Best Positive vivekananda kannada quotes – vivekananda kannada nudimuttugalu

vivekananda kannada quotes :

India has always been more than just a country—it has been a guiding light for humanity. From ancient times to the modern era, our land has given birth to countless great souls who lived not for themselves, but for the welfare of society and the betterment of the world. Because of this rich spiritual and cultural legacy, India has often been respected as the Vishwa Guru—a teacher to the world—showing the path of truth, compassion, and inner strength.

In every century, India has produced remarkable personalities who stood selflessly for humanity and worked tirelessly for the upliftment of people. Among these inspiring figures, one name shines especially bright—Swami Vivekananda. He was not just a great spiritual leader, but also a powerful social reformer who influenced both the 19th and 20th centuries. At a time when India was struggling with self-doubt, Swami Vivekananda awakened a sense of confidence, pride, and purpose in the hearts of people. He played a key role in reviving Hinduism and presenting its timeless wisdom to the world in a modern, practical way.

Swami Vivekananda’s thoughts were simple yet deeply powerful. His words continue to motivate millions, especially the youth, to believe in themselves, work hard, and live a meaningful life. Whether it is about self-confidence, discipline, service to society, or spiritual growth, his teachings remain relevant even today.

Through Swami Vivekananda Quotes in Kannada, Vivekananda Quotes in Kannada for Life, and Quotes for Youth by Swami Vivekananda, you can explore these priceless thoughts in a language that touches the heart. These quotes are not just words—they are life lessons that inspire courage, clarity, and determination. Reading and reflecting on them can guide you during difficult times and encourage you to move forward with strength and positivity throughout your life.

vivekananda kannada quotes

vivekananda kannada quotes vivekananda kannada thoughts swami vivekananda kannada quotes pdf swami vivekananda quotes kannada language vivekananda kannada nudimuttugalu swami vivekananda kannada quotes kannada quotes by vivekananda swami vivekananda kannada quotes images vivekananda quotes in kannada language vivekananda quotes in kannada pdf swami vivekananda quotes in kannada pdf free download swami vivekananda quotes in kannada download positive vivekananda quotes in kannada swami vivekananda quotes in kannada pdf swami vivekananda quotes in kannada sharechat vivekananda motivational quotes in kannada kannada motivational quotes swami vivekananda kannada quotes of vivekananda vivekananda quotes on education in kannada

vivekananda images

vivekananda kannada quotes :

ವಿನಯವಿಲ್ಲದ ವಿದ್ಯೆ, ಗುಣವಿಲ್ಲದ ರೂಪ, ಸಮಯಕ್ಕೆ ಉಪಯೋಗಕ್ಕೆ ಬಾರದ ಹಣ, ಹರಿತ ವಿಲ್ಲದ ಆಯುಧ, ಹಸಿವಿಲ್ಲದ ಊಟ ಹಾಗೂ ಪರೋಪಕಾರ ವಿಲ್ಲದ ಜೀವನವು ವ್ಯರ್ಥ.

-ಸ್ವಾಮಿ ವಿವೇಕಾನಂದ

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.                                                      -ಸ್ವಾಮಿ ವಿವೇಕಾನಂದ

ಯಾರು ನಿಮಗೆ ಸಹಾಯ ಮಾಡುತಿದ್ದಾರೆ, ಅವರನ್ನು ಮರೆತು ಬಿಡಬೇಡಿ. ಯಾರು ನಿಮ್ಮನ್ನು ಪ್ರೀತಿಸುತಿದ್ದಾರೆ, ಅವರನ್ನು ದ್ವೇಷಿಸಬೇಡಿ. ಯಾರು ನಿಮ್ಮನ್ನು ನಂಬುತ್ತಾರೆ, ಅವರನ್ನು ಮೋಸ ಮಾಡಬೇಡಿ.                                                          -ಸ್ವಾಮಿ ವಿವೇಕಾನಂದ

ನಾವು ನಿರಂತರವಾಗಿ ಯಾವುದರ ಬಗ್ಗೆ ಯೋಚಿಸುತ್ತೇವೋ ಅದೇ ನಾವಾಗುತ್ತೇವೆ.                                                                   –ಸ್ವಾಮಿ ವಿವೇಕಾನಂದ

ಬಾಗಿಲಿಗೆ ಬಂದವನಿಗೆ ಅವಮಾನ ಮಾಡಬೇಡಿ, ಊಟಕ್ಕೆ ಕೂತವನಿಗೆ ಭೇದಭಾವ ಮಾಡಬೇಡಿ.                                                     -ಸ್ವಾಮಿ ವಿವೇಕಾನಂದ

ನೀತಿ,ನ್ಯಾಯ,ಕರುಣೆ, ಪಾವಿತ್ರ್ಯತೆಯನ್ನು ಹೊಂದಿರುವವರನ್ನು ಜಗತ್ತಿನ ಯಾವ ಶಕ್ತಿಯೂ ಸೋಲಿಸಲು ಸಾಧ್ಯವಿಲ್ಲ.                                                         -ಸ್ವಾಮಿ ವಿವೇಕಾನಂದ

ಸಾಧನೆ ಮಾಡಲು ಹೊರಟವನಿಗೆ ದಾರಿಯಲ್ಲಿ ಬೆಕ್ಕಿಗಿಂತ ಮನುಷ್ಯರೇ ಅಡ್ಡ ಬರುತ್ತಾರೆ.                                                          -ಸ್ವಾಮಿ ವಿವೇಕಾನಂದ

ನೀನು ಹೇಗಿದ್ದರೂ ಜನ ಆಡಿಕೊಳ್ಳುತ್ತಾರೆ, ಆ ಮಾತನ್ನು ಲೆಕ್ಕಿಸದೇ ಮುಂದೆ ಸಾಗು, ಮುಂದೊಂದು ದಿನ ಆ ಜನರೇ ನಿನಗೆ ಶರಣಾಗುತ್ತಾರೆ.                                                             -ಸ್ವಾಮಿ ವಿವೇಕಾನಂದ

ನೀನು ಜಯವನ್ನು ಪಡೆದಾಗ ಗರ್ವ ಪಡಬೇಡ ಹಾಗೆ ನೀನು ಸೋತಾಗ ನಿರಾಸೆ ಪಡಬೇಡ ಯಾಕೆಂದರೆ ಜಯವು ಅಂತ್ಯವಲ್ಲ ನಿರಾಸೆಯೂ ಕೊನೆಯ ಮೆಟ್ಟಿಲಲ್ಲ.                                                                               -ಸ್ವಾಮಿ ವಿವೇಕಾನಂದ

ಸಾಧ್ಯವೇ ಇಲ್ಲ ಎಂದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ. ಪ್ರಯತ್ನಿಸುವದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.                                                       -ಸ್ವಾಮಿ ವಿವೇಕಾನಂದ

ನೀವು ಯಾವುದೇ ಪರಿಸ್ಥಿತಿಯಲ್ಲೂ ಇದ್ದರೂ ಸಹ ನಿಮ್ಮ ಕರ್ತವ್ಯ ನಿಮಗೆ ನೆನಪಿದ್ದರೆ ಸಾಕು ನಡೆಯಬೇಕಾದದೆಲ್ಲ ಅದಾಗಿಯೇ ನಡೆದುಹೋಗುತ್ತದೆ.                                                                -ಸ್ವಾಮಿ ವಿವೇಕಾನಂದ

ನಿನಗೆ ಮರ್ಯಾದೆ ಸಿಗದ ಜಾಗದಲ್ಲಿ ನೀನು ಹಾಕುವ ಚಪ್ಪಲಿಯನ್ನು ಸಹ ಬಿಡಬೇಡ.                                                              -ಸ್ವಾಮಿ ವಿವೇಕಾನಂದ

ನೀನು ಯೋಚನೆ ಮಾಡದೇ ಹೇಳುವ ಒಂದೊಂದು ಮಾತು, ನಿನ್ನನ್ನು ಒಂದೊಂದು ನಿಮಿಷನೂ ಯೋಚನೆ ಮಾಡಿಸುತ್ತೇ.                                                                  -ಸ್ವಾಮಿ ವಿವೇಕಾನಂದ
ವಿನಯವಿಲ್ಲದ ವಿದ್ಯೆ, ಗುಣವಿಲ್ಲದ ರೂಪ, ಸಮಯಕ್ಕೆ ಉಪಯೋಗಕ್ಕೆ ಬಾರದ ಹಣ, ಹರಿತ ವಿಲ್ಲದ ಆಯುಧ, ಹಸಿವಿಲ್ಲದ ಊಟ ಹಾಗೂ ಪರೋಪಕಾರ ವಿಲ್ಲದ ಜೀವನವು ವ್ಯರ್ಥ.                                                              -ಸ್ವಾಮಿ ವಿವೇಕಾನಂದ
ನಾವು ತಲುಪುವ ಗುರಿ ನಕ್ಷತ್ರ ಮಂಡಲ ಎಂಬ ಅರಿವು ನಮಗಿರಲಿ
 -ಸ್ವಾಮಿ ವಿವೇಕಾನಂದ
ನೀವು ಹೋಗತ್ತಿರುವ ದಾರಿಯಲ್ಲಿ ಯಾವುದೇ ಅಡಚಣೆಗಳು ಎದುರಾಗದಿದ್ದಲ್ಲಿ ನೀವು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ ಎಂದರ್ಥ.
-ಸ್ವಾಮಿ ವಿವೇಕಾನಂದ
ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ. ವಿಸ್ತರಣೆಯೇ ಜೀವನ, ಸಂಕೋಚವೇ ಮರಣ. ಪ್ರೀತಿಯೇ ಜೀವನ, ದ್ವೇಷವೇ ಮರಣ.
-ಸ್ವಾಮಿ ವಿವೇಕಾನಂದ
ಒಂದು ಕ್ಷಣದ ಸಿಟ್ಟಿನಿಂದ ಪಾರಾದರೆ, ನಾಲ್ಕು ದಿನಗಳ ದುಃಖದಿಂದ ಪಾರಾದಂತೆ.                                                     -ಸ್ವಾಮಿ ವಿವೇಕಾನಂದ
ನಿರಂತರವಾಗಿ ಪ್ರಕಾಶಿಸುವ ಸೂರ್ಯನನ್ನು ನೋಡಿ ಕತ್ತಲು ಸಹ ಭಯ ಪಡುತ್ತದೆ ಹಾಗೆ ಪ್ರತಿದಿನವೂ ಕಷ್ಟಪಡುವ ವ್ಯಕ್ತಿಯನ್ನು ನೋಡಿ ಸೋಲು ಕೂಡ ಭಯ ಪಡುತ್ತದೆ.
   -ಸ್ವಾಮಿ ವಿವೇಕಾನಂದ
ದುಡ್ಡಿಲ್ಲದವ ಬಡವನಲ್ಲ ಗುರಿ ಮತ್ತು ಕನಸು ಇಲ್ಲದವ ನಿಜವಾದ ಬಡವ.                                                                 -ಸ್ವಾಮಿ ವಿವೇಕಾನಂದ
ಅದೃಷ್ಟವಂತ ಎಂದರೆ ಅವಕಾಶವನ್ನು ಪಡೆಯುವವನು, ಬುದ್ದಿವಂತ ಎಂದರೆ ಅವಕಾಶವನ್ನು ಸೃಷ್ಟಿಸುವವನು.                                                                                 -ಸ್ವಾಮಿ ವಿವೇಕಾನಂದ
ಇತರರಿಗೆ ಕೇಡು ಬಗೆಯಬೇಡಿ , ಇತರರ ಮೇಲೆ ಕಾಲು ಇಡಬೇಡಿ, ನಮ್ಮ ಕೈಲಾದಷ್ಟು ಇತರರಿಗೆ ಹಿತವನ್ನೇ ಮಾಡಿರಿ,ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿ
 -ಸ್ವಾಮಿ ವಿವೇಕಾನಂದ
ಶಕ್ತಿ ಇರುವುದು ಸಾಧು ಸ್ವಭಾವದಲ್ಲಿ ಹಾಗೂ ಚಾರಿತ್ರ್ಯ ಶುದ್ಧಿಯಲ್ಲಿ .                                                                   -ಸ್ವಾಮಿ ವಿವೇಕಾನಂದ
ಒಂದು ಗ್ರಂಥಾಲಯದ ಎಲ್ಲಾ ತಿಳುವಳಿಕೆಗಳನ್ನು ತಲೆಯಲ್ಲಿರಿಸಿ ಅಹಂಕರಿಸಿ ನಡೆಯುವ ಒಬ್ಬ ವ್ಯಕ್ತಿಗಿಂತ ಒಳ್ಳೆಯ ಸ್ವಭಾವ ಮತ್ತು ನಡವಳಿಕೆಯಿರುವ ಒಬ್ಬ ಸಾಧಾರಣ ವ್ಯಕ್ತಿ ಮೇಲು                                                                                 -ಸ್ವಾಮಿ ವಿವೇಕಾನಂದ
ಪ್ರಾಣಿ ಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ ,ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ                                                             -ಸ್ವಾಮಿ ವಿವೇಕಾನಂದ
ಜೀವನದ ಮಾಧುರ್ಯ ಸೌಂದರ್ಯ ಬಯಸುವೆಡೆ ,ಜೀವನದ ಕಹಿ ವಿಕೃತಿಗೆ ಅಂಜಬೇಕೆ                                                                    -ಸ್ವಾಮಿ ವಿವೇಕಾನಂದ
ಜ್ಞಾನವೆಂಬ ಖಜಾನೆಗೆ ಅಭ್ಯಾಸವೇ ಕೀಲಿಕೈ
   -ಸ್ವಾಮಿ ವಿವೇಕಾನಂದ
ಧರ್ಮದ ರಹಸ್ಯವಿರುವು ಸಿದ್ದಾಂತಗಳಲ್ಲಲ್ಲ , ಅದರ ಅನುಷ್ಠಾನದಲ್ಲಿ  . ಒಳ್ಳೆಯವರಾಗಿರುವುದು ಒಳ್ಳೆಯದನ್ನು ಮಾಡುವುದು ಇದೇ ಧರ್ಮದ ರಹಸ್ಯ
-ಸ್ವಾಮಿ ವಿವೇಕಾನಂದ

 

ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನ ಅರ್ಹತೆ ನಿಮಗೆ ಬರುತ್ತದೆ.                                                      -ಸ್ವಾಮಿ ವಿವೇಕಾನಂದ
ಸಾಧ್ಯವಾದರೆ ಸಹಾಯಮಾಡಿ. ಇಲ್ಲದಿದ್ದರೆ ನಡೆಯುವುದನ್ನು ನೋಡುತ್ತಿರಿ. ಸಹಾಯ ಮಾಡಲಾಗದಿದ್ದರೆ ನೋಯಿಸಲು ಪ್ರಯತ್ನಿಸದಿರಿ.
 -ಸ್ವಾಮಿ ವಿವೇಕಾನಂದ
ಶಕ್ತಿಯೇ ಜೀವನ. ದೌರ್ಬಲ್ಯವೇ ಮರಣ.
  -ಸ್ವಾಮಿ ವಿವೇಕಾನಂದ

 

ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತದೆ
        -ಸ್ವಾಮಿ ವಿವೇಕಾನಂದ
ನಕಾರಾತ್ಮಕ ಆಲೋಚನೆಗಳು ಮನುಷ್ಯನನ್ನು ಬಲಹೀನಗೊಳಿಸುತ್ತದೆ
-ಸ್ವಾಮಿ ವಿವೇಕಾನಂದ
ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ
  -ಸ್ವಾಮಿ ವಿವೇಕಾನಂದ
ನಮ್ಮಲ್ಲಿ  ನಮಗೆ ಶ್ರದ್ಧೆಯಿರಲಿ ,ಸಕಲ ಶಕ್ತಿಯೂ ಅಡಗಿದೆ ನಮ್ಮಲ್ಲಿ ಇದನ್ನರಿತು ಭಾವಿಸುತ್ತಾ ಆ ಶಕ್ತಿಯನ್ನು ಪ್ರಕಟಗೊಳಿಸಿಕೊಳ್ಳಿರಿ ನಮ್ಮವ್ಯಕ್ತಿತ್ವದಲ್ಲಿ ಹೇಳಿಕೊಳ್ಳಿ
     -ಸ್ವಾಮಿ ವಿವೇಕಾನಂದ
ಇತರರಿಗೆ ಕೇಡು ಬಗೆಯಬೇಡಿ , ಇತರರ ಮೇಲೆ ಕಾಲು ಇಡಬೇಡಿ, ನಮ್ಮ ಕೈಲಾದಷ್ಟು ಇತರರಿಗೆ ಹಿತವನ್ನೇ ಮಾಡಿರಿ,ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿ
  -ಸ್ವಾಮಿ ವಿವೇಕಾನಂದ
ಮುಕ್ತರಾಗಿ, ಯಾರಿಂದಲೂ ಏನನ್ನೂ ಅಪಕ್ಷಿಸಬೇಡಿ. ನೀವು ನಿಮ್ಮ ಜೀವನ ಅವಲೋಕಿಸಿದರೆ ತಿಳಿಯುವುದು ಸಹಾಯ ಹೊರಗಿನಿಂದ ಬರಲಿಲ್ಲ; ಆದರೆ ಎಲ್ಲವೂ ನಿಮ್ಮಳಗೆಯೇ ಇದ್ದಿತು.
  -ಸ್ವಾಮಿ ವಿವೇಕಾನಂದ

ಮೊದಲು ಆಳಾಗುವುದನ್ನು ಕಲಿಯಿರಿ, ಆಗ ನಾಯಕನ ಅರ್ಹತೆ ನಿಮಗೆ ಬರುತ್ತದೆ.                                                      -ಸ್ವಾಮಿ ವಿವೇಕಾನಂದ

 

 

 

vivekananda kannada quotes
ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.

 

vivekananda kannada quotes

ವಿಕಾಸವೇ ಜೀವನ  ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ  ಸ್ವಾರ್ಥವೆಲ್ಲಾ ಸಂಕೋಚ  ಆದುದರಿಂದ ಪ್ರೇಮವೇ ಬದುಕಿನ ಧರ್ಮ.

vivekananda kannada quotes

ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.

vivekananda kannada quotes

ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ.

vivekananda kannada quotes

ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.

vivekananda kannada quotes

ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ  ಹೃದಯವೇ ಸ್ಫೂರ್ತಿಯ ಮೂಲ.

vivekananda kannada quotes

 

 

ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು.

vivekananda kannada quotes

 

 

ಯಾವುದಕ್ಕೂ ಅಂಜದಿರು; ಅಧ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.

 

vivekananda kannada quotes

ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ.

vivekananda kannada quotes
ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ.
vivekananda kannada quotes

ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.

vivekananda kannada quotes

ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.

You may Also Like :

Leave a Reply

Your email address will not be published. Required fields are marked *