Motivational Quotes in kannada
Motivational quotes can help you reach your potential every day. Sure, those are just words. But those are positive words. And if you’re on the verge of giving up or struggling to push yourself to the next level, sometimes that’s all you need. So are you trying to complete a project, starting a new side? Huh, Or achieving that big life goal, learn how to motivate yourself and train your brain for success. Let’s go through what is motivation, how to motivate yourself, and the motivators of the day Dive into the quotes that will get you back on track. These motivational quotes will help you meet your day to day needs, so don’t forget to bookmark this page.If you’re reading this, you’re here for a reason… inspiration. These motivational quotes are the place to start.
Best motivational quotes in Kannada:
ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. – A.P.J ಅಬ್ದುಲ್ ಕಲಾಮ್
ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ. – A.P.J ಅಬ್ದುಲ್ ಕಲಾಮ್
ಒಬ್ಬ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಎಂದರೆ ಕೈಯಲ್ಲಿರುವ ವಜ್ರವನ್ನು ಎಸೆದು ಕಲ್ಲನ್ನು ಎತ್ತಿಕೊಂಡಂತೆ. – A.P.J ಅಬ್ದುಲ್ ಕಲಾಮ್
ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ. ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ. – A.P.J ಅಬ್ದುಲ್ ಕಲಾಮ್
ಶ್ರೇಷ್ಠ ವ್ಯಕ್ತಿಗಳಿಗೆ ಧರ್ಮವು ಸ್ನೇಹಿತರನ್ನು ಸಂಪಾದಿಸುವ ಮಾರ್ಗವಾಗಿದೆ. ಆದರೆ ಚಿಲ್ಲರೆ ವ್ಯಕ್ತಿಗಳಿಗೆ ಧರ್ಮವು ಕಲಹವನ್ನು ಸೃಷ್ಟಿಸುವ ಅಸ್ತ್ರವಾಗಿದೆ. – A.P.J ಅಬ್ದುಲ್ ಕಲಾಮ್
ಕೇವಲ ಯಶಸ್ಸಿನ ಕತೆಗಳನ್ನೇ ಹೆಚ್ಚು ಓದಬೇಡಿ. ಏಕೆಂದರೆ ಯಶಸ್ಸಿನ ಕತೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ. ಸೋಲಿನ ಕತೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು ಕುಡಿಯೊಡೆಯುತ್ತದೆ. – A.P.J ಅಬ್ದುಲ್ ಕಲಾಮ್
ನೀವು ನಿದ್ದೆ ಮಾಡುವಾಗ ಕಾಣುವ ಕನಸು ನಿಜವಾದ ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು. – A.P.J ಅಬ್ದುಲ್ ಕಲಾಮ್
ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ. – A.P.J ಅಬ್ದುಲ್ ಕಲಾಮ್
ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ. – A.P.J ಅಬ್ದುಲ್ ಕಲಾಮ್
ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋದವನು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ, ಸೋಲಿನ ನೋವು ಮನಸಿಗೆ ತಾಕದಿರಲಿ. – A.P.J ಅಬ್ದುಲ್ ಕಲಾಮ್
ದೊಡ್ಡ ಗುರಿ, ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ಧೃಢ ನಿಷ್ಠೆ ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. – A.P.J ಅಬ್ದುಲ್ ಕಲಾಮ್
ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ. – A.P.J ಅಬ್ದುಲ್ ಕಲಾಮ್
ನನ್ನ ಜೀವನ ನಾನು ವಿದ್ಯಾರ್ಥಿಗಳ ಜೊತೆಗೆ ಇರುವಾಗಲೇ ಕೊನೆಯಾಗಬೇಕು. – A.P.J ಅಬ್ದುಲ್ ಕಲಾಮ್
ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ. – A.P.J ಅಬ್ದುಲ್ ಕಲಾಮ್
ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ. – A.P.J ಅಬ್ದುಲ್ ಕಲಾಮ್
ಯಶಸ್ವಿಯಾಗುವ ನನ್ನ ನಿರ್ಣಯವು ಸಾಕಷ್ಟು ಬಲವಾಗಿದ್ದರೆ ವಿಫಲತೆಯು ನನ್ನನ್ನು ಏನು ಮಾಡಲಾಗದು. – A.P.J ಅಬ್ದುಲ್ ಕಲಾಮ್
ಒಂದು ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮ, ಆದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ. – A.P.J ಅಬ್ದುಲ್ ಕಲಾಮ್
ಅತಿಯಾದ ಸಂತೋಷವಾದಾಗ ಅಥವಾ ಅತೀವ ದುಃಖವಾದಾಗ ಮಾತ್ರ ಕವನ ಕುಡಿಯೊಡೆಯುತ್ತದೆ. – A.P.J ಅಬ್ದುಲ್ ಕಲಾಮ್
Read a huge collection of quotes in Kannada language.
kannada quotes kannada quotes about life kannada quotes text kannada quotes about love kannada quotes about trust kannada quotes in english kannada quotes about money kannada quotes about life images kannada quotes about relationship kannada quotes about friendship kannada quotes about attitude kannada quotes by kuvempu kannada quotes birthday kannada quotes by poets kannada quotes by vivekananda
kannada attitude quotes text :
here are the some famouse kannada attitude quotes all around the internet currated by team avidha
ಉರ್ಕೊಳೊರು ಹೆಚ್ಚು ಉರ್ಕೊಂಡಷ್ಟು ನಾವು ಅವ್ರ ಮುಂದೆ ಹೆಚ್ಚು ಮೇರಿತಿವಿ..
ಒಳ್ಳೆತನ ಅನ್ನೋದು ತುಂಬಾ costly attitude ಮಚ್ಚಾ, ಅದು ಎಲ್ರೂ ಹತ್ರಾನೂ ಇರಲ್ಲ…
ನಮ್ಮನ್ನ ನೋಡಿ ಉರ್ಕೊಳೊರು ಅವ್ರ ಎಲ್ಲಿದ್ದರೂ ಅಲ್ಲೇ ಇದ್ದಾರೆ, ನಾವು ಅವರ ಮುಂದೆ ದೌಲತ್ತಲ್ಲಿ ಬದ್ಕತಿದ್ದಿವಿ…
ನಮ್ಮನ್ನ ಬಿಟ್ಟ ಹೋಗಿರುವವ ಬಗ್ಗೆ ಬೇಜಾರ್ ಮಾಡ್ಕೊಳೂರು ನಾವಲ್ಲ, ಬಿಟ್ಟ ಹೋದವರ ಮುಂದೆ ಬೆಳೆದು ಮೇರಿಯೋರು ನಾವು..
ನಾವು ಮೇರಿತಿದಿವಿ ಅಂದ್ರೆ, ನಮ್ಮನ್ನ ನೋಡಿ ಉರ್ಕೊಳೊರು ಇದ್ದೆ ಇರ್ತಾರೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು..
ಪ್ರೀತಿಸಿ ನೋಡು ಪ್ರಾಣಕ್ಕಿಂತ ಹೆಚ್ಚಾಗಿ ನೋಡುವೆ !! ಮನಸು ಕೊಟ್ಟು ನೋಡು ಮರಣದಲ್ಲೂ ಕೂಡ ಜೊತೆಗಿರುವೆ!!
ನೋಡೋಕೆ ಸೈಲೆಂಟ್ ಕಾಣ್ಸತಿನಿ ಅಂತ ಕೆಣಕಬೇಡ.. ನಾನು ವೈಲೆಂಟ್ ಆದ್ರೆ ನಿನ್ನ ಕೈಕಾಲು ನೆಟ್ಟಗಿರಲ್ಲ..
ಅಡ್ಡದಾರಿಯಲ್ಲಿ ನಡೆಯೋ ನಿನಗೆ ಇಷ್ಟು ಇರಬೇಕಾದ್ರೆ..! ರಾಜಮಾರ್ಗದಲ್ಲಿ ನಿಯತ್ತಿಂದ ನಡೆಯೋನು ನಾನು ನನಗೆಷ್ಟಿರಬೇಡ…?
ದೇವರು ನೋವು ಕೊಡೋಕೆ ಒಬ್ಬರನ್ನ ಇಟ್ಟಿದ್ರೆ, ಹಾಗೆ ಖುಷಿ ಕೊಡೋಕು ಒಬ್ಬರನ್ನ ಇಟ್ಟಿರ್ತಾನೆ, ಕಾಯೋ ತಾಳ್ಮೆ ಇರಬೇಕಷ್ಟೆ …
ಬರಿ ಕಣ್ಣಿಂದ ನೋಡಿದ್ರೆ ನಾವು ಏನು ಅಂತ ಅರ್ಥ ಆಗಲ್ಲ, ಮನಸ್ಸಿಂದ ನೋಡು ಮರೆಯೋದಕ್ಕು ನಿನ್ನಿಂದ ಸಾಧ್ಯ ಆಗೊಲ್ಲ …
ಲೋ ಮಚ್ಚಾ ಜಾಸ್ತಿ Zoom ಹಾಕಿ ನೋಡ್ಬೇಡ , ಯಾಕೆಂದ್ರೆ ನಮ್ದು ಅದೇ ℓσσк ಅದೇ ಖದರ್ ಯಾವತ್ತು ಚೇಂಜ್ ಆಗಲ್ಲಾ ..
ಬೇರೆಯವರಿಗೆ ಸಲಾಂ ಹೊಡಿಯೋ ಅವಶ್ಯಕತೆ ಇಲ್ಲ, ಸೋತರು ಸರಿ ಗೆದ್ದರು ಸರಿ ಗತ್ತಲ್ಲೇ ಇರ್ತಿನಿ..
ನೋಡೋಕೆ ಆರಡಿ ಹೈಟ್, ಲುಕ್ ಲೇ ಗೆಲ್ತಾನೇ ಹುಡ್ಗೀರ್ heart, ನಕರ ಮಾಡಿದ್ರೆ ನಿಂತಲ್ಲೇ ಪೈಟ. ಇವ್ನ ಮುoದೆ ಯಾರು ನಿಲ್ಲಲ್ಲ ರೈಟ್. Top to bottom ಕನ್ನಡದ ಕೂಸು.
ನಾನ್ ಹತ್ತು ಜನ ಹೊಡ್ದು ಡಾನ್ ಆಗಿದ್ದಲ್ಲ , ನಾನ್ ಹೊಡ್ದಿರೋ ಹತ್ತು ಜನಾನು ಡಾನ್ ಗಳೇ..
ನೋಡೋ look ಅಲ್ಲೇ ಒಂದು ಖದರ್ ಇರ್ಬೇಕು, ಇಲ್ಲಾ ಅಂತಂದ್ರೆ ,ಚಿಲ್ಲರೆ ನನ್ನ್ ಮಕ್ಕಳೆಲ್ಲಾ ಚಿಗುಕ್ರೊಬಿಡ್ತಾರೆ.
ಕಣ್ಣು ನೋಡುತ್ತೆ, ಮನಸ್ಸು ಹೇಳುತ್ತೆ, ಚಿನ್ನ ನೀನ್ “ಹು” ಅಂದ್ರೆ ಈ ಹೃದಯ ಪ್ರೀತ್ಸುತ್ತೆ, ಯಾಕೆಂದರೆ., ಕಣ್ಣು ಒಂದ್ ಸಾರಿ ಬೇಡ ಅಂದ್ರೆ, ಮನಸ್ಸು 100ಸಾರಿ ಬೇಕು ಅನ್ನುತ್ತೆ..
ನೋಡ ಕಂದಾ ಹುಟ್ಟಿದ್ದು Black ಆಗಿ, ಬೆಳದಿದ್ದು Ruff ಆಗಿ ಇರೋದು Royal ಆಗಿ, ಇನ್ನು ಮುಂದೆ ಬರೋದು, ಖಡಕ್ ಆಗಿ ಧೂಳ್ ಎಬ್ಬಿಸೋಕ..
ನೋಡು ಮರಿ… ಭೂಮಿ ಮೇಲೆ ಗಂಡು ಅಂತ ಹುಟ್ಟಿದ್ಮೇಲೆ, huli ತರಾ ಮೆರಿಬೇಕು,ಇಲ್ಲಾ ಮುಚ್ಚಕೊಂಡು ಇರಬೇಕು.. ಅದನ್ನಾ ಬಿಟ್ಟು ನಮ್ಮನ್ನ ನೋಡಿ ಉರ್ಕೊಬಾರದು…
ಯಾರನ್ನೋ ನೋಡಿ ಉರ್ಕೊಳ್ಳೋ ಅಭ್ಯಾಸ ನನಗಿಲ್ಲ, ನನ್ನನ್ನ ನೋಡಿ ಬೇರೆಯವರು ಉರ್ಕೊಂಡ್ರೆ ಅದರಲ್ಲಿ ನನ್ನ ತಪ್ಪಿಲ್ಲ ..
Sad Quotes in kannada :
chanakya quotes kannada
ಒಳ್ಳೆಯ ನಡವಳಿಕೆಯಿಂದಲೇ ದೇವರು, ಸತ್ಪುರುಷರೂ ಮತ್ತು ತಂದೆ ತಾಯಿಗಳನ್ನು ಸಂತೋಷ ಪಡಿಸಬಹುದು. ದಾಯಾದಿಗಳನ್ನು ತಿಂಡಿ ತೀರ್ಥಗಳನ್ನು ಕೊಟ್ಟು ಸಂತೋಷಪಡಿಸಬಹುದು, ಪಂಡಿತನನ್ನು ಒಳ್ಳೆಯ ಮಾತುಗಳಿಂದಲೇ ಸಂತೋಷಪಡುತ್ತಾನೆ…
ನದೀ ತೀರದಲ್ಲಿರುವ ಮರ, ಬೇರೆಯವರ ಮನೆಯಲ್ಲಿರುವ ಹುಡುಗಿ, ಮಂತ್ರಿ ಇಲ್ಲದ ರಾಜ್ಯ, ಇವೆಲ್ಲವೂ ಬೇಗನೆ ಹಾಳಾಗುತ್ತವೆ, ಸಂಶಯವೇ ಇಲ್ಲ…
ಕೆಲಸ ಚಿಕ್ಕದಾಗಲಿ, ದೊಡ್ಡದಾಗಲೀ ಆರಂಭದಿಂದಲೂ ಶ್ರದ್ಧೆಯಿಂದಲೂ, ಸಂಪೂರ್ಣ ಶ್ರಮ ವಹಿಸಿ ಮಾಡಬೇಕು…
ಸಾವಿರಾರು ಹಸುಗಳ ಮಧ್ಯೆಯೂ ಕರು ತನ್ನ ತಾಯಿಯನ್ನು ಹುಡುಕಿಕೊಂಡು ಹೋಗುತ್ತದೆ. ಹಾಗೆಯೇ ಮನುಷ್ಯ ಎಸಗಿದ ಕರ್ಮ ಅವನನ್ನು ಹುಡುಕಿಕೊಂಡು ಹೋಗುತ್ತದೆ. ವ್ಯವಸ್ಥಿತವಾಗಿ ಕೆಲಸ ಮಾಡದವನಿಗೆ ಊರಲ್ಲೂ, ಕಾಡಲ್ಲೂ ಸುಖವಿಲ್ಲ, ಊರಲ್ಲಿ ಜನಗಳ ಸಂಸರ್ಗ ಇವನನ್ನು ಸುಟ್ಟರೆ ಕಾಡಲ್ಲಿ ಜೊತೆಯಲ್ಲಿ ಇರದುದರ ಕೊರಗು ಸುಡುತ್ತದೆ..
ಸಕಲ ಪ್ರಾಣಿಗಳಲ್ಲೂ ಕರುಣಾಭಾವವನ್ನು ಹೊಂದಿ ಯಾರ ಮನಸ್ಸು ನೀರಾಗಿ ಹರಿಯುವುದೋ ಅದೇ ಜ್ಞಾನ ಮೋಕ್ಷ. ಅದನ್ನು ಸಂಪಾದಿಸಲು ಜಟೆ ಭಸ್ಮ ಲೇಪನ ಬೇಕಿಲ್ಲ…
ನೀರು ಎಣ್ಣೆ ದುಷ್ಟನಲ್ಲಿರುವ ರಹಸ್ಯ, ಸತ್ಪಾತ್ರರಿಗೆ ಮಾಡಿದ ದಾನ, ಪ್ರಾಜ್ಞದಲ್ಲಿನ ವಿದ್ಯೆ ಇವು ಹರಡುತ್ತಾ ಹೋಗುತ್ತವೆ…
kannada quotes about trust (english quotes in kannada translation)
ಸ್ವಸಹಾಯದಲ್ಲಿ ನಂಬಿಕೆ ಇರುವವರಿಗೆ ದೇವರು ಸಹಾಯ ಮಾಡುತ್ತಾನೆ. —- ಬೆಂಜಮಿನ್ ಫ್ರಾಂಕ್ಲಿನ್
ಮನುಷ್ಯನ ಬೆಳವಣಿಗೆಗೆ ಬೇಕಾದ ಸ್ವಾರ್ಥವು ಅವನಲ್ಲಿರಬೇಕು.ಆದರೆ ಮಿತಿ ಮೀರಿದ ಸ್ವಾರ್ಥವಿರಕೂಡದು. —–ಶಿವರಾಮ ಕಾರಂತ
ಆತ್ಮವಿಶ್ವಾಸ, ಜಯದ ಮೊದಲ ಗುಟ್ಟು. —-ಎಮರ್ಸನ್
ಬಾಳನ್ನು ಹಸನಾಗಿಸಿಕೊಳ್ಳಬೇಕು.ಪ್ರಹಸನವಾಗಿಸಿಕೊಳ್ಳಬಾರದು. ——ಕೆ.ಎಸ್.ನಿಸಾರ್ ಅಹಮದ್
ಲೋಪಗಳಿಂದಲೇ ದೊಡ್ಡವರು ರೂಪುಗೊಂಡಿದ್ದಾರೆ. —–ಷೇಕ್ಸ್ ಪಿಯರ್
ಯಶಸ್ಸು ಅನುಭವಗಳಿಂದ ಬರುತ್ತದೆ ಅನುಭವ ಕೆಟ್ಟ ಅನುಭವದಿಂದ ಬರುತ್ತದೆ. —–ಸಂದೀಪ್ ಮಹೇಶ್ವರಿ
ನಿಮ್ಮಿಂದ ಮಹಾನ್ ಕೆಲಸಗಳನ್ನು ಮಾಡಲಾಗದಿದ್ದರೆ, ಸಣ್ಣ ಸಣ್ಣ ಕೆಲಸಗಳನ್ನು ಮಹಾನ್ ರೀತಿಯಲ್ಲಿ ಮಾಡಿ. —–ನೆಪೋಲಿಯನ್ ಹಿಲ್
ಕೇವಲ ಕಠಿಣವಾದ ದಾರಿಗಳು ಮಾತ್ರ ಸುಂದರವಾದ ತಾಣಗಳಿಗೆ ಕರೆದೊಯ್ಯುತ್ತವೆ. —–ಅನಾಮಿಕ
ಆಶಾವಾದಿ ಪ್ರತಿಯೊಂದು ಕಠಿಣತೆ ಯಲ್ಲಿ ಅವಕಾಶವನ್ನು ಹುಡುಕುತ್ತಾನೆ, ಆದರೆ ನಿರಾಶಾವಾದಿ ಪ್ರತಿಯೊಂದು ಅವಕಾಶದಲ್ಲಿ ಕಠಿಣತೆಯನ್ನು ಹುಡುಕುತ್ತಾನೆ. —–ವಿನ್ಸ್ಟನ್ ಚರ್ಚಿಲ್
ಪ್ರತಿಯೊಂದು ಸಮಸ್ಯೆಯೊಂದು ಉಡುಗೊರೆ ಸಮಸ್ಯೆಗಳಿಲ್ಲದೆ ನಾವು ಬೆಳೆಯಲಾರವು. —–ಟೋನಿ ರಾಬಿನ್ಸ್
ಎಲ್ಲವೂ ನಿಮ್ಮ ವಿರುದ್ಧವಾಗಿ ಹೊರಟಾಗ ಒಂದು ಮಾತನ್ನು ನೆನಪಿಡಿ, ವಿಮಾನ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ, ಗಾಳಿಯ ಜೊತೆಗಲ್ಲ. —–ಹೆನ್ರಿ ಫೋರ್ಡ್
ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯ ಬೇರೆ ಯಾರಿಗೂ ಇಲ್ಲ, ನಿಮ್ಮನ್ನ ಹಾಳುಮಾಡುವ ಸಾಮರ್ಥ್ಯವಿರುವುದು ನಿಮಗೆ ಮಾತ್ರ. —–ಸ್ವಾಮಿ ವಿವೇಕಾನಂದ
ಅತಿ ದೊಡ್ಡ ರಿಸ್ಕ್ ಎಂದರೆ ರಿಸ್ಕ್ ತೆಗೆದುಕೊಳ್ಳುವುದೇ ಇರುವುದು. —–ಮಾರ್ಕ್ ಜುಕರ್ಬರ್ಗ್
ನಿಮಗೆ ಸೂರ್ಯನಂತೆ ಮಿಂಚುವ ಆಸೆ ಇದ್ದರೆ, ಮೊದಲು ಸೂರ್ಯನಂತೆ ಉರಿಯುವುದನ್ನು ಕಲಿಯಿರಿ. —–ಅಬ್ದುಲ್ ಕಲಾಂ
ಮೊದಲು ನಿಮ್ಮನ್ನು ನೀವು ನಂಬಿ, ಮೊದಲು ನಿಮ್ಮನ್ನು ನೀವು ಗೆಲ್ಲಿ, ಅನಂತರ ಜಗತ್ತು ನಿಮ್ಮ ಕಾಲ ಕೆಳಗಿರುತ್ತದೆ. —–ಸ್ವಾಮಿ ವಿವೇಕಾನಂದ
ಕೇವಲ ಸಾಮಾನ್ಯ ಜನರು ಮಾತ್ರ, ಅಸಮಾನ್ಯ ಕೆಲಸಗಳನ್ನು ಮಾಡಬಲ್ಲರು. —–ಜೋನಾಥನ್ ಡೈಯರ್
ನಿಮ್ಮ ಹಣೆ ಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ, ಅದು ನಿಮ್ಮ ಮೇಲೆನೇ ಇದೆ. —–ಷೇಕ್ಸ್ ಪಿಯರ್
kannada quotes by bendre :
ಒಬ್ಬರು ಮತ್ತೊಬ್ಬರನ್ನು ತಿಂದು ಬದುಕ ಬಾರದು, ತಿಳಿದು ಬದುಕಬೇಕು
– ದರಾ ಬೇಂದ್ರೆ
ಎಂತಹ ಕಟು ಪ್ರಸಂಗ ಬಂದರೂ ಎದೆಗುಂದಬಾರದು. ಇದೇ ಸುಖಿಯಾಗಿರುವುದರ ರಹಸ್ಯ. ‘ – ದ.ರಾ. ಬೇಂದ್ರೆ
‘ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕಿದ್ದನ್ನು ನೋಡಿ ಅಚ್ಚರಿಪಡುತ್ತಾ ಇದ್ದುಬಿಡುವುದು ಒಳ್ಳೆಯದು.”- ಕೆ.ಪಿ. ಪೂರ್ಣಚಂದ್ರ ತೇಜಸ್ವಿ
‘ ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ.’ – ಸ್ವಾಮಿ ವಿವೇಕಾನಂದ
‘ಬದುಕಿನ ಗದ್ದಲ ಹೆಚ್ಚಾಗಿದ್ದಾಗ ಬಹಳ ಜನರಿಗೆ ಸಾವಿನ ಸವಾಲು ಕೇಳಿಸುವುದಿಲ್ಲ.’- ಗೋಪಾಲಕೃಷ್ಣ ಅಡಿಗ
ಬದುಕು ಎನ್ನುವುದು ಬೈಸಿಕಲ್ನಂತೆ. ನಿಮ್ಮ ಸಮತೋಲನವನ್ನು ಉಳಿಸಿಕೊಳ್ಳಬೇಕೆಂದರೆ ಸೈಕಲ್ ತುಳಿಯುತ್ತಲೇ ಇರಬೇಕು.’
– ಆಲ್ಬರ್ಟ್ ಐನ್ಸ್ಟೀನ್
ಯಾವ ವಿಶ್ವವಿದ್ಯಾಲಯವೂ ಕಲಿಸಲಾರದಷ್ಟು ಪಾಠವನ್ನು ಬಡತನ ಕಲಿಸುತ್ತದೆ.’ –ಅನಕೃ
ಮುಂದಿರುವ ಹುಣ್ಣಿಮೆಯ ಸೊಬಗನ್ನು ಸವಿಯದೆ, ಮುಂಬರಲಿರುವ ಅಮಾವಾಸ್ಯೆಯನ್ನು ನೆನೆದು ಕೊರಗುತ್ತಾ ಕೂರುವುದು ವಿವೇಕವೆನ್ನಿಸದು. ‘ – ಪ್ರೊ. ಕೆ.ಎಸ್.ನಿಸಾರ್ ಅಹಮದ್
kannada quotes by dvg
‘ ದೈವ ಸಹಾಯವಿಲ್ಲದೆ ಜಯವಿಲ್ಲ, ಸ್ವಪ್ರಯತ್ನವಿಲ್ಲಗೆ ದೈವ ಸಹಾಯವೂ ಇಲ್ಲ . ‘ – ಡಿವಿಜಿ
‘ ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು, ಲೋಕ ಧರ್ಮದ ಹಿತಕ್ಕಾಗಿ ಅಲ್ಲ. ‘ – ಡಿ.ವಿ.ಜಿ
‘ ಭಕ್ತಿ, ಒಳ್ಳೆಯ ಮಾತುಗಳನ್ನಾಡಿಸಿದರೆ ಸಾಲದು. ಅದು, ಒಳ್ಳೆಯ ಕೆಲಸಗಳನ್ನು ಮಾಡಿಸಬೇಕು. ‘ – ಡಿ.ವಿ.ಜಿ.
‘ ಮನಸ್ಸು ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸಿಕೊಳ್ಳದ ಹೊರತು ಇನ್ನಾವುದೂ ಸರಿಯಾಗದು. ‘ – ಡಿ.ವಿ. ಗುಂಡಪ್ಪ
ನಿರ್ಭಯವೂ, ನಿಷ್ಪಕ್ಷಪಾತವೂ ಆದ ಜಗತ್ಸತ್ಯಾನ್ವೇಷಣೆಯೇ ವಿಜ್ಞಾನ.
-ಡಿ ವಿ ಗುಂಡಪ್ಪ
ಲೋಕೋದ್ದರಕ್ಕಾಗಿ ನಾವು ಕೆಲಸ ಮಾಡುತ್ತಿದ್ದೆವೇಂದು ಯಾರು ತಿಳಿದುಕೊಳ್ಳಬಾರದು , ನಮ್ಮ ಪ್ರಯತ್ನ, ನಮ್ಮ ಏಳಿಗೆಗಾಗಿ , ನಮ್ಮ ಬಾಳಿನ ಸಫಲತೆಗಾಗಿ , ನಮ್ಮ ಜೀವಸಂಸ್ಕಾರಕ್ಕಾಗಿ
-ಡಿ ವಿ ಗುಂಡಪ್ಪ
ನಮ್ಮ ಸ್ವಭಾವ ,ಸಂದರ್ಭ – ಇವೆರಡನ್ನೂ ನಾವು ಕಂಡುಕೊಂಡು ನಮಗೆ ತಕ್ಕ ಗುರಿ ಯಾವುದು , ತಕ್ಕ ದಾರಿ ಯಾವುದು ಎಂಬುದನ್ನೂ ನಾವೇ ಗೊತ್ತು ಮಾಡಿಕೊಳ್ಳಬೇಕು
-ಡಿ ವಿ ಗುಂಡಪ್ಪ
ಮತವೆಂದರೆ ದೇವರನ್ನು ಕುರಿತ ನಂಬಿಕೆ ಮತ್ತು ಆ ನಂಬಿಕೆಗೆ ಅನುಸಾರವಾದ ನಡವಳಿಕೆ.
–ಡಿ.ವಿ.ಜಿ
ಕರ್ತವ್ಯವನ್ನು ಕುರಿತು ಮೊದಲು ಯೋಚನೆ ಮಾಡಿ; ಹಕ್ಕುಗಳು ಆಮೇಲೆ ಬರಲಿ.
–ಡಿ.ವಿ. ಗುಂಡಪ್ಪ
ಮನಸ್ಸೇ ಎಲ್ಲಕ್ಕೂ ಮೂಲ. ಅದನ್ನು ಸರಿಪಡಿಸದ ಹೊರತು ಇನ್ನಾವುದೂ ಸರಿಯಾಗಲಾರದು.’ –ಡಿ.ವಿ.ಜಿ.
kannada quotes behind auto kannada quotes best kannada quotes copy paste kannada quotes comedy kannada quotes chanakya kannada quotes copy kannada quotes.com kannada couple quotes kannada crying quotes kannada christian quotes kannada quotes download kannada quotes dp kannada quotes dp images kannada death quotes kannada dialogues quotes kannada depression quotes kannada dvg quotes kannada daily quotes kannada emotional quotes kannada education quotes kannada ego quotes kannada engagement quotes kannada enemy quotes kannada environment quotes kannada emotional quotes with images kannada evening quotes kannada quotes for instagram kannada quotes for students
kannada quotes for husband wedding anniversary wishes to wife from husband in kannada
Here are the best ಮದುವೆ ವಾರ್ಷಿಕೋತ್ಸವದ ಶುಭಾಶಯಗಳು in kannada
#25 ವರ್ಷಗಳ ದಾಂಪತ್ಯ ಪೂರೈಸುತ್ತಿರುವ ನನ್ನ ಅಣ್ಣ -ಅತ್ತಿಗೆಗೆ ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ, ತುಂಬು ದಾಂಪತ್ಯ ನಿಮ್ಮದಾಗಲಿ … ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ … ತುಂಬು ಹೃದಯದ ಶುಭಾಶಯಗಳು …
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು..ಅಣ್ಣ ನೂರ್ಕಾಲ ಸಂತಸ ತುಂಬಿರಲಿ, ನಿಮ್ಮ ಜೀವನದಲ್ಲಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇನೆ …
ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು, ನಿಮ್ಮ ದಾಂಪತ್ಯ ಜೀವನವು ಸಿಹಿಯಿಂದ ಕೂಡಿರಲಿ ….
:
ಪ್ರೀತಿಯಿಂದ ಹರಸುತಿರುವೆ ಮದುವೆ ದಿವಸದಿ.. ನೂರು ಕಾಲ ಬಾಳಿರೆಂದು ಸ್ನೇಹದೊಡಲಲಿ… ! ಬಾಳು ಎಂಥ ಅಂದ, ನಿಮ್ಮ ಜೋಡಿ ಚೆಂದ ! ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು
ದೇವರು ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, ನಿಮ್ಮ ಬಾಳು ನೂರಾರು ವರ್ಷಗಳ ಕಾಲ ಸದಾ ನಗುನಗುತಾ ಹೀಗೆ ಸುಖವಾಗಿರಲೆಂದು ಹಾರೈಸುವೆ.
ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು… ನಗು ನಗುತ್ತ ನಡೆಯಲಿ ನಿಮ್ಮೀ … ಈ ಪಯಣ.. ನಿಮ್ಮೆಲ್ಲ ಕನಸು ನನಸಾಗಲೆಂದು ಹಾರೈಸುವೆ…!
ಮದುವೆಯ ಹೊಸ ಬಂಧ ಬೆಸೆಯಲಿ ನಿಮ್ಮ ಅನುಬಂಧ… ವಿವಾಹ ಮಹೋತ್ಸವದ ಹಾರ್ದಿಕ ಶುಭಾಶಯಗಳು…..
ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ, ತುಂಬು ದಾಂಪತ್ಯ ನಿಮ್ಮದಾಗಲಿ … ತುಂಬು ಹೃದಯದ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು …
ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು, ಪರಮಾತ್ಮನ ಕೃಪೆ ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ…
ವಿವಾಹ ವಾರ್ಷಿಕೋತ್ಸವ ಶುಭಾಶಯಗಳು, ನೂರ್ಕಾಲ ಸುಖವಾಗಿ ಸಂದಾಗಿ ನಿಮ್ಮ ಜೀವನದಲ್ಲಿ ಯಶಸ್ಸು ಸುಖ ಸಂತೋಷ ತುಂಬಿರಲಿ ಎಂದು ಪ್ರಾರ್ಥಿಸುತ್ತೇನೆ..
kannada quotes for birthday wishes kannada quotes friendship kannada quotes for instagram bio kannada quotes for haters kannada quotes for life kannada quotes good morning kannada quotes good night kannada quotes god kannada good quotes kannada gm quotes kannada girl quotes kannada good quotes images kannada ganchali quotes kannada quotes hashtags kannada quotes hd images kannada quotes hongirana kannada happy quotes kannada hurt quotes kannada helping quotes kannada holi quotes kannada husband quotes kannada quotes in kannada kannada quotes images kannada quotes in english words kannada quotes inspirational kannada quotes instagram kannada quotes in words kannada quotes in kannada text kannada jeevana quotes kannada jealous quotes kannada jesus quotes kannada janapada quotes quotes kannada.janapada.
Baduku kannada quotes kannada quotes about life:
ಎತ್ತರದಲ್ಲಿ ನಿಂತಾಕ್ಷಣ ಸಮುದ್ರದ ಅಂತ್ಯ ಕಾಣದು ,ಹಾಗೆ ತಪ್ಪು ಮಾಡದೆ ಜೀವನ ಸಾಗದು..
ಸೋಲಿನ ಪಾಠ ಚಂದ , ಹಸಿವಿನ ಊಟ ಚಂದ , ಪ್ರೀತಿಯ ಕೋಪ ಚಂದ . . . . . ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ . . . . .
ಲೈಫ್ ಲ್ಲಿ ನಾವ್ ಹಾಕೋ ಬಟ್ಟೆ ಬ್ರಾಂಡೆಡ್ ಆದ್ರೆ ಸಾಲದು, ನಾವ್ ಮಾಡೋ ಯೋಚನೆ ಮತ್ತು ಯೋಜನೆ ಕೂಡ ಬ್ರಾಂಡೆಡ್ ಆಗಿದ್ರೆ ಜೀವ ಕೂಡ ಬ್ರಾಂಡೆಡ್ ಆಗಿರುತ್ತೆ..
ಬದುಕಿನಲ್ಲಿ ಎಲ್ಲ ಕಷ್ಟಗಳಿಗೂ ಎರಡು ಔಷಧಗಳಿವೆ, ಒಂದು ದುಡಿಮೆ, ಇನ್ನೊಂದು ತಾಳ್ಮೆ, ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ , ಎನ್ನುವುದೇ ಬದುಕು ಕಲಿಸುವ ಪಾಠ
ನದಿಗಳು ಮುಂದಕ್ಕೆ ಸಾಗುವ ಹೊರತು ಹಿಂದೆ ಸರಿಯುವುದಿಲ್ಲ, ಅದೇ ರೀತಿ ನಮ್ಮ ಜೀವನವನ್ನು ಕೂಡ ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೆ ಮುಂದೆ ಸಾಗಬೇಕು..
ಜೀವನಕ್ಕೊಂದು ಅರ್ಥ ಸಿಗಬೇಕೆಂದರೆ, ಇಷ್ಟ ಬಂದಂತೆ ಬದುಕಬೇಕು, ಕಷ್ಟ ಬಂದರು ಎದುರಿಸಬೇಕು…
ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ, ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ, ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ..
ಯಾವತ್ತೂ ಜೀವನದಲ್ಲಿ ಯಾವ ವಸ್ತು ಕೂಡ ಸುಲಭವಾಗಿ ಸಿಗಬಾರದು, ಯಾಕಂದ್ರೆ ಎಷ್ಟು ಸುಲಭವಾಗಿ ನಮಗೆ ಸಿಗುತ್ತೋ ಅದರ ಬೆಲೆ ನಮಗೆ ಗೊತ್ತಾಗಲ್ಲ .
ಮರಳಿನ ಮೇಲೆ ಮರಳು ಅಂತ ಬರೀಬಹುದು . ಆದರೆ ನೀರಿನ ಮೇಲೆ ನೀರು ಅಂತ ಬರಿಯೋಕ್ಕಾಗುತಾ ಜೀವನದ ಆಸೆಗಳು ಹಾಗೇ ಕೆಲವು ಸಾಧ್ಯ, ಕೆಲವು ಅಸಾಧ್ಯ.
ಪ್ರಪಂಚದಲ್ಲಿ ನಿನ್ನವರು ಯಾರು ಅಂತ ಕೇಳಿದರೆ, ಸಮಯ ಎಂದರೆ ತಪ್ಪೇನಿಲ್ಲ, ಯಾಕಂದ್ರೆ ಒಂದು ವೇಳೆ ಅದು ಸರಿ ಇತ್ತು ಅಂದ್ರೆ ಎಲ್ಲರೂ ನಮ್ಮವರು . . ಅದೇ ಸಮಯ ಸರಿ ಇಲ್ಲ ಅಂದರೆ ಯಾರೂ ನಮ್ಮವರಲ್ಲ . . . !
ಜೀವ ಚಿಕ್ಕದು ಜೀವನ ದೊಡ್ಡದು, ಸಾಯುವವನಿಗೆ ಒಂದೇ ದಾರಿ, ಸಾಧಿಸುವವನಿಗೆ ಸಾವಿರ ದಾರಿ..
ಸ್ಮಶಾನದಲ್ಲಿ ಬಿದ್ದ ಬೂದಿಯನ್ನು ನೋಡಿ ಮನಸ್ಸು ಮೆಲ್ಲನೆ ನುಡಿಯಿತು, ಬರೀ ಬೂದಿಯಾಗಲು ಮನುಷ್ಯ ಜೀವನ ಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಎಂದು..
ಮಳೆಗೂ ಮುನ್ನ ಕೆಲವೊಮ್ಮೆ ಮಾತ್ರ ಆಗಸದಲ್ಲಿ ಕಾಮನಬಿಲ್ಲು ಮೂಡಿಬರುತ್ತದೆ, ಹಾಗೆಯೆ ಸಂತೋಷವು ಜೀವನದಲ್ಲಿ ಆಗಾಗ ಬಂದು, ಕಷ್ಟಗಳು ಶಾಶ್ವತವಲ್ಲವೆಂದು ನೆನಪಿಸುತ್ತದೆ…
ಛಲ ಇರಬೇಕು ಹೊರತು – ಹಠ ಇರಬಾರದು, ಬಲ ಇರಬೇಕು ಹೊರತು -ಅಹಂ ಇರಬಾರದು, ಬೇರೆಯವರ ಬುದ್ಧಿವಾದಕ್ಕೆ ಕಿವಿಗೊಡುವ ಸದ್ಬುದ್ಧಿ ಇದ್ದರೆ, ನಾವು ನಮ್ಮ ಜೀವನದಲ್ಲಿನ ಎಷ್ಟೋ ಅನಾಹುತಗಳನ್ನು ತಪ್ಪಿಸಬಹುದು…
ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..
ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು..
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..
ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ, ಎನ್ನುವುದೇ ಬದುಕು ಕಲಿಸುವ ಪಾಠ ..
ನೋವು ಕಲಿಸುವ ಪಾಠವನ್ನು ನಗು ಎಂದಿಗೂ ಕಳಿಸಲಾರದು
ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು..
ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ, ಅವೇ ನಿಮಗೆ ಮುಳುವಾಗುತ್ತವೆ..
ಸಿಹಿ ಹಣ್ಣು ಕೊಡುವ ಮರವೇ ಜನರಿಂದ ಹೆಚ್ಚು ಕಲ್ಲೇಟು ತಿನ್ನುವುದು, ಹಾಗೆಯೇ ಉಪಕಾರ ಮಾಡುತ್ತಿರುವ ಜನರಿಗೆ ಹೆಚ್ಚು ಹೆಚ್ಚು ಕಷ್ಟ,ನಿಂದನೆ,ಅಪವಾದಗಳು ಬರುವವು.
ಪ್ರತಿಯೊಂದು ಕತ್ತಲೆ ಮನೆಗೂ ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ, ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲಿ ಸುಖದ ದಾರಿಗಾಗಿ ಒಂದು ದಾರಿ ಇದ್ದೇ ಇರುತ್ತದೆ, ಕಾಯುವ ತಾಳ್ಮೆ ಇರಬೇಕಷ್ಟೇ….
ಜೀವನದಲ್ಲಿ ಯಾರಿಗೂ ನಿಮ್ಮನ್ನ ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ, ಒಳ್ಳೆತನದಿಂದ ಬದುಕೋಕೆ ಪ್ರಯತ್ನಪಡಿ ನಿಮ್ಮ ಒಳ್ಳೆಯತನ ಯಾರಿಗಾದರೂ ಇಷ್ಟವಾಗುತ್ತೆ..
ಒಂದು ದಿನ ಕನಸು ಜೀವವನ್ನು ಕೇಳುತ್ತೆ, ನಾನು ಯಾವಾಗ ನನಸು ಆಗೋದು ಅಂತ … ಆಗ ಜೀವನ ನಗುತ್ತಾ ಹೇಳುತ್ತೆ ಎಲ್ಲಾ ಕನಸುಗಳು ನನಸಾದರೆ ಜೀವನಕ್ಕೆ ಅರ್ಥಾನೇ ಇರೋಲ್ಲ ಅಂತ..
ಪರಿಸ್ಥಿತಿ ಬದಲಾಗುತ್ತದೆ, ಸ್ನೇಹಿತರು ದೂರವಾಗುತ್ತಾರೆ, ಆದರೆ ಬದುಕು ಮಾತ್ರ ಯಾರಿಗಾಗಿಯೂ ನಿಲ್ಲುವುದಿಲ್ಲ…
ಭೂಮಿ ಎಂಬ ಎರಡು ಅಕ್ಷರದಲ್ಲಿ ಹುಟ್ಟಿ, ಜೀವ ಎಂಬ ಎರಡು ಅಕ್ಷರ ಪಡೆದು, ವಿದ್ಯೆ ಎಂಬ ಎರಡು ಅಕ್ಷರ ಕಲಿತು, ಸಾವು ಎಂಬ ಅಕ್ಷರ ಬರುವ ತನಕ, ಸ್ನೇಹ ಎಂಬ ಎರಡು ಅಕ್ಷರವ ಮರೆಯಬೇಡಿ..
ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು, ಹಾಗೆಯೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು…
This comment has been removed by the author.
Heya kannada quotes !