ಆದರೆ ಸಿನಿಮಾದಲ್ಲಿ ದಿಶಾ ಪಟಾನಿಯನ್ನು ಗ್ಲಾಮರ್ಗೆ ಮಾತ್ರವೇ ಬಳಸಿಕೊಳ್ಳಲಾಗಿದೆ. ಕೇವಲ ಹಾಡುಗಳಿಗಷ್ಟೆ ಅವರು ಸೀಮಿತ ಅಂತೆ.
ಹಾಡುಗಳನ್ನು ಬಿಟ್ಟರೆ ಇಡೀ ಸಿನಿಮಾದಲ್ಲಿ ದಿಶಾ ಪಟಾನಿ ಕೆಲವು ನಿಮಿಷಗಳು ಮಾತ್ರವೇ ದಿಶಾ ಪಟಾನಿ ಕಾಣಿಸಿಕೊಳ್ಳುತ್ತಾರಂತೆ
ತೆರೆ ಮೇಲೆ ಹೆಚ್ಚು ಕಾಣಿಸಿಕೊಳ್ಳದೇ ಇದ್ದರೂ ಸಹ ದಿಶಾ ಪಟಾನಿ ಈ ಸಿನಿಮಾಕ್ಕೆ ಬರೋಬ್ಬರಿ ಮೂರು ಕೋಟಿ ಸಂಭಾವನೆ ಪಡೆದಿದ್ದಾರೆ