Good morning quotes in kannada | ಶುಭ ಮುಂಜಾನೆ ಗುಡ್ ಮಾರ್ನಿಂಗ್ ಶುಭೋದಯ quotes

Good morning quotes in kannada 

Hello everyone good morning to all, I hope you are doing great today here are the some mind blowing kannada quotes to wish your loved once a very good morning please share warm loving heart touching good morning wishes they are going to love them have fun have a great day 



good morning quotes in kannada text


kannada good morning quotes


ನಾಳೆ ಎಂಬುದು ಶತ್ರು,ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ .- ಶುಭ ಮುಂಜಾನೆ



ಪ್ರಯತ್ನ ಎಂಬುದು ಬೀಜದ ಹಾಗೆ, ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ, ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ – ಗುಡ್ ಮಾರ್ನಿಂಗ್



ಸಾರ್ಥಕ ಬದುಕು ಎಂದರೇ , ಯಾರಿಗೂ ಹೊರೆಯಾಗದಂತೆ ಬದುಕುವುದು… ಶುಭೋದಯ



ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ..



ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ.. Good morning 


ರೂಪಕ್ಕಿಂತ ಗುಣ ದೊಡ್ಡದು, ಹಣಕ್ಕಿಂತ ಮಾನವೀಯತೆ ದೊಡ್ಡದು, ಎಲ್ಲಕ್ಕಿಂತ ನಿಮ್ಮ ಪ್ರೀತಿ ಮತ್ತು ಸ್ನೇಹ ದೊಡ್ಡದು. – ಶುಭ ಮುಂಜಾನೆ



Good morning quotes in kannada with images download

kannada good morning quotes


ಈ ಜಗತ್ತಿನಲ್ಲಿ ಸೋಲದೆ ಗೆದ್ದವರು ಯಾರು ಇಲ್ಲ, ಸೋತು ಗೆದ್ದವರೇ ಸಾಧಕರೆಲ್ಲ …Good morning



 ಈ ದಿನ ನೀವು ಬಯಸಿದಂತೆ ಆಗಲಿ ಶುಭ ದಿನ ನಿನ್ನೆಯ ಸೋಲನ್ನು ಮನದಲ್ಲಿಟ್ಟುಕೊಂಡು, 



ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ, ನಗು ಜೀವನದಲ್ಲಿ ಇರಲಿ .- Good morning  



ಇಂದಿನ ಗೆಲುವಿಗಾಗಿ ಹೋರಾಟ ನಡೆಸಿ – ಶುಭೋದಯ 





Good morning quotes in kannada love :

kannada good morning quotes

ನಾಳೆಯ ಒಳಿತಿಗಾಗಿ ಇಂದಿನ ಕೆಲ ಸಮಯವನ್ನು ಮೀಸಲಿಡುವುದು ತಪ್ಪಲ್ಲ, ಆದರೆ ಬರಿ ನಾಳೆಯ ಚಿಂತೆಯಲ್ಲೇ ಇಂದಿನ ಸಂತೋಷವನ್ನು ಕಳೆದುಕೊಳ್ಳಬಾರದು – ಶುಭ ಮುಂಜಾವು 



ಮೂಡಣ ದಿಕ್ಕಿನಲ್ಲಿ ಭಾಸ್ಕರನು ಮೂಡಿಸುವ ಕಿರಣಗಳು, ನಿಮ್ಮ ಕನಸುಗಳ ಮೇಲೆ ಬೆಳಕು ಚೆಲ್ಲಿ, ಅವುಗಳನ್ನು ಸಾಕಾರಗೊಳಿಸಲಿ – ಶುಭಮುಂಜಾನೆ 



ನಿನ್ನೆಯ ಸೋಲನ್ನು ಮನದಲ್ಲಿಟ್ಟುಕೊಂಡು, ಇಂದಿನ ಗೆಲುವಿಗಾಗಿ ಹೋರಾಟ ನಡೆಸಿ – ಶುಭೋದಯ 



ಬಿಟ್ಟಹೋದವರ ಚಿಂತೆಯನ್ನು ಬಿಟ್ಟು, ನಮಗೆಂದು ಇರುವವರಿಗೆ ಇಂದಿನ ಜೀವನ ನಗುತ್ತಾ ಕಳೆಯೋಣ ಈ ನಿಮ್ಮ ದಿನ ಶುಭದಿನವಾಗಿರಲಿ 


ನಿನ್ನ ಆತ್ಮಬಲವೇ ನಿನಗೊಂದು ದೊಡ್ಡ ಶಕ್ತಿ, ನಿನ್ನ ಮೇಲೆ ನಿನಗೆ ವಿಶ್ವಾಸವಿರಲಿ – ಶುಭೋದಯ 


ಕಷ್ಟ ಎಂಬ ಕತ್ತಲು ಸರಿದು, ಬೆಳಕೆಂಬ ಸುಖವು ಮುಂದೆ ನಿನ್ನ ಜೀವನದಲ್ಲಿ ಬರುತ್ತದೆ, ಆತ್ಮವಿಶ್ವಾಸ ಮತ್ತು ಛಲ ನಿನ್ನದಾಗಿರಲಿ – ಶುಭೋದಯ 


ಸಂಕಷ್ಟಗಳೆಂಬ ಕತ್ತಲು ಸರಿದು ಸಂತೋಷದ ದಿನಗಳು ಬರುತ್ತವೆ, ತಾಳ್ಮೆಯೊಂದು ನಿನ್ನ ಜೊತೆಗಿರಲಿ – ಮುಂಜಾನೆಯ ಶುಭಾಶಯಗಳು 



ಈ ಮುಂಜಾನೆಯ ಸೂರ್ಯೋದಯವು, ನಿಮ್ಮ ಬಾಳಿನಲ್ಲಿ ಹೊಸ ಚೈತನ್ಯ ತರಲಿ – ಶುಭೋದಯ 



ಈ ದಿನ ನಿಮ್ಮ ಬಾಳಿನಲ್ಲಿ ನವ ಉತ್ಸಾಹ ತರಲಿ, ನಿಮ್ಮ ಜೀವನವು ಸುಂದರವಾಗಿರಲಿ – ಶುಭೋದಯ 



ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ, ಈ ಕ್ಷಣ ಎಂಬುವುದೇ ಜೀವನ.. ಶುಭೋದಯ 



good morning quotes in kannada language

kannada good morning quotes

ಪ್ರೀತಿ ಜಗದ ನಿಯಮ, ಸಾವು ಆ ದೇವರ ನಿಯಮ, ಸಾವಿಗಾಗಿ ಕಾಯಬಾರದು, ಪ್ರೀತಿಗಾಗಿ ಸಾಯಬಾರದು … – ಬೆಳಗಿನ ವಂದನೆಗಳು



ಗೆಲ್ಲುವುದು ತಡವಾದರೂ ಪರವಾಗಿಲ್ಲ ಆದರೆ, ಒಮ್ಮೆ ಗೆದ್ದರೆ ಎದುರಾಳಿ #ಎದೆಯಲ್ಲಿ ನಡುಕ #ಹುಟ್ಟಿಸುವಂತಿರಬೇಕು #Good Morning


ಕಾಂಕ್ರೀಟ್ ಗೋಡೆಗಳ ನಡುವೆ… #ಯಂತ್ರಗಳ ಮಧ್ಯೆ… ಕಳೆದು ಹೋದ ಭಾವನೆಗಳ #ಹುಡುಕಿ…..Good morning



ಕಾಮ ಕಾಂಚಾಣದ ನರ್ತನದಲ್ಲಿ ಮುಳುಗಿ  ಕೇಳಿದರು ಕೇಳದಂತೆ, ನೋಡಿದರೂ ನೋಡದಂತೆ  ಕರುಣೆ, ಮಮತೆಯ ಕಂದೀಲು ಕರಗಿ  ಮನದಲ್ಲಿ ಕಾರ್ಮೋಡ ಕವಿದು  ಜೀವನವನ್ನೇ ಅಧೋಗತಿಯತ್ತ ಕೊಂಡುಹೊಯ್ಯುತ್ತದೆ  #Good Morning



ಬೆಟ್ಟದಾ ತುದಿಯಲಿ ನಿಂತು, ಜೋರಾಗಿ ನನ ಹೆಸರ ಕೂಗಬೇಕು. ಸಮುದ್ರದ ದಡದಲ್ಲಿ ಒಂಟಿಯಾಗಿ ಕುಳಿತು ಹಾಡು ಕೇಳಬೇಕು. ಬಣ್ಣದ ದೋಣಿ ಬಿಡಬೇಕು. ಜೋರು ಸುರಿವ ಮಳೆಯಲ್ಲಿ,  ಸ್ನೇಹಿತರ ಜೊತೆಯಲ್ಲಿ, ಸೈಕಲ್ ಸವಾರಿ ಹೋಗಬೇಕು Good Morning



ಮಳೆಹನಿಗಳ ನೋಡಿ ಮುನಿಯಲೇ  ಇಲ್ಲವೇ ನಿನ್ನ ಜೊತೆ ನಾನೂ ನೆನೆಯಲೇ  ಆಗಲೇ ನೆನೆಯುತಿರುವೆ ನಾ ದಿನರಾತ್ರಿ ನಿನ್ನ ನೆನಪಲ್ಲಿ  ಕನಸಲಿ ಬಂದು ಕಾಡುತಿರುವೆ ನೀ ನನ್ನ ಮುದ್ದು ಮಳ್ಳಿ  #Good Morning




ಬಿಡೂ ಅಹಂಕಾರವ  ತೋರು ಮನುಷ್ಯತ್ವದ ಕುರುಹ  ನೀಡು ಜ್ಞಾನದ ಹೊನಲ  ಬೆನ್ಬಿಡದೆ ಬೀಸು ಒಳ್ಳೆಯತನವ  ಮರೆತು ಬಿಡು ಜಾತಿಯ ವಿಷಬೀಜವ  ಎಷ್ಟಾದರೂ ಸಂಪಾದಿಸು  ಜನರ ಪ್ರೀತಿಯ  #Good Morning


Good morning quotes in kannada gif

kannada good morning quotes

ಕಥೆಯ ಕೊನೆಗೊಂದು ಹೊಸ ಅಧ್ಯಾಯ  ಮುಗಿಯಿತೆಂದುಕೊಂಡರೆ ಅಲ್ಲಿಂದಲೇ ಶುರು  ಮುಗಿದ ಕಥೆಯ ಭಾಗವೋ  ಹೊಸ ಕಥೆಯ ಆದಿಯೊ  ಕೊನೆಯಾದಲ್ಲಿ ಶುರುವಾಗುವ ವಿನೂತನ   ಆಟವೋ  #Good Morning


ಬಿರುಗಾಳಿಯಂತೆ ಬರುತ್ತಿರುವ ದುಃಖದ   ಭಾವನೆಗಳನ್ನು ತಡೆದು ಯಾರಿಗೂ ಕಾಣದಂತೆ ಗಂಟಲೊಳಗೆ ಬಂಧಿ ಮಾಡಿದ ಈ ಮನ,  ಗಂಟಲಿಗೂ ಸಹ ಅಷ್ಟೇ ನೋವುಂಟು  ಮಾಡುತ್ತಿದೆ  #Good Morning


ಬೀಸುವ ತಂಗಾಳಿಗೆ ಮೈಮನವು ಪುಳಕ ಸಂಭ್ರಮದಿ ಈ ಕ್ಷಣಕೆ ಪ್ರೀತಿಯ ಪೂರಕ  ಮನಸ್ಸು ಮನಸ್ಸುಗಳ ಮಿಲನದ ಕಂಪನ  ಕಂಗಳಲಿ ಕಾಣುತಿರೆ ಅವುಗಳ ಪ್ರತಿಫಲನ  #Good Morning


ತಾಯಿಯೇ ಮೊದಲ ದೇವತೆ   ಸಂಸಾರದ ಜವಾಬ್ದಾರಿಯನ್ನ ಹೊರುವ ವನಿತೆ   ಸದಾ ಪ್ರೀತಿ ತುಂಬಿರುವ ಮಮತೆ  ತನ್ನೊಡಲ ಸುಟ್ಟು ಬೆಳಕನ್ನು ನೀಡುವ ಹಣತೆ !! #Good Morning


ಬಣ್ಣಗಳೇ ತುಂಬಿರೋ ಬದುಕಿನಲ್ಲಿ   ಭಾವನೆಗಳಿಗೆ ಬೆಲೆಯೆಲ್ಲಿ  ಹುಟ್ಟಿಗೂ ಬಣ್ಣ ಸಾವಿಗೂ ಬಣ್ಣ  ಮಾತಿಗೂ ಬಣ್ಣ ಕಣ್ಣೀರಿಗೂ ಬಣ್ಣ  ಪ್ರೀತಿ ಪ್ರೇಮ ದ್ವೇಷಕ್ಕೂ ಬಣ್ಣ  ಈ ಬಣ್ಣಗಳ ನಡುವೆ ಬದುಕುವುದಾದರು  ಹೇಗೆ ಬಣ್ಣ ರಹಿತವಾಗಿ  #Good Morning



ಶುರುವಾಗಿದೆ ಈ ಸ್ನೇಹ ಅರಿವಿಲ್ಲದ ಸಮಯದಲಿ  ಸದ್ದಿಲ್ಲದೆ ಉರುಳಿದೆ ಹದಿನೆಂಟರ ಆಚೆಯಲಿ  ನಾನಿಂದು ಆಶಿಸುವೆ ಈ ನನ್ನ ಮನದಲಿ  ಶಾಶ್ವತವಾಗಿ ಸಾಗಲಿ ಈ ನಮ್ಮ ಸ್ನೇಹ ಜನುಮ ಜನುಮದಲಿ  #Good Morning




good morning quotes in kannada images


kannada good morning quotes


ಮನಸ್ಸು ಮನಸ್ಸುಗಳ ಮಿಲನದ ಕಂಪನ ಕಂಗಳಲಿ ಕಾಣುತಿರೆ ಅವುಗಳ ಪ್ರತಿಫಲನ ನಿದಿರೆಯ ಕನಸಲ್ಲು ಒಲವಿನ ಕನವರಿಕೆ ನನ್ನೊಳಗೆ ನಡೆದಿದೆ ಅವನ ಪ್ರೀತಿಯ ಮನವರಿಕೆ #Good Morning





ನಿನ್ನ ಹೃದಯಕ್ಕೆ ನಾ ಒಡತಿಯಂತ.. ತೋರು ಬಿಡು ನಿನ್ನ ಮನದಂಗಳದಲ್ಲಿ ಹುದುಗಿರುವ ಪ್ರೀತಿಯ‌‌.. ಮನಬಿಚ್ಚಿ ಆಲಂಗಿಸು ನನ್ನಯ ಮನದ ಭಾವದ ಅಲೆಯ.‌.. ಇನ್ನೆಷ್ಟು ದಿನ ಈ ಕಾಯುವಿಕೆಯ ವನವಾಸ.. #Good Morning


ಮನಸ್ಸು ಮನಸ್ಸುಗಳ ಮಿಲನದ ಕಂಪನ ಕಂಗಳಲಿ ಕಾಣುತಿರೆ ಅವುಗಳ ಪ್ರತಿಫಲನ ನಿದಿರೆಯ ಕನಸಲ್ಲು ಒಲವಿನ ಕನವರಿಕೆ ನನ್ನೊಳಗೆ ನಡೆದಿದೆ ಅವನ ಪ್ರೀತಿಯ ಮನವರಿಕೆ #Good Morning



ಎದೆಯ ಢವಢವ ಗುಡುಗಿಗೆ ವಿರಹ ಕಾರ್ಮೋಡ ಒಡೆದು ನಿನ್ನ ಕಣ್ಣ ಮುಂಗಾರು ಸವರಿ ಕೆನ್ನೆ ಇಳಿಜಾರು ನನ್ನ ಅಂಗೈ ಚಿಪ್ಪಿನಲಿ ಮುತ್ತಾಗುವುದೆಂದು……? #Good Morning



good morning quotes in kannada share chat

kannada good morning quotes

ನಿನ್ನೊಳಗಿರುವ ಭಾವನೆಯ ನೋಡಲು ಕಾದಿದೆ ಈ ನನ್ನ ಮನವು ಮಧುರ ಮನಸ್ಸಿನ ಮಾತುಗಳ ಸರದಿಯಲಿ ಈ ನನ್ನ ಮನವು ಮೌನವ ಮರೆತು ಮಾತಿಗಿಳಿದು ಕಾಯುತಿದೆ …!!! #Good Morning




ನಿನಗಾಗಿ ಕಾದಿದೆ ಈ ನನ್ನ ಮನವು ಆ ಬಾನಂಗಳದಿ ಚೆಲ್ಲಿದ ಚಂದಿರನ ಬೆಳದಿಂಗಳಲಿ ಬರೀ ನಿನ್ನದೆ ನೆನಹುಗಳ ಮೊಗ್ಗುಗಳು ಅರಳುವಂತೆ..!! #Good Morning



ಜೀವನ ನೋವು ನಲಿವಿನ ಸುಖ ದುಃಖಗಳ ಮಿಶ್ರಣ ಇರೋ ಮೂರು ದಿನದ ಜಾತ್ರೆಲಿ ನೆಮ್ಮದಿಯಿಂದ ಬದುಕೋಣ ಯಾವುದೆ ತೊಳಲಾಟ ಜಂಜಾಟವಿಲ್ಲದೆ ಕಿತ್ತಾಟ ಬಡಿದಾಟಗಳಿಲ್ಲದೆ ಬದುಕಿನ ರಥವ ತಳ್ಳೋಣ #Good Morning


ಜೀವನ ನೋವು ನಲಿವಿನ ಸುಖ ದುಃಖಗಳ ಮಿಶ್ರಣ ಇರೋ ಮೂರು ದಿನದ ಜಾತ್ರೆಲಿ ನೆಮ್ಮದಿಯಿಂದ ಬದುಕೋಣ ಯಾವುದೆ ತೊಳಲಾಟ ಜಂಜಾಟವಿಲ್ಲದೆ ಕಿತ್ತಾಟ ಬಡಿದಾಟಗಳಿಲ್ಲದೆ ಬದುಕಿನ ರಥವ ತಳ್ಳೋಣ #Good Morning



ನೀಲಿ ಬಾನಂಗಳದಿ ತಾರೆಗಳ ಚಿತ್ತಾರದ ನಡುವೆ ಚಂದಿರನ ಬೆಳದಿಂಗಳಲಿ ಈ ಕೊಳದ ಮೆಟ್ಟಿಲಲಿ ತಂಪಾದ ಗಾಳಿಯೊಂದಿಗೆ ಭಾವಗಳು ಜೀಕುತಿತ್ತು ಜೋಕಾಲಿಯಾ!! ನಿನ್ನದೆ ನೆನಹುಗಳಲಿ ನಿನಗಾಗಿ #Good Morning





good morning quotes in kannada new



kannada good morning quotes


ಖುಷಿಯಲ್ಲಿರುವಾಗ ಚಪ್ಪಾಳೆ ತಟ್ಟಲು ಬಳಸುವ ಹತ್ತು ಬೆರಳಿಗಿಂತ ಕಷ್ಟದಲ್ಲಿದ್ದಾಗ ಕಣ್ಣೀರು ಒರೆಸುವ ಒಂದು ಬೆರಳು ಮಹತ್ವವಾದದ್ದು’ #Good Morning



ಸಾಗುವ ಪಥದಿ ಎಂತಹ ಏಳು ಬೀಳುಗಳು ಅಡ್ಡಬಂದರು ಹಿಮ್ಮಟ್ಟಿ ನಿಂತು ಸಾಗೋಣ ಉದ್ದೇಶ ಒಳಿತಿದ್ದರೆ ಮಾರ್ಗ ಅದೆಷ್ಟು ಕಠಿಣವಾದರು ಹೆದರದೆ ಮುನ್ನುಗ್ಗಿ ಸಾಗೋಣ#Good Morning


ಬರವಣಿಗೆ ಒಂದು ಮನಸ್ಸಿನ ಭಾವನೆ -ಬರವಣಿಗೆ ಒಂದು ಕಲೆ- ನಾವು ನೋಡಿರುವ ಅಥವ ನಮ್ಮ ಮನದಿ ಮೂಡುವ ಭಾವನೆಗಳ ವರ್ಣನೆಯ ಪ್ರತಿಬಿಂಬ….. #Good morning


ಗುಡಿಯ ಮೂರ್ತಿ ಕಲ್ಲಾಗಿತ್ತು ಮನುಷ್ಯರ ಮನವು ಹೂವಾಗಿತ್ತು. ಆದರೀಗ, ಗುಡಿಯ ತುಂಬೆಲ್ಲಾ ಹೂವಾಗಿದೆ ಮನುಷ್ಯರ ಮನವೆಲ್ಲಾ ಕಲ್ಲಾಗಿದೆ #Good Morning



ನಿನ್ನೊಳಗಿರುವ ಭಾವನೆಯ ನೋಡಲು ಕಾದಿದೆ ಈ ನನ್ನ ಮನವು ಮಧುರ ಮನಸ್ಸಿನ ಮಾತುಗಳ ಸರದಿಯಲಿ ಈ ನನ್ನ ಮನವು ಮೌನವ ಮರೆತು ಮಾತಿಗಿಳಿದು ಕಾಯುತಿದೆ …!!! #Good Morning






good morning images and quotes in kannada

kannada good morning quotes

ಅಂದ ಚಂದ ಎನ್ನುವುದು ಅಲಂಕಾರಗೊಳಿಸುವ ಚರ್ಮದಲ್ಲಿಲ್ಲ,ನಿರಾಕಾರ ಮನಸ್ಸಿನಲ್ಲಿದೆ #Good Morning


ನೆನಪುಗಳೇ ಹಾಗೆ ಒಮ್ಮೊಮ್ಮೆ ಖುಷಿಯ ಮಡುವು ಒಡೆದರೆ ಕೆಲವೊಮ್ಮೆ ಕಣ್ಣೀರ ಕಟ್ಟೆ ಒಡೆಯುವವು #Good Morning


ಖುಷಿಯಲ್ಲಿರುವಾಗ ಚಪ್ಪಾಳೆ ತಟ್ಟಲು ಬಳಸುವ ಹತ್ತು ಬೆರಳಿಗಿಂತ ಕಷ್ಟದಲ್ಲಿದ್ದಾಗ ಕಣ್ಣೀರು ಒರೆಸುವ ಒಂದು ಬೆರಳು ಮಹತ್ವವಾದದ್ದು’ #Good Morning


ಸಾಗುವ ಪಥದಿ ಎಂತಹ ಏಳು ಬೀಳುಗಳು ಅಡ್ಡಬಂದರು ಹಿಮ್ಮಟ್ಟಿ ನಿಂತು ಸಾಗೋಣ ಉದ್ದೇಶ ಒಳಿತಿದ್ದರೆ ಮಾರ್ಗ ಅದೆಷ್ಟು ಕಠಿಣವಾದರು ಹೆದರದೆ ಮುನ್ನುಗ್ಗಿ ಸಾಗೋಣ#Good Morning


ಬರವಣಿಗೆ ಒಂದು ಮನಸ್ಸಿನ ಭಾವನೆ -ಬರವಣಿಗೆ ಒಂದು ಕಲೆ- ನಾವು ನೋಡಿರುವ ಅಥವ ನಮ್ಮ ಮನದಿ ಮೂಡುವ ಭಾವನೆಗಳ ವರ್ಣನೆಯ ಪ್ರತಿಬಿಂಬ….. #Good morning


Beautiful good morning quotes in kannada


kannada good morning quotes


ಬೇರೆಯವರು ಬದಲಾಗಿದ್ದಾರೆ ಎನ್ನುವುದು ತಪ್ಪು ಬಹುಶಃ ನಮ್ಮ ಮೇಲಿನ ಆಸಕ್ತಿ ಮುಗಿದಿರಬಹುದು, ಇಲ್ಲವೇ ಇನ್ನೊಂದು ನಮಗಿಂತ ಆಸಕ್ತಿಯುತಗಿವಾಗಿರ ಬಹುದು #Good Morning


ಕ್ಷಣದ ಕೋಪ ದಿನವ ಕೆಡಿಸಿದರೆ ಮನದ ತಾಪ ಜೀವನ ಕೆಡಿಸುವುದು ಕೋಪ ತಾಪವ ಮೀರಿ ಸಮೃದ್ಧ ಬದುಕು ಜೀವಿಸೋಣ…. #Good Morning


ಈ ಕಾಲಚಕ್ರದ ಉರುಳನು ನಿಲ್ಲಿಸುವವರು ಯಾರಿಲ್ಲ ಬಲಿಷ್ಟವಾಗಿಯೆ ಓಡುತಿದೆ.. ಕಾಲವನ್ನು ಮುಂದೆ ಯಾವ ಕಾಲಕೂ ಧಿಕ್ಕರಿಸಲು ಸಾಧ್ಯವಿಲ್ಲದಂತೆ, ಸೃಷ್ಠಿಯೆ ಕಾಲನ ವಶವಾಗಿರಲು.. #Good Morning


ಕಾಲಚಕ್ರವೇ ಹಾಗೆ ನಮ್ಮ ನಿತ್ಯ ಕಾರ್ಯವ ಅದಕ್ಕೊಪ್ಪಿಸಿ ಬಾಳ ಪಯಣವ ಸಾಗಿಸುತಿರುವೆವು… ಕಾಲ ಮುಟ್ಟಿದೆಲ್ಲಾ ಮಾಗಿ ಬಾಗುತಿದ್ದು ಮಣ್ಣಲ್ಲಿ ಮಣ್ಣಾಗಿ ಹೋಗುತಿಹೆ ಇದಾವುದರ ಪರಿವಿಲ್ಲದೆ ಸುಮ್ಮೆನೆ ಚಲಿಸುತಿದೆ ನೋಡಿ.. #Good Morning


ಕಾಲಚಕ್ರವೇ ಹಾಗೆ ನಮ್ಮ ನಿತ್ಯ ಕಾರ್ಯವ ಅದಕ್ಕೊಪ್ಪಿಸಿ ಬಾಳ ಪಯಣವ ಸಾಗಿಸುತಿರುವೆವು… ಕಾಲ ಮುಟ್ಟಿದೆಲ್ಲಾ ಮಾಗಿ ಬಾಗುತಿದ್ದು ಮಣ್ಣಲ್ಲಿ ಮಣ್ಣಾಗಿ ಹೋಗುತಿಹೆ ಇದಾವುದರ ಪರಿವಿಲ್ಲದೆ ಸುಮ್ಮೆನೆ ಚಲಿಸುತಿದೆ ನೋಡಿ.. #Good Morning




Best good morning quotes in kannada :



kannada good morning quotes


ಕಾಲಚಕ್ರವೇ ಹಾಗೆ ನಮ್ಮ ನಿತ್ಯ ಕಾರ್ಯವ ಅದಕ್ಕೊಪ್ಪಿಸಿ ಬಾಳ ಪಯಣವ ಸಾಗಿಸುತಿರುವೆವು… ಕಾಲ ಮುಟ್ಟಿದೆಲ್ಲಾ ಮಾಗಿ ಬಾಗುತಿದ್ದು ಮಣ್ಣಲ್ಲಿ ಮಣ್ಣಾಗಿ ಹೋಗುತಿಹೆ ಇದಾವುದರ ಪರಿವಿಲ್ಲದೆ ಸುಮ್ಮೆನೆ ಚಲಿಸುತಿದೆ ನೋಡಿ.. #Good Morning


 ನಾಳೆ ಎಂಬುದು ಶತ್ರು,ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ .- ಶುಭ ಮುಂಜಾನೆ


ಪ್ರಯತ್ನ ಎಂಬುದು ಬೀಜದ ಹಾಗೆ, ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ, ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ – ಗುಡ್ ಮಾರ್ನಿಂಗ್

ಸಾರ್ಥಕ ಬದುಕು ಎಂದರೇ , ಯಾರಿಗೂ ಹೊರೆಯಾಗದಂತೆ ಬದುಕುವುದು… ಶುಭೋದಯ

kannada good morning quotes

kannada good morning quotes

kannada good morning quotes

kannada good morning quotes

kannada good morning quotes

kannada good morning quotes

kannada good morning quotes



Other Keyword thats this keyword include:

Best good morning wishes in kannada good morning wishes in kannada share chat good morning quotes in kannada download good morning quotes in kannada video download good morning quotes in kannada free download good morning quotes for lover in kannada download good morning images with love quotes in kannada download good morning quotes in kannada english good morning quotes in kannada for girlfriend good morning quotes in kannada for sister good morning messages in kannada font good morning friends quotes in kannada good morning funny quotes in kannada feeling good morning quotes in kannada good morning wishes for kannada heart touching good morning quotes in kannada good morning quotes for husband in kannada good morning images with love quotes in kannada good morning images with quotes for whatsapp in kannada good morning quotes kannada kavana good morning quotes kannada kavanagalu good morning wishes in kannada language good morning messages in kannada language good morning quotes for lover kannada good morning quotes of life in kannada good morning quotes for lover in kannada share chat motivational good morning quotes in kannada good morning monday wishes in kannada good morning wishes photos in kannada good morning kannada quotes photos romantic good morning messages in kannada romantic good morning love quotes in kannada good morning quotes in kannada song good morning quotes in kannada sunday good morning messages in kannada shayari good morning wishes kannada song sad good morning quotes in kannada thoughts good morning quotes in kannada good morning quotes in kannada video good morning quotes sharechat video kannada good morning quotes in kannada with images good morning wishes in kannada quotes good morning quotes for wife in kannada good morning quotes download for whatsapp kannada 


You may Also Like :

 

2 thoughts on “Good morning quotes in kannada | ಶುಭ ಮುಂಜಾನೆ ಗುಡ್ ಮಾರ್ನಿಂಗ್ ಶುಭೋದಯ quotes”

Leave a Comment