Happy Krishna Janmashtami Wishes in kannada 2024 ಶ್ರೀಕೃಷ್ಣ ಜನ್ಮಾಷ್ಟಮಿ 2024ರ ಶುಭಾಶಯಗಳು

Happy Krishna Janmashtami Wishes: ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವು ಶ್ರೀಕೃಷ್ಣ ಪರಮಾತ್ಮನ ಜನ್ಮದಿನವನ್ನು ಸಂಭ್ರಮಿಸುವ ಹಬ್ಬವಾಗಿದೆ. ಈ ಮಂಗಳಕರ ದಿನದಂದು ಜನರು ಕೃಷ್ಣ ಪರಮಾತ್ಮನಿಗೆ ವಿಶೇಷ ಪೂಜೆಯನ್ನು ಮಾಡಿ. ಶುಭ ಹಾರೈಕೆಗಳನ್ನು ತಮಗಿಷ್ಟವಾದವರೊಂದಿಗೆ ಹಂಚಿಕೊಳ್ಳುತ್ತಾರೆ. 2024 ರ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ತಿಳಿಸಲು ಶುಭಾಶಯಗಳು, ವಾಟ್ಸ್ಯಾಪ್ ಸ್ಟೇಟಸ್‌ಗಳು, ಕೋಟ್ಸ್‌ಗಳು ಹೀಗಿವೆ..

Happy Krishna Janmashtami Wishes 2024

ಜನ್ಮಾಷ್ಟಮಿ ಎಂಬುವುದು ಬರೀ ಒಂದು ಆಚರಣೆಯಲ್ಲ, ಅದೊಂದು ದೊಡ್ಡ ಸಡಗರದ ದಿನ. ಏಕೆಂದರೆ ಈ ದಿನ ಮಕ್ಕಳಿಗೆ ಕೃಷ್ಣ ವೇಷ ಹಾಕಿದಾಗ ಸಾಕ್ಷಾತ್ ಮುದ್ದು ಕೃಷ್ಣರಂತೆಯೇ ಕಾಣುತ್ತಾರೆ, ಅದಲ್ಲದೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಅನೇಕ ಕ್ರೀಡಾ ಚಟುವಟಿಕೆಗಳು ಕೂಡ ಇರುವುದರಿಂದ ಪೂಜೆ, ಹಬ್ಬದ ಊಟದ ಜೊತೆಗೆ ಎಲ್ಲರೂ ಒಟ್ಟಾಗಿ ಆಟಗಳನ್ನು ಆಡಿ ಸಂಭ್ರಮಿಸಲಾಗುವುದು. ಜನ್ಮಾಷ್ಟಮಿ ನಿಮ್ಮ ಸಂಭ್ರಮ ಹೆಚ್ಚಿಸಲಿ, ಶ್ರೀ ಕೃಷ್ಣನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಹೇಳುತ್ತಾ ಈ ದಿನ ಶುಭ ಕೋರಲು ಶುಭಾಶಯಗಳನ್ನು ನೀಡಲಾಗಿದೆ ನೋಡಿ:

Krishna Janmashtami 2024 Wishes In Kannada


  • ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು
  • ಕೃಷ್ಣ ಜನ್ಮಾಷಮಿ ವಾಟ್ಸ್ಯಾಪ್‌ ಸ್ಟೇಟಸ್‌
  • ಕೃಷ್ಣ ಪರಮಾತ್ಮನ ಕೋಟ್ಸ್‌ಗಳು

ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು

ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿ 2024 ರ ಹಾರ್ದಿಕ ಶುಭಾಶಯಗಳು..

ವಸುದೇವ ಸುತಂ ದೇವಂ ಕಂಸ ಚಾರೂಣ ಮರ್ದನಂದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ.. ಸರ್ವರಿಗೂ 2024 ರ ಶ್ರೀಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.. 

ಶ್ರೀಕೃಷ್ಣ ನಿಮಗೆ ಆರೋಗ್ಯ, ಐಶ್ವರ್ಯ, ಸಂಪತ್ತು, ಸಮೃದ್ಧಿಯನ್ನು ನೀಡಲಿ.. ಕೃಷ್ಣ ಜನ್ಮಾಷ್ಟಮಿ 2024ರ ಶುಭಾಶಯಗಳು. 

 

Krishna Janmashtami 2024 Wishes In Kannada

Krishna Janmashtami 2024 Wishes In Kannada

ಶ್ರೀಕೃಷ್ಣ ನಿಮ್ಮ ಮನೆಗೆ ಬಂದು, ನಿಮ್ಮೆಲ್ಲಾ ದುಃಖ, ಬೇಸರ, ನೋವುಗಳನ್ನು ದೂರ ಮಾಡಲಿ. ನಿಮ್ಮ ಮನೆಯಲ್ಲಿ ಹರ್ಷದ ವಾತಾವರಣ ತುಂಬಿ ತುಳುಕುವಂತೆ ಮಾಡಲಿ. ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು..

ಅಧರ್ಮದಿಂದ ಶತ್ರು ಕೆಲವೊಮ್ಮೆ ಗೆಲ್ಲಬಹುದು. ಆದರೆ, ಕರ್ಮ ಎದುರಾಗುವ ವೇಳೆಗೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ. ಅವನ ನಿರ್ಣಾಮವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.. ಕೃಷ್ಣ ಜನ್ಮಾಷ್ಟಮಿ 2024ರ ಶುಭಾಶಯಗಳು.. 

ನಿಮ್ಮೆಲ್ಲಾ ಕನಸುಗಳು ಈಡೇರಲಿ, ಜೀವನದಲ್ಲಿ ಪ್ರತಿಕ್ಷಣ ಸುಖವೇ ತುಂಬಿರಲಿ. ಶ್ರೀಕೃಷ್ಣ ಜನ್ಮಾಷ್ಟಮಿ 2024ರ ಶುಭಾಶಯಗಳು. 

ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ. ಕೃಷ್ಣ ಜನ್ಮಾಷ್ಟಮಿ 2024 ರ ಹಾರ್ದಿಕ ಶುಭಾಶಯಗಳು. 

Happy Krishna Janmashtami Wishes 2024

ಅಧರ್ಮದಿಂದ ಶತ್ರು ಕೆಲವೊಮ್ಮೆ ಗೆಲ್ಲಬಹುದು. ಆದರೆ, ಕರ್ಮ ಎದುರಾಗುವ ವೇಳೆಗೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ. ಅವನ ನಿರ್ಣಾಮವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.. ಕೃಷ್ಣ ಜನ್ಮಾಷ್ಟಮಿ 2024ರ ಶುಭಾಶಯಗಳು..

ನಿಮ್ಮೆಲ್ಲಾ ಕನಸುಗಳು ಈಡೇರಲಿ, ಜೀವನದಲ್ಲಿ ಪ್ರತಿಕ್ಷಣ ಸುಖವೇ ತುಂಬಿರಲಿ. ಶ್ರೀಕೃಷ್ಣ ಜನ್ಮಾಷ್ಟಮಿ 2024ರ ಶುಭಾಶಯಗಳು.

 

ಶ್ರೀ ಕೃಷ್ಣ ಉಪದೇಶ

Happy Krishna Janmashtami Wishes 2024

ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಭಗವದ್ಗೀತೆಯಲ್ಲಿ (Bhagavad Geetha) ಶ್ರೀಕೃಷ್ಣ (Lord Krishna) ಹೀಗೆ ಹೇಳುತ್ತಾನೆ. ಒಬ್ಬ ವ್ಯಕ್ತಿ ಅತಿಯಾದ ಮೋಹವನ್ನು ಹೊಂದಿದ್ದರೇ ಅದು ತಪ್ಪು. ಬಾಂಧವ್ಯವು ಒಬ್ಬರ ದುಃಖ ಮತ್ತು ವೈಫಲ್ಯಕ್ಕೆ ಕಾರಣವಾಗಿದೆ. ಅತಿಯಾದ ಬಾಂಧವ್ಯವು ವ್ಯಕ್ತಿಯಲ್ಲಿ ಕೋಪ ಮತ್ತು ದುಃಖದ ಭಾವನೆಗಳನ್ನು ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯು ತನ್ನ ಕರ್ಮದ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಒಬ್ಬರ ಅತಿಯಾದ ಬಾಂಧವ್ಯವನ್ನು ತಪ್ಪಿಸಬೇಕು ಎಂದು ಹೇಳಿದ್ದಾನೆ.
ನಿಮ್ಮ ಕರ್ಮವನ್ನು ನಂಬಿ ಮುನ್ನಡೆಯಿರಿ
ಫಲವನ್ನು ನಿರೀಕ್ಷಿಸಬೇಡಿ. ನಿಮ್ಮ ಕರ್ಮವನ್ನು ನಂಬಿ ಮುನ್ನಡೆಯಿರಿ. ಇದರ ಹೊರತಾಗಿ ನಿಮ್ಮ ಮನಸ್ಸಿನಲ್ಲಿರುವ ಯಾವುದೇ ಆಲೋಚನೆಯು ನಿಮ್ಮ ಗುರಿಯನ್ನು ತಲುಪದಂತೆ ನಿಮ್ಮನ್ನು ವಿಚಲಿತಗೊಳಿಸಬಹುದು.
ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸುವ ಮೊದಲು ಗುಪ್ತ ಭಯವನ್ನು ನಿರ್ಮೂಲನೆ ಮಾಡಬೇಕು. ಅರ್ಜನಿಗೆ ಶ್ರೀಕೃಷ್ಣ ಈ ಮಾತನ್ನು ಹೇಳುವಾಗ, ಓ ಅರ್ಜನಾ ನಿರ್ಭಯವಾಗಿ ಹೋರಾಡು ಎಂದ ಹೇಳುತ್ತಾನೆ. ಯುದ್ಧದಲ್ಲಿ ಸತ್ತರೆ ಸ್ವರ್ಗ, ಗೆದ್ದರೆ ಭೂಮಿಯಲ್ಲಿ ರಾಜ್ಯ ಸಿಗುತ್ತದೆ. ಆದ್ದರಿಂದ ನಿಮ್ಮ ಮನಸ್ಸಿನಲ್ಲಿರುವ ಭಯವನ್ನು ತೊಲಗಿಸಿ ಎಂದು ಉಪದೇಶ ನೀಡುತ್ತಾನೆ.
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.
Happy Krishna Janmashtami Wishes 2024

ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣ ಮಾತು.

ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.
ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸುವವರನ್ನು ಧರ್ಮವೇ ರಕ್ಷಿಸುತ್ತದೆ. ಕೃಷ್ಣ ಜನ್ಮಾಷ್ಟಮಿ 2024 ರ ಹಾರ್ದಿಕ ಶುಭಾಶಯಗಳು.

ಕೃಷ್ಣನ ಜನ್ಮ ದಿನ ನಿಮ್ಮ ಬಾಳಲ್ಲಿ ಶಾಂತಿ, ಸಾಮರಸ್ಯವನ್ನು ತರಲಿ ಕೃಷ್ಣ ಜನ್ಮಾಷ್ಟಮಿ ಹಾರ್ದಿಕ ಶುಭಾಶಯಗಳು.. 

ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ..
ಹರೇ ರಾಮ ಹರೇ ರಾಮ

ರಾಮ ರಾಮ ಹರೇ ಹರೇ.. ಕೃಷ್ಣ ಜನ್ಮಾಷ್ಟಮಿ 2024 ರ ಶುಭಾಶಯಗಳು.. 

ಭಗವಂತನ ಕೃಪಾಶೀರ್ವಾದದಿಂದ ನಿಮ್ಮೆಲ್ಲಾ ಚಿಂತೆ, ದುಃಖಗಳು ದೂರಾಗಲಿ. ಸುಖ, ಶಾಂತಿ, ನೆಮ್ಮದಿ ನಿಮ್ಮ ಮನೆ ಮನಗಳಲ್ಲಿ ತುಂಬಲಿ.. ನಿಮಗೂ ನಿಮ್ಮ ಕುಟುಂಬಕ್ಕೂ 2024 ರ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.. 

ಶ್ರೀಕೃಷ್ಣ ಪರಮಾತ್ಮನ ಆಶೀರ್ವಾದ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ.. 2024 ರ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳು.

Happy Krishna Janmashtami Wishes 2024
Happy Krishna Janmashtami Wishes 2024

 

 

Happy krishna janmashtami wishes in kannada 2024 status


ಕೃಷ್ಣ ಜನ್ಮಾಷ್ಟಮಿಯ ಈ ಶುಭ ಸಂದರ್ಭದಲ್ಲಿ ನಿಮ್ಮ ಬದುಕಿನ ಎಲ್ಲಾ ಕಷ್ಟಗಳು ಕರಗಲಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂಬ ತುಂಬು ಹೃದಯದ ಹಾರೈಕೆ ನನ್ನದು. ನಿಮಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಜೈ ಶ್ರೀ ಕೃಷ್ಣ ಶ್ರೀಕೃಷ್ಣನ ಆಶೀರ್ವಾದವು ನಿಮಗೆ ಸಂತೋಷ, ಆರೋಗ್ಯ ಮತ್ತು ಅದೃಷ್ಟವನ್ನು ತಂದುಕೊಡಲಿ, ಜನ್ಮಾಷ್ಟಮಿಯ ಶುಭಾಶಯಗಳು

ಜೈ ಶ್ರೀ ಕೃಷ್ಣ ಕೃಷ್ಣನು ತುಂಟತನದ ಮಗುವಿನಿಂದ ಚುರುಕಾದ ರಾಜನಾಗಿ ಮತ್ತು ಸಮರ್ಥ ರಾಜಕಾರಣಿಯಾಗಿ ಬೆಳೆದಂತೆಯೇ, ನೀವೂ ಬುದ್ಧಿವಂತನಾಗಿ ಮತ್ತು ಉತ್ತಮವಾಗಿ ಬೆಳೆಯಲಿ. ಜನ್ಮಾಷ್ಟಮಿಯ ಶುಭಾಶಯಗಳು.

ನಿಮ್ಮ ಬದುಕು ಸುಖಮಯವಾಗಿರಲಿ. ಭಗವಂತನ ಕೃಪಾಶೀರ್ವಾದದಿಂದ ಉತ್ತಮ ಆರೋಗ್ಯ, ನೆಮ್ಮದಿ, ಖುಷಿ ನಿಮ್ಮದಾಗಲಿ. ನಿಮ್ಮ ಜೀವನ ಉತ್ತರೋತ್ತರ ಶ್ರೇಯಸ್ಸನ್ನು ಕಾಣಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು



ಶ್ರೀಕೃಷ್ಣ ನಮ್ಮೊಳಗಿನ ಕಂಶ(ಅಹಂ) ನಾಶ ಮಾಡಲಿ, ಪ್ರೀತಿಯನ್ನು ಹೆಚ್ಚಿಸಲಿ
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಶ್ರೀಕೃಷ್ಣ ಪರಮಾತ್ಮ ನಿಮ್ಮೆಲ್ಲಾ ಆಸೆ, ಕನಸು ನೆರವೇರಸಲಿ, ನಿಮ್ಮ ಇಷ್ಟಾರ್ಥಗಳು ಸಿದ್ಧಿಸಲಿ ನಿಮಗೂ ನಿಮ್ಮ ಕುಟುಂಬಕ್ಕೂ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 

shri krishna janmashtami wishes in kannada

ಕರುಣಾನಿಧಿ ಶ್ರೀಕೃಷ್ಣನು ನಿಮ್ಮ ಮನೆಗೆ ಬಂದು ನಿಮ್ಮನ್ನು ಹರಸಲಿ. ನಿಮ್ಮ ಎಲ್ಲಾ ಚಿಂತೆ, ದುಃಖಗಳನ್ನು ದೂರ ಮಾಡಲಿ. ಸುಖ, ಶಾಂತಿ, ನೆಮ್ಮದಿ ನಿಮ್ಮ ಮನೆ ಮನಗಳಲ್ಲಿ ತುಂಬಿರಲಿ. ನಿಮಗೆ ಜನ್ಮಾಷ್ಟಮಿಯ ಶುಭಾಶಯಗಳು

Sri Krishna Birthday Wishes Kannada

ಶ್ರೀಕೃಷ್ಣನ ಕೊಳಲಿನ ನಾದವು ನಿಮ್ಮ ಜೀವನದಲ್ಲಿ ಮಧುರ ಪ್ರೀತಿಯನ್ನು ತುಂಬಲಿ. ಶಾಶ್ವತ ಪ್ರೀತಿ, ಖುಷಿ ನಿಮ್ಮದಾಗಲಿ. ನಿಮಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಜೈ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ನಿಮಗೆ ಬುದ್ಧಿವಂತಿಕೆ ಮತ್ತು ಧೈರ್ಯವನ್ನು ನೀಡುವಂತೆ ನಾನು ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ.

ಜೈ ಶ್ರೀ ಕೃಷ್ಣ ನಿಮ್ಮ ಎಲ್ಲಾ ಕನಸುಗಳನ್ನು ನನಸಾಗಿಸಲು ಶ್ರೀಕೃಷ್ಣನು ನಿಮಗೆ ಸಹಾಯ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಜನ್ಮಾಷ್ಟಮಿಯ ಶುಭಾಶಯಗಳು.

ಶ್ರೀಕೃಷ್ಣ ಜನ್ಮಾಷ್ಟಮಿ ಖುಷಿ, ಸಡಗರದ ಹಬ್ಬ. ಶ್ರೀಕೃಷ್ಣ ತನ್ನ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತಿದ್ದಂತೆಯೇ ನೀವು ಕೂಡಾ ನಿಮ್ಮ ಬದುಕಿನಲ್ಲಿ ಬರೀ ಖುಷಿಯನ್ನಷ್ಟೇ ಪಡೆಯಿರಿ. ನಿಮ್ಮ ಬದುಕಿನ ಪ್ರತಿಕ್ಷಣವೂ ಆನಂದದಿಂದ ಕೂಡಿರಲಿ. ನಿಮಗೆ ಜನ್ಮಾಷ್ಟಮಿಯ ಶುಭಾಶಯಗಳು

ಬಾಲಕೃಷ್ಣನು ನಿಮ್ಮ ಮನೆಗೆ ಬರಲಿ. ಶ್ರೀಕೃಷ್ಣನ ಹೆಜ್ಜೆ ನಿಮ್ಮ ಮನೆ ಮನಗಳಲ್ಲಿ ಖುಷಿಯ ದೀಪ ಹಚ್ಚಲಿ. ಜಗದೋದ್ಧಾರಕನ ಆಶೀರ್ವಾದದ ಪ್ರಭೆಯಲ್ಲಿ ನಿಮ್ಮ ಬದುಕು ಬೆಳಗಲಿ. ಸರ್ವರಿಗೂ ಶುಭವ ತರಲಿ ಶ್ರೀಕೃಷ್ಣ ಜನ್ಮಾಷ್ಟಮಿ

ಹರೇ ಕೃಷ್ಣ, ಹರೇ ಕೃಷ್ಣ … ಕೃಷ್ಣ ಕೃಷ್ಣ, ಹರೇ ಹರೇ … ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ನಿಮ್ಮ ಸಕಲ ಇಷ್ಟಾರ್ಥಗಳೂ ಈಡೇರಲಿ. ಭಗವಂತನ ಕೃಪಾಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಾರಿದ ಆದರ್ಶ ಸಂದೇಶಗಳನ್ನು ಪಾಲಿಸೋಣ. ಸದಾ ಸತ್ಯ, ಧರ್ಮದ ಹಾದಿಯಲ್ಲಿ ಸಾಗೋಣ. ಸರ್ವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಜೈ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು! ಕೃಷ್ಣ ನಿಮಗೆ ನೀಡಿರುವ ಎಲ್ಲದಕ್ಕೂ ಧನ್ಯವಾದ ಹೇಳಲು ಮರೆಯದಿರಿ. ರಾಧೆ ರಾಧೆ
ಜೈ ಶ್ರೀ ಕೃಷ್ಣ ಕೃಷ್ಣನ ಆಶೀರ್ವಾದವು ನಿಮಗೆ ಅದೃಷ್ಟವನ್ನು ತಂದುಕೊಡಲಿ ಜನ್ಮಾಷ್ಟಮಿಯ ಶುಭಾಶಯಗಳು

ಈ ದಿನ ನಿಮ್ಮ ಪ್ರೀತಿಪಾತ್ರರಿಗೆ ಕಳಿಸಲು ಕೆಲವು ಶುಭಾಶಯಗಳು ಮತ್ತು ಸಂದೇಶಗಳು ಇಲ್ಲಿವೆ. ನೀವು ಈ ಸಂದೇಶಗಳನ್ನು ವಾಟ್ಸಾಪ್, ಫೇಸ್‌ಬುಕ್ ಅಥವಾ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಬಳಸಬಹುದು. 

ಗೀತಾ ಸಾರ

 ಆದುದೆಲ್ಲಾ ಒಳ್ಳೆಯದಕ್ಕೆ ಆಗಿದೆ ಆಗುವುದೆಲ್ಲಾ ಒಳ್ಳೆಯದೇ ಆಗುತ್ತಿದೆ ಆಗಲಿರುವುದು ಸಹ ಒಳ್ಳೆಯದೇ ಆಗಲಿದೆ ರೋಧಿಸಲು ನೀನೇನು ಕಳೆದುಕೊಂಡಿರುವೆ ಕಳೆದುಕೊಳ್ಳಲು ನೀನು ತಂದಿರುವುದಾದರು ಏನು? ನಾಶವಾಗಲು ನೀನು ಮಾಡಿರುವುದಾದರೂ ಏನು? ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ ಏನನ್ನು ಅರ್ಪಿಸಿದರೂ ಅದನ್ನು ಇಲ್ಲಿಗೆ ಅರ್ಪಿಸಿರುವೆ ನಿನ್ನೆ ಬೇರೆಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತು ನಾಳೆ ಇನ್ನಾರದ್ದೋ ಆಗಲಿದೆ ಪರಿವರ್ತನೆ ಜಗದ ನಿಯಮ ಭಗವಾನ್ ಶ್ರೀ ಕೃಷ್ಣ

Happy krishna janmashtami wishes in kannada 2024 images

ಶ್ರೀ ಕೃಷ್ಣಾಯ ವಾಸುದೇವಾಯ
ದೇವಕಿ ನಂದನಾಯಚ
ನಂದಗೋಪ ಕುಮಾರಾಯ
ಗೋವಿಂದಾಯ ನಮೋ ನಮಃ.. ಶ್ರೀಕೃಷ್ಣ ಜನ್ಮಾಷ್ಟಮಿ 2024 ರ ಶುಭಾಶಯಗಳು.

ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮದಿಂದ ನಡೆಯುವವರನ್ನು ಧರ್ಮವೇ ರಕ್ಷಿಸುತ್ತದೆ. ಯಾವಾಗಲೂ ಧರ್ಮದ ಮಾರ್ಗದಲ್ಲಿ ನಡೆಯಿರಿ.. ಕೃಷ್ಣ ಜ್ಮಾಷ್ಟಮಿ 2023 ರ ಶುಭಾಶಯಗಳು.

 ವಸುದೇವ ಸುತಂ ದೇವಂ ಕಂಸಂ ಚಾನುರ ಮರ್ಧನಂ|
ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ||
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು..

ಶ್ರೀಕೃಷ್ಣನ ಉಪದೇಶಗಳನ್ನು ಪಾಲಿಸುವ ಮೂಲಕ ನಮ್ಮ ಜೀವನಕ್ಕೆ ಅರ್ಥ ನೀಡೋಣ.. ಶ್ರೀಕೃಷ್ಣ ಜನ್ಮಾಷ್ಟಮಿ 2024 ರ ಶುಭಾಶಯಗಳು..

ನಿಮಗೂ ನಿಮ್ಮ ಕುಟುಂಬಕ್ಕೂ ಶ್ರೀಕೃಷ್ಣನು ಸುಖ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ.. ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು..

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ನಾಡಿನ ಸಮಸ್ತ ಜನತೆಗೂ ಶ್ರೀಕೃಷ್ಣ ಜನ್ಮಾಷ್ಟಮಿ 2024 ರ ಶುಭಾಶಯಗಳು.


ಭಗವಂತನ ಕೃಪಾಶೀರ್ವಾದದಿಂದ ನಮ್ಮ ಎಲ್ಲಾ ಚಿಂತೆ, ದುಃಖಗಳು ದೂರಾಗಲಿ..
ಸುಖ, ಶಾಂತಿ, ನೆಮ್ಮದಿ ನಿಮ್ಮ ಮನೆ – ಮನಗಳಲ್ಲಿ ತುಂಬಿರಲಿ.. ಶ್ರೀ ಕೃಷ್ಣ ಜನ್ಮಾಷ್ಟಮಿ 2024 ರ ಶುಭಾಶಯಗಳು.

ಶ್ರೀಕೃಷ್ಣನು ನಿಮ್ಮ ಜೀವನದ ಪ್ರತಿಯೊಂದು ಸಮಸ್ಯೆಗಳನ್ನು ದೂರಾಗಿಸಿ.. ಸಂಕಷ್ಟದಲ್ಲಿ ಬೆಳಕಾಗಿ ಬಂದು ನಿಮ್ಮನ್ನು ಕಾಯುವಂತಾಗಲಿ.. ಶ್ರೀ ಕೃಷ್ಣ ಜನ್ಮಾಷ್ಟಮಿ 2024 ರ ಶುಭಾಶಯಗಳು..

ಜನ್ಮಾಷ್ಟಮಿಯಂದು ಕೃಷ್ಣನಿಗೆ ಈ ನೈವೇದ್ಯ ಅರ್ಪಿಸದಿದ್ದರೆ ಪೂಜೆ
ಶ್ರೀಕೃಷ್ಣನು ನಿಮ್ಮೊಂದಿಗೆ ಮತ್ತು ನಿಮ್ಮ ಕುಟುಂಬದೊಂದಿಗೆ ಯಾವಾಗಲೂ ಇರಲಿ..! ಆರೋಗ್ಯ, ಸಂಪತ್ತು, ಪ್ರೀತಿ ಮತ್ತು ಸಂತೋಷದ ಆಶೀರ್ವಾದಗಳನ್ನು ನೀಡಲಿ. ಜನ್ಮಾಷ್ಟಮಿಯ ಶುಭಾಶಯಗಳು!

ಹರೇ ಕೃಷ್ಣ, ಹರೇ ಕೃಷ್ಣ… ಕೃಷ್ಣ ಕೃಷ್ಣ, ಹರೇ ಹರೇ… ನಿಮಗೆ ಸಂತೋಷ ಮತ್ತು ಸಂಭ್ರಮದ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು!

ಭಗವಾನ್ ಕೃಷ್ಣನ ಆಶೀರ್ವಾದವು ನಿಮ್ಮ ಜೀವನದ ಪ್ರತಿ ಕ್ಷಣವನ್ನು ಹೆಚ್ಚಿಸುವಂತಾಗಲಿ… ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು!


ಶ್ರೀ ಕೃಷ್ಣ ಜನ್ಮಾಷ್ಟಮಿ 2023 ರಲ್ಲಿ ನೀವು ನಿಮ್ಮ ಸಂಬಂಧಿಕರಿಗೆ, ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಬಯಸಿದರೆ ಖಂಡಿತ ಈ ಮೇಲಿನ ಶುಭ ಸಂದೇಶಗಳನ್ನು ಹಂಚಿಕೊಳ್ಳಿ.. ಜಗದೊಡೆಯ ಶ್ರೀಕೃಷ್ಣನು ನಿಮ್ಮೆಲ್ಲರಿಗೂ ಶುಭವನ್ನೇ ತರಲಿ.. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ 2023 ರ ಹಾರ್ದಿಕ ಶುಭಾಶಯಗಳು..



  1. Wishing Happy Janmashtami:

    • “May Lord Krishna bless you with happiness, health, and prosperity. Wishing you and your family a very happy Janmashtami!”
  2. Fasting for Krishna Janmashtami:

    • Devotees often observe a fast from sunrise to the next day’s sunrise, abstaining from grains and non-vegetarian food. Some choose to consume fruits, nuts, and milk products as per their tradition. The fast is observed as a form of penance and devotion to Lord Krishna.
  3. Inspirational Message of Janmashtami:

    • Janmashtami inspires us to strive for righteousness, to uphold the truth, and to fight against injustice and evil forces. It teaches us the importance of faith and devotion in God, and the belief that good will always triumph over evil.
  4. Janmashtami Festival in 10 Lines:

    • Janmashtami, also known as Krishna Janmashtami, celebrates the birth of Lord Krishna, the eighth avatar of Lord Vishnu.
    • It is observed with great enthusiasm and devotion by Hindus all over the world.
    • The festival falls on the eighth day (Ashtami) of the Krishna Paksha (dark fortnight) in the month of Bhadrapada according to the Hindu lunar calendar.
    • Devotees fast, sing devotional songs, and perform puja throughout the night.
    • Temples are decorated, and re-enactments of Krishna’s childhood stories (Raas Leela) are performed.
    • The Dahi Handi tradition involves forming human pyramids to break a pot of curd tied high above the ground, symbolizing Krishna’s mischievous nature.
    • People exchange sweets and gifts with family and friends.
    • It signifies the victory of good over evil and the establishment of dharma (righteousness).
    • The teachings of Lord Krishna, particularly from the Bhagavad Gita, inspire millions towards a righteous path.
    • Janmashtami fosters unity, devotion, and spiritual growth among devotees.

ಕೃಷ್ಣ-ರಾಧೆಯಾದ ಮುದ್ದು ಕಂದಮ್ಮಗಳ ಕ್ಯೂಟ್‌ ಫೋಟೋಗಗಳು

Leave a Comment