kannada quotes about love

 kannada quotes about love:

125 ಅತ್ಯುತ್ತಮ ಪ್ರೀತಿ ಉಲ್ಲೇಖಗಳು ಮತ್ತು ಚಿತ್ರಗಳು ಇಲ್ಲಿವೆ.  ಉತ್ತಮ ಮತ್ತು ಸರಳ ಜೀವನ ನಡೆಸಲು ನಿಮಗೆ ಬೇಕಾದ ಸ್ಫೂರ್ತಿ ಮತ್ತು ಬುದ್ಧಿವಂತಿಕೆಯನ್ನು ಕಂಡುಕೊಳ್ಳಲು ನಿಮಗೆ ಸಹಾಯ ಮಾಡಲು. ಆನಂದಿಸಿ!

kannada quotes about love failure :

ಪ್ರೇಮ ವೈಫಲ್ಯದ ಬಗ್ಗೆ ಕನ್ನಡ ಉಲ್ಲೇಖಗಳು:

ಪ್ರೀತಿ ಎಂದರೆ ಎರಡು ತುದಿಗಳಲ್ಲಿ ಎರಡು ಜನರು ಹಿಡಿದಿರುವ ರಬ್ಬರ್ ಬ್ಯಾಂಡ್‌ನಂತೆ, ಒಬ್ಬರು ಅದನ್ನು ತೊರೆದಾಗ, ಇನ್ನೊಬ್ಬರು ಗಾಯಗೊಳ್ಳುತ್ತಾರೆ.

ಮನಸ್ಸಿನ ನ್ಯಾಯಾಲಯದಲ್ಲಿ  ಮನಸಾಕ್ಷಿಯೇ ನ್ಯಾಯಾಧೀಶ…

ಯಾರೋ ಅಪರಿಚಿತರು ಕೊಟ್ಟ ನೋವನ್ನು ಎರಡು ದಿನಗಳಲ್ಲಿ ಮರೆಯಬಹುದು, ಆದರೆ ನಮ್ಮ ಬಗ್ಗೆ ಎಲ್ಲ ತಿಳಿದಿರುವ ನಮ್ಮವರೇ ಕೊಟ್ಟ ನೋವನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ..

ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರು, ಅವರ ಬದುಕಿನಲ್ಲಿ ನಾವು ಹೊರಗಿನವರೇ…

ನನ್ನ ಕಣ್ಣಲ್ಲಿ ಇರೋ ನೋವೆ ನಿನಗೆ ಅರ್ಥ ಆಗ್ತಿಲ್ಲ,  ಇನ್ನು ಮನಸ್ಸಲ್ಲಿರೋ ಪ್ರೀತಿ ಹೇಗೆ ಅರ್ಥ ಆಗಬೇಕು ಹೇಳು….

 ads:

 

love in kannada

kannada sad quotes about love:

kannada happy love quotes in kannada love hate quotes in kannada heart touching love quotes in kannada love quotes in kannada images love feeling quotes in kannada images sad love quotes in kannada images love quotes kannada images new love impress quotes in kannada love failure quotes in kannada

ಒಳ್ಳೆಯ ಮಾತುಗಳು ಯಾರಿಗೂ ಇಷ್ಟ ಆಗಲ್ಲ,   ಆದರೆ ಒಳ್ಳೆಯ ಮನಸ್ಸುಗಳು ಯಾರಿಗೂ ಅರ್ಥ ಆಗಲ್ಲ..

ಭಾವನೆಗಳಿಗೆ ನಿರಂತರವಾಗಿ ಏಟು ಬೀಳ್ತಾ ಹೋದ್ರೆ,  ಹೃದಯ ಕೂಡ ಕಲ್ಲಾಗಿ ಬೀಳುತ್ತೆ …

ಕಳೆದು ಹೋದವರನ್ನು ಹುಡುಕಬಹುದು,   ಆದರೆ ಬದಲಾದವರನ್ನು ಹುಡುಕುವುದು ತುಂಬಾ ಕಷ್ಟ…

love quotes in kannada:

ಕೆಲವರು ನಮ್ಮನ್ನು ತುಂಬಾ ಇಷ್ಟಪಡುತ್ತಾರೆ,  ಅನ್ನೋ ಭ್ರಮೆಯಲ್ಲಿ ನಾವಿರ್ತಿವಿ, ಆಮೇಲೆ ಗೊತ್ತಾಗುವುದು,  ಅವರ ಟೈಂಪಾಸಿಗೆ ನಮ್ಮನ್ನು use ಮಾಡ್ಕೊಂಡಿದ್ದಾರೆ ಅಂತ…

ಒಲ್ಲದ ಮನಸ್ಸಿನಿಂದ ಕಳೆಯುವ,   ಪ್ರತಿಯೊಂದು ನಿಮಿಷ ವರುಷಕ್ಕೆ ಸಮ …

ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು,  ಅದನ್ನು ಯಾರೂ ಪಳಗಿಸಲು ಸಾಧ್ಯವಿಲ್ಲ…


feeling quotes about love kannada:

ads

ಕೆಲವರು ಎಷ್ಟೇ ಒಳ್ಳೆಯವರ ರೀತಿ ನಾಟಕ ಮಾಡುದ್ರು,   ವಿಧಿಯಾಟದ ಮುಂದೆ ಬಯಲಾಗೆ ಆಗುತ್ತೆ ನಾಟಕ ಆಡೋರ ಜಾತಕ …

ಹೆಣ್ಣಿಗೆ ಪ್ರೀತ್ಸೋದು ಗೊತ್ತು,   ಆ ಪ್ರೀತಿಗೆ ಬೆಲೆ ಸಿಕ್ಕದೇ ಹೋದಾಗ…   ಅದನ್ನು ಬಿಟ್ಟು ಸ್ವಾಭಿಮಾನದಿಂದ ಬದುಕೋದು ಗೊತ್ತು..

ಎದೆಯಲ್ಲಿ ಸಿಹಿಯಾದ   ನೆನಪೊಂದು ಅಸುನೀಗಿದೆ,   ಮೊಗದಲ್ಲಿ ಸಿಹಿಯಾದ   ನಗುವೊಂದು ಮರೆಯಾಗಿದೆ …

sad quotes about love and pain in kannada:

ads

ತೀರಾ ಅಸಹ್ಯ ಅನಿಸುವಷ್ಟು   ಯಾರನ್ನು ದ್ವೇಷಿಸಬಾರದು,   ಹಾಗೇನೇ ತೀರಾ ಅಂಗಲಾಚಿ   ಬೇಡಿಕೊಳ್ಳುವಷ್ಟು ಯಾರನ್ನು   ಪ್ರೀತಿಸಲೂಬಾರದು ….

ನೀ ಬರೆದ ಕವಿತೆಯಲ್ಲಿ ಮರೆತು   ಹೋದ ಪದವೊಂದು ನಾನು,   ನಾ ಬರೆಯಲಾಗದೇ ಹೋದ ಕವಿತೆಯಲ್ಲಿ   ಮರೆಯಲಾಗದ ಸಾಲುಗಳು ನೀನು..

ಮೋಸ ಮಾಡಿದವರನ್ನು ಕ್ಷಮಿಸುವಷ್ಟು  ಉದಾರಿಯಾಗಬೇಕು ನಿಜ, ಆದರೆ   ಅವರನ್ನು ಮತ್ತೆ ಮತ್ತೆ ನಂಬುವಷ್ಟು   ಮೂರ್ಖರಾಗಬಾರದು …

best kannada quotes about love

ads

ಕಾಡುವ ಬಡತನ ನಾಳೆ ಹೋಗಬಹುದು,   ಇಲ್ಲದ ಸಿರಿತನ ಮುಂದೆ ಬರಬಹುದು,   ಆದರೆ ಒಮ್ಮೆ ಕಳೆದುಕೊಂಡ   ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ …

ಬಣ್ಣಗಳನ್ನು ನೋಡಿದರೆ ಭಯವಾಗಲ್ಲ   ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು  ಕಂಡರೆ ಭಯವಾಗುತ್ತೆ ..;

ಎಷ್ಟೇ ಕಷ್ಟ ಬಂದರೂ ಕಣ್ಣೀರು   ಹೊರಬರದಂತೆ ನೋಡಿಕೊಳ್ಳಬೇಕು,   ಯಾಕೆಂದರೆ ನಮ್ಮ ಕಣ್ಣೀರು ನೋಡಿ   ಸಮಾಧಾನ ಮಾಡುವವರಿಗಿಂತ   ಅಪಹಾಸ್ಯ ಮಾಡುವವರೇ ಹೆಚ್ಚು..

kannada quotes about love:

download love failure quotes in kannada download love quotes in kannada free download love quotes in kannada language download love quotes for him in kannada download love quotes video kannada download love quotes in kannada written in english

ಲವ್ ಕ್ವೋಟ್ಸ, ಪ್ರೀತಿಯ ಕ್ವೋಟ್ಸ ಕನ್ನಡ ದಲ್ಲಿ

ಲವ್ ಕ್ವೋಟ್ಸ, ಪ್ರೀತಿಯ ಕ್ವೋಟ್ಸ ಕನ್ನಡ ದಲ್ಲಿ

one side love quotes in kannada one line love quotes in kannada quotes on love in kannada quotes on love failure in kannada quotes on mother love in kannada sad quotes on love in kannada beautiful quotes on love in kannada love quotes in kannada photos love propose quotes in kannada


Ads


:
 

ಲವ್ ಕ್ವೋಟ್ಸ, ಪ್ರೀತಿಯ ಕ್ವೋಟ್ಸ ಕನ್ನಡ ದಲ್ಲಿ

ads

ಬಿಟ್ಟು ಸಾಯುವುದು ತುಂಬಾ ಸುಲಭ,   ಆದರೆ ಬಿಟ್ಟುಕೊಟ್ಟು ಬದುಕೋದ ಇದೆಯಲ್ಲ   ಅದು ನರಕಕ್ಕಿಂತ ನರಕ ….

ನಿನ್ನ ನೆನಪು ನನಗೆ   ಮನೆಯಂತೆ ಭಾಸವಾಗುತ್ತಿದೆ,  ಆದ್ದರಿಂದ ನನ್ನ ಮನಸ್ಸು ಅಲೆದಾಡಿದಾಗಲೆಲ್ಲ   ನಿನ್ನ ಬಳಿಗೆ ಮರಳುತ್ತದೆ ….

ನಂಬಿಕಸ್ತರಿಂದ ಮೋಸ ಹೋದೆವು  ಎಂದು ಪ್ರಾಮಾಣಿಕರು ಹತಾಶರಾಗಬೇಕಿಲ್ಲ,  ಕಡೆಗೆ ಇತಿಹಾಸದಲ್ಲಿ ಉಳಿದವರು   ಪ್ರಾಮಾಣಿಕರು ಹೊರತು ಮೋಸಗಾರರಲ್ಲ …

Heart touching Love Quotes in Kannada

quotes in kannada true love quotes in kannada share chat love u quotes in kannada love break up quotes in kannada love quotes in kannada videos love value quotes in kannada love failure quotes in kannada share chat video love quotes video kannada sharechat love quotes in kannada words what is love quotes in kannada

heart touching love failure quotes in kannada

romantic heart touching love quotes in kannada heart touching sad love quotes in kannada

Ads


true love heart touching love quotes in kannada

love pain quotes in kannada parents love quotes in kannada pure love quotes in kannada time pass love quotes in kannada best love proposal quotes in kannada indirect love proposal quotes in kannada romantic love quotes in kannada real love

broken heart heart touching love quotes in kannada

 quotes in kannada gn love quotes in kannada good morning love quotes in kannada good night love quotes in kannada romantic good morning love quotes in kannada love failure girl feelings quotes in kannada love failure girl feelings quotes in kannada share chat love quotes in kannada hd images 

ಕನ್ನಡ ಲವ್ ಶಾಯರಿ

 

quotes in kannada love rejection quotes in kannada love relationship quotes in kannada love request quotes in kannada love quotes in kannada sad love quotes in kannada sms love quotes images in kannada share chat true love quotes in kannada love trust 

ಕನ್ನಡ ಲವ್ ಫೀಲಿಂಗ್ ಸಾಂಗ್

love quotes in kannada love quotes in kannada for him love quotes in kannada for her love quotes in kannada text love quotes in kannada for wife love quotes in kannada with english translation about love quotes

heart touching love quotes in kannada

Ads

heart touching romantic love quotes in kannada

kannada thoughts love:

quotes in kannada angry love quotes in kannada amma love quotes in kannada appa love quotes in kannada sad quotes in kannada about love love and friendship quotes in kannada love breakup quotes in kannada best love quotes in kannada beautiful love quotes in kannada love broken quotes in kannada best love quotes in kannada language love breakup quotes in kannada share chat love birthday quotes in kannada love quotes for boyfriend in kannada
love attitude quotes in kannada

love anniversary quotes in kannada

love quotes in kannada share chat;

 waiting for love quotes in kannada husband wife love quotes in kannada kannada love quotes in english words love you quotes in kannada love yourself quotes in kannada i love you quotes images in kannada love quotes for him in kannada share chat romantic love quotes for him in kannada short love quotes for him in kannada love quotes for him from the heart in kannada love kannada thoughts love sentence kannada 
love quotes in kannada for husband

ads

love quotes in kannada share chat videos

radha krishna love quotes in kannada share chat

love quotes kannada kavanagalu

ads

krishna love quotes in kannada

love marriage quotes in kannada love quotes meaning in kannada my love quotes in kannada love making quotes in kannada language love failure quotes in kannada new nature love quotes in kannada good night images with love quotes in kannada good night images with love quotes in kannada share chat old love quotes in kannada 

kannada love quotes in kannada

love quotes kannada kavanagalu download

love quotes in kannada copy paste love failure quotes in kannada share chat fake love quotes in kannada share chat cute love quotes in kannada love care quotes in kannada sad love quotes in kannada share chat love quotes in kannada download love quotes in kannada dp love quotes in kannada images

true love quotes in kannada language

ads

love motivational quotes in kannada

love quotes kiss kannada

  kannada love quotes in english love expressing quotes in kannada love emotional quotes in kannada love quotes kannada feeling love quotes for kannada love failure quotes in kannada love quotes in kannada for girlfriend good love

ads

ಎದೆಯೊಳಗೆ ನನ್ನವಳ ಹೆಸರು ಹಚ್ಚಾಗಿದೆ,  ಅಳಿಸಲು ಸಾವು ಬರಬೇಕು ಇಲ್ಲವೇ ಸಾವನ್ನೇ  ನಾ ಹುಡುಕಿ ಹೊರಡಬೇಕು …

ಮೋಸ ಎಲ್ಲರೂ ಮಾಡುತ್ತಾರೆ ಆದರೆ   ನಂಬಿಕೆ ದ್ರೋಹ ನಾವು ತುಂಬಾ   ನಂಬಿದವರೆ ಮಾಡುತ್ತಾರೆ..

ನಮ್ಮ ಪ್ರೀತಿ ರಾಧಾಕೃಷ್ಣರ  ತರ ಪವಿತ್ರವಾಗಿರಬೇಕು ಅಂತ ಬಯಸಿದ್ದೆ,  ತಪ್ಪಾಗಿ ಹೋಯಿತು, ನೀ ನನ್ನ ಬಾಳಿನಲ್ಲಿ   ರಾಧೆ ಆದೇ ಹೊರತು ರುಕ್ಮಿಣಿ ಆಗಲೇ ಇಲ್ಲ… ;

kannada thoughts about love

love hurts quotes in kavanagalu radha krishna love quotes in kannada love quotes in kannada lines love quotes in kannada lyrics sad love quotes in kannada language love feeling quotes in kannada language love failure quotes in kannada language mother love quotes in kannada missing love quotes in kannada 

ಸಂಬಂಧಗಳು ಗಾಜಿನಂತೆ…   ಕೆಲವೊಮ್ಮೆ ಅದನ್ನು ಮತ್ತೆ ಒಟ್ಟಿಗೆ ಸೇರಿಸುವುದನ್ನು ನೋಯಿಸಲು  ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಮುರಿಯುವುದು ಉತ್ತಮ…

ಆದಾಗ ಹೃದಯಕ್ಕೆ ಗಾಯ,  ಮೊಗದಲ್ಲಿರುವ ನಗುವೇ ಮಾಯ….

ads

ಬಿಸಿರಕ್ತಗಳ ಹೃದಯ ಬೆಸೆಯಬೇಕಾದ ಹೊತ್ತಲ್ಲಿ,  ಆಸೆಯೊಂದು ಹೃದಯವನ್ನೆ ಛಿಧ್ರಗೊಳಿಸಿತು. ..

kannada quotes for love

ನಿರೀಕ್ಷೆ ಹುಸಿಯಾಯಿತು,  ಕನಸು ನುಚ್ಚುನೂರಾಯಿತು. .

ಇನ್ನೇಷ್ಟು ಹೊರಲಿ ಭಾರವನು..?  ಮುಟ್ಟಿಬಿಡುವೆನು ಬೇಗ ಒಂದು ತೀರವನ್ನು…

ಸೋತ ಕಣ್ಣುಗಳ ಕಣ್ಣೀರು ಹೇಳುತ್ತಿದೆ,  ಕಂಡ ಕನಸುಗಳು ನೂರು…

ads

kannada thoughts for love

ಚುಚ್ಚು ಮಾತುಗಳನ್ನು ತಡೆದುಕೊಳ್ಳಬಹುದು,  ಆದರೆ ಮನಸ್ಸಿಗೆ ಆದ ನೋವನ್ನು ತಡೆಯಲು ಸಾಧ್ಯವಿಲ್ಲ.

ads:

ಬದುಕೆಂಬ ನಾಟಕದಲ್ಲಿ ಸುಖಕ್ಕಿಂತ  ನೋವಿನ ನಟನೆ ಜಾಸ್ತಿ ಇದೆ ..

kannada quotes love images:

Here some Images on love in kannada .

ಹೃದಯದಲ್ಲಿ ಪ್ರೀತಿಯೇ ತುಂಬಿದ್ದರೆ ವೈರಿಗಳೂ ಪ್ರೇಮಿಗಳಾಗುತ್ತಾರೆ… ಮನದಲ್ಲಿ ದ್ವೇಷವೇ ತುಂಬಿದ್ದರೆ ಪ್ರೇಮಿಗಳೂ ವೈರಿಯಾಗುತ್ತಾರೆ… 

ನನ್ನ ಮರೆತ ನಿನಗೆ ನನ್ನ ನೆನಪಾಗಲಿಲ್ಲ… ಜಗವನ್ನೆ ಮರೆತ ನನಗೆ ನಿನ್ನ ಮರೆಯಲಾಗಲಿಲ್ಲ… 

ಕಣ್ಣಿಂದ ದೂರಾದರೇನು? ಕಣ್ಮುಚ್ಚಿ ಒಮ್ಮೆ ನೆನಪಿಸು ನಿನ್ನ ಎದುರಲ್ಲಿ ನಾನಿರುವೆ ದಾರಿ ದೂರಾದರೇನು? ಒಮ್ಮೆ ತಿರುಗಿ ನೋಡು ನಿನ್ನ ಹೆಜ್ಜೆ ಗುರುತಲ್ಲಿ ನಾನೀರುವೆ… 

ಪ್ರೀತಿ + ನಂಬಿಕೆ + ಪ್ರಾಮಾಣಿಕತೆ = ದೀರ್ಘ ಸಂಬಂಧ

ads

good quotes about love in kannada

ನೆನಪಿನ ಬುತ್ತಿ ನಾ ಸುಡುವೇ ನನ್ನನು ಮರೆಯದಿರು ನನ್ನ ಹೃದಯ ತುಕ್ಕು ಹಿಡದಿದೆ

ಕೇಳಲು ಮರೆತ ಪ್ರಶ್ನೆಗಳು ಹೇಳಲು ಮರೆತ ಉತ್ತರಗಳು ದನಿಗೂಡಿಸಲು ಮರೆತ ಮಾತುಗಳು ಇದೇ ನನ್ನ ಜೀವನದ ನಷ್ಟಗಳು..

ನೀನೇ ನನ್ನ ಬಿಟ್ಟ ಬದಕ್ತಿಯಾ ಅಂದಮೇಲೆ ನಾ ಸಾಯೋದ್ರಲಿ ಅರ್ಥ ಇಲ್ಲ…

ads

ಆ ಸುಂದರ LOve ಉಲ್ಲೇಖಗಳನ್ನು ನೀವು ಮೆಚ್ಚಿದ್ದೀರಿ ಎಂದು ಭಾವಿಸುತ್ತೇವೆ. ಮತ್ತು ನೆನಪಿಡಿ: “ಒಳ್ಳೆಯ ಜೀವನ” ಎಂಬುದು ಆರಾಮ ಮತ್ತು ಕಾರ್ಯನಿರತವಲ್ಲ. ಇದು ಸಮಯವನ್ನು ಹೊಂದಿರುವುದು, ನಾವು ಇಷ್ಟಪಡುವದನ್ನು ಮಾಡುವುದು ಮತ್ತು ನಾವು ಇಷ್ಟಪಡುವದಕ್ಕಾಗಿ ಹೋರಾಡುವುದು. ಈಗ, ನೀವು ಉಲ್ಲೇಖಗಳನ್ನು ಇಷ್ಟಪಟ್ಟರೆ, ದಯವಿಟ್ಟು ಇಂದು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಹಿಂಜರಿಯಬೇಡಿ!

Leave a Comment