems quotes in kannada
ಮುಖಕ್ಕೆ ಮಸಿಬಳಿಯೂರ್ನ ಬೇಕಾದ್ರೆ ನಂಬು, ಆದ್ರೆ ನಂಬಿಕೆ ಅನ್ನೋ ಬಣ್ಣ ಬಳ್ಕೊಂಡು ನಾಟಕ ಮಾಡೋರ್ನ ನಂಬೇಡ…
ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ, ಎನ್ನುವುದೇ ಬದುಕು ಕಲಿಸುವ ಪಾಠ ..
ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು
jeevana life quotes in kannada
ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು..
ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ..
ಸೋಲಿನ ಪಾಠ ಚಂದ , ಹಸಿವಿನ ಊಟ ಚಂದ , ಪ್ರೀತಿಯ ಕೋಪ ಚಂದ . . . . . ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ . . . . .
krishna quotes in kannada about life bhagavad gita quotes in kannada language:
ಅಧರ್ಮದಿಂದ ಶತ್ರು ಹಲವು ಬಾರಿ ಗೆಲ್ಲಬಹುದು, ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ. ಅವನ ನಿರ್ನಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ-ಭಗವದ್ಗೀತೆ
ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ಪ್ರಮಾಣಿಕವಾಗಿ ಮಾಡಬೇಕು ಏನು ಆಗಬೇಕೋ ಅದು ಆಗೇ ತೀರುತ್ತದೆ ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ: ಭಗವದ್ಗೀತೆ
ಧರ್ಮದಿಂದ ಬದುಕುವವರನ್ನು ಧರ್ಮವೇ ರಕ್ಷಿಸುತ್ತದೆ: ಭಗವಾನ್ ಶ್ರೀಕೃಷ್ಣ
ಮರದ ಮೇಲೆ ಕುಳಿತ ಹಕ್ಕಿಯು ಕೊಂಬೆ ಮುರಿದು ಬಿದ್ದರೂ ಭಯಪಡುವುದಿಲ್ಲ, ಏಕೆಂದರೆ ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ವಿನಃ ಕೊಂಬೆಗಳನ್ನಲ್ಲ ನಮ್ಮ ಸಾಮಾರ್ಥ್ಯದ ಮೇಲೆ ಸದಾ ನಂಬಿಕೆಯಿರಬೇಕು
ನಮ್ಮ ಬದುಕೇ ಒಂದು ಹೋರಾಟ, ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು ಏನು ಆಗಬೇಕೋ ಅದು ಆಗೇ ತೀರುತ್ತದೆ ಅದನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ
ಭೂಮಿಯ ಪ್ರತಿಯೊಂದು ಚರಾಚರಗಳಲ್ಲೂ ನಾನಿದ್ದೇನೆ. ನಿನ್ನ ಸುತ್ತಲ ಬದುಕು ಸಂಪೂರ್ಣ ಪವಾಡಗಳಿಂದಲೇ ತುಂಬಿದೆ. ಅವುಗಳನ್ನು ಕಂಡು ಖುಷಿ ಪಡು, ನಿನ್ನ ಕರ್ಮಕ್ಕೆ ತಕ್ಕ ಫಲವನ್ನು ನಾನು ನೀಡಿಯೇ ತೀರುತ್ತೇನೆ: ಭಗವಾನ್ ಶ್ರೀಕೃಷ್ಣ
ಕೋಪ ನಿಮ್ಮನ್ನು ದಾರಿತಪ್ಪಿಸಬಹುದು, ಕೋಪದಲ್ಲಿದ್ದಾಗ ಕಳೆದುಕೊಂಡ ವಿವೇಕ ಸೂಕ್ತ ತೀರ್ಮಾನ ಅಥವಾ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಹೋಗುತ್ತದೆ, ಜೀವನದಲ್ಲಿ ಯಶಸ್ವಿಯಾಗಿದ್ದ ವ್ಯಕ್ತಿ ಕೋಪದ ಒಂದು ಕ್ಷಣದ ತಪ್ಪು ನಿರ್ಧಾರದಿಂದ ಸಂಪೂರ್ಣವಾಗಿ ನೆಲಕಚ್ಚಲೂ ಬಹುದು ಭಗವದ್ಗೀತೆಶ್ರೀ ವಿಷ್ಣು ಧರ್ಮವನ್ನು ರಕ್ಷಿಸಲು ಶ್ರೀಕೃಷ್ಣ ಜನ್ಮ ತಾಳಿ ಬಂದ ಎಂದು ಹೇಳಲಾಗುತ್ತದೆ. ಕೃಷ್ಣನ ಅವತಾರವನ್ನು ಶ್ರೀವಿಷ್ಣುವಿನ ಎಂಟನೇ ಅವತಾರ ಎಂದು ಹೇಳಲಾಗುವುದು
ಧರ್ಮೋ ರಕ್ಷತಿ ರಕ್ಷಿತಃ
chanakya quotes about life in kannada :
ಆತ್ಮ ಅಪರಾಧದ ವೃಕ್ಷವಾದರೆ ಅದರ ಫಲಗಳು, ದಾರಿದ್ರ್ಯ, ರೋಗ, ದುಃಖ, ಬಂಧನ ಹಾಗು ವ್ಯಸನ..ಈ ಲೋಕದ ಹಿತವನ್ನು ಕಾಪಾಡುವುದಕ್ಕೋಸ್ಕರ ರಾಜನೀತಿಯನ್ನು ಭೋದಿಸುತ್ತೇನೆ. ಈ ವಿಜ್ಞಾನದಿಂದ ಮಾತ್ರವೇ ಸರ್ವಜ್ಞತ್ವವು ಪ್ರಾಪ್ತಿಯಾಗುತ್ತದೆ…
ಅಂಕುಶದಿಂದ ಮಾತ್ರವೇ ಆನೆಯು ಹಿಡಿತಕ್ಕೆ ಬರುತ್ತದೆ, ಕೈಯಲ್ಲಿ ಹೊಡೆಯುವುದರಿಂದ ಕುದುರೆಯು ಹತೋಟಿಗೆ ಬರುತ್ತದೆ, ದುರ್ಜನರಿಗೆ ಕತ್ತಿಯನ್ನು ತೋರಿಸಿಯೇ ಹಿಡಿತದಲ್ಲಿಡಬೇಕು.Iಲಾಲಿಸುವುದರಿಂದ ಮಕ್ಕಳಿಗೆ ಒಳ್ಳೆಯ ಗುಣಗಳು ಬರುವುದಿಲ್ಲ, ಆದುದರಿಂದ ಶಿಷ್ಯರನ್ನು ಮತ್ತು ಮಕ್ಕಳನ್ನು ಮುದ್ದಿಸುವುದಕ್ಕಿಂತ ದಂಡಿಸಬೇಕು…
ಯಾವ ಕುಲದಲ್ಲಿ ದೋಷವಿಲ್ಲ? ಯಾರು ಅನಾರೋಗ್ಯದಿಂದ ಕಷ್ಟ ಪಟ್ಟಿಲ್ಲ? ಯಾರಿಗೆ ದುಃಖವೇ ಇಲ್ಲ? ಯಾರು ಸದಾ ಸುಖವನ್ನೇ ಅನುಭವಿಸುತ್ತಿದ್ದಾರೆ…
ಪ್ರಪಂಚದಲ್ಲಿ ೩ ರತ್ನಗಳಿವೆ. ಅವು ನೀರು, ಅನ್ನ ಮತ್ತು ಸುಭಾಷಿತ, ಮೂಢರು ಕಲ್ಲಿನ ತುಂಡುಗಳನ್ನು ರತ್ನಗಳೆಂದು ತಿಳಿದಿರುತ್ತಾರೆ…
ಬ್ರಹ್ಮವಿದ್ಯೆ ತಿಳಿದವನಿಗೆ, ಸ್ವರ್ಗ ತೃಣ ಸಮಾನ, ಶೂರನಿಗೆ ಜೀವನವೇ ತೃಣ ಸಮಾನ, ಎಲ್ಲ ಮೊಹದೀದ್ನ್ದ ಮುಕ್ತನಾದವನಿಗೆ ಈ ಜಗತ್ತೇ ತೃಣ ಸಮಾನ
ಪುರುಷ ತನ್ನಲ್ಲಿರುವ ಮೂರು ವಿಷಯಗಳಲ್ಲಿ ಸದಾ ತೃಪ್ತನಾಗಿರಬೇಕು – ಹೆಂಡತಿ, ಊಟ, ಹಣ, ಹಾಗೆಯೇ ಮೂರು ವಿಷಯಗಳಲ್ಲಿ ಸದಾ ಅತೃಪ್ತನಾಗಿರಬೇಕು – ವಿದ್ಯೆ, ತಪಸ್ಸು, ದಾನ
ಭಯಂಕರ ಸನೀವೇಶಗಳಲ್ಲಿ, ಶತ್ರುಗಳ ಆಕ್ರಮಣವಾದಾಗ, ಭಯಾವುಂಟಾದಾಗ, ಕೆಟ್ಟ ಜನರ ಸಹವಾಸದಿಂದ ದೂರ ಓಡಿ ಹೋಗುವವರು ಮಾತ್ರ ಜೀವಿಸುತ್ತಾರೆ…
ಬುದ್ದಿವಂತನಾದವನು ಒಳ್ಳೆಯ ಕುಲದಲ್ಲಿ ಹುಟ್ಟಿದ ಕುರೂಪಿಯನ್ನಾದರೂ ಮದುವೆಯಾಗಬೇಕೇ ಹೊರತು ಸುಂದರವಾದ ನೀಚ ಹೆಂಗಸನ್ನಲ್ಲ…
ಎಲ್ಲಿ ಹಣವಿರುತ್ತದೋ ಅಲ್ಲಿ ಮಿತ್ರ, ಎಲ್ಲಿ ಹಣವಿರುತ್ತದೋ ಅಲ್ಲಿ ಬಾಂಧವರು, ಎಲ್ಲಿ ಹಣವಿರುತ್ತದೋ ಅಲ್ಲಿ ಯಶಸ್ಸು, ಹಣವಿದ್ದವನು ಎಲ್ಲರನ್ನೂ ಆಕರ್ಷಿಸುತ್ತಾನೆ, ಹಣವಿದ್ದವನು ಮಾತ್ರ ಈ ಪ್ರಪಂಚದ ಜೀವಿಸುತ್ತಾನೆ…
life and death quotes in kannada:
quotes images in kannada single life is best quotes in kannada basavanna quotes on life in kannada best quotes on
ವಿಪ್ರನಿಗೆ ಅಗ್ನಿ ದೇವತೆ, ಮುನಿಗಳಿಗೆ ಹೃದಯದವೇ ದೇವರು, ಅಲ್ಪಬುದ್ಧಿಗಳಿಗೆ ವಿಗ್ರಹವೇ ದೇವರು, ಎಲ್ಲವನ್ನೂ ಸಮಾನವಾಗಿ ನೋಡುವವನಿಗೆ ಎಲ್ಲಕಡೆಯೂ ದೇವರಿರುತ್ತಾನೆ…
ಮೋಕ್ಷವನ್ನು ಬಯಸುವವನು, ವಿಷಯ ಸುಖವನ್ನು ವಿಷವೆಂದು ಬಿಟ್ಟುಬಿಡಬೇಕು. ಕ್ಷಮಾ ನೇರನಡೆ, ದಯೆ ಶುಚಿತ್ವ, ಸತ್ಯ, ಇವನ್ನು ಅಮೃತವೆಂದು ಸೇವಿಸಬೇಕು…
ಎಲ್ಲಿ ಮೋಹವಿರುತ್ತದೋ ಅಲ್ಲಿ ಭಯ, ದುಃಖ ಕಟ್ಟಿಟ್ಟ ಬುತ್ತಿ…
jeevana life quotes in kannada
ಯಾವ ಕುಲದಲ್ಲಿ ದೋಷವಿಲ್ಲ? ಯಾರು ಅನಾರೋಗ್ಯದಿಂದ ಕಷ್ಟ ಪಟ್ಟಿಲ್ಲ? ಯಾರಿಗೆ ದುಃಖವೇ ಇಲ್ಲ? ಯಾರು ಸದಾ ಸುಖವನ್ನೇ ಅನುಭವಿಸುತ್ತಿದ್ದಾರೆ?ಮಳೆ ನೀರಿಗಿಂತ ಬೇರೆ ನೀರಿಲ್ಲ, ಆತ್ಮ ಬಲಕ್ಕಿಂತ ಬೇರೆ ಬಲವಿಲ್ಲ, ಕಣ್ಣಿಗಿಂತ ಬೇರೆ ತೇಜಸ್ಸಿಲ್ಲ, ಧ್ಯಾನಕ್ಕಿಂತ ಶಾಂತವಾದುದು ಬೇರೊಂದಿಲ್ಲ…
ಪ್ರಪಂಚದಲ್ಲಿ ವಿದ್ಯೆಯೇ ಪ್ರಾಶಸ್ತ್ಯ, ವಿದ್ವಾಂಸನಿಗೆ ಗೌರವ ವಿದ್ಯೆಯಿಂದ ಎಲ್ಲವನ್ನೂ ಸಂಪಾದಿಸಬಹುದು. ವಿದ್ಯೆ ಎಲ್ಲೇಲ್ಲೂ ಪೂಜಿಸಲ್ಪಡುತ್ತದೆ…
ಅತ್ಯಂತ ಸರಳ ಮನಸ್ಸಿನವನಾಗಿರಬೇಕು, ವನಪ್ರದೇಶದಲ್ಲಿ ಸೀದಾ ಸರಳವಾಗಿರುವ ಮರಗಳನ್ನೇ ಕಡಿಯುತ್ತಾರೆ ಹೊರತು ಅಂಕುಡೊಂಕಾದ ಮರಗಳನ್ನಲ್ಲ…
jeevana life quotes in kannada language
ದುರ್ಜನ ಮತ್ತು ಸರ್ಪದ ಆಯ್ಕೆ ಬಂದಾಗ ಸರ್ಪದ ಆಯ್ಕೆ ಮಾಡಿಕೊಳ್ಳಬೇಕು ಏಕೆಂದರೆ ಸರ್ಪವು ತನ್ನ ರಕ್ಷಣೆಗೆ ಮಾತ್ರ ಕಚ್ಚುತ್ತದೆ, ಆದರೆ ದುರ್ಜನರು ಯಾವಾಗಲೂ ವಿಷ ಕಾರುತ್ತಿರುತ್ತಾರೆ…
You may Also Like :
- Kannada Quotes
- Positive vivekananda kannada quotes
- friendship day 2022 kannada quotes
- kannada Quotes about life
- Good morning quotes in kannada
- Heart touching friendship kannada quotes – 2022 friendship day quotes
- kannada quotes about love:
- kannada quotes about life