beautiful Sankranti wishes in Kannada

Sankranti Wishes


Sankranti Wishes in Kannada
sankranti wishes in kannada images

Makar Sankranti is an annual Hindu festival which is observed as per the solar cycle. Celebrated on January 14, it marks the day of the sun’s transit into zodiac sign Makara (Capricorn) which means the end of winters solstice and the beginning of longer days. The festival has its origins in Gujarat and it is celebrated with great enthusiasm by people.



ಸಮಸ್ತ ಕನ್ನಡ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಕಳೆದ ವರ್ಷದ ಎಲ್ಲಾ ಕಹಿಗಳನ್ನು ಮರೆತು ಸಿಹಿಯಾದ ಮಾತುಗಳ ಮೂಲಕ ಬಾಂಧವ್ಯವನ್ನು ವೃದ್ಧಿಸೋಣ.
ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ.
ಎಳ್ಳು ಬೆಲ್ಲ ತೆಗೆದುಕೊಂಡು ಎಳ್ಳು ಬೆಲ್ಲದಂಗಿರಿ.
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು. Happy Makar Sankranti…!!
ಬೆಳಗುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ, ಸುಖ-ಶಾಂತಿಯನ್ನು ಕರುಣಿಸಲಿ. ಉದಯರವಿಯ ಬೆಳಕಿನ ಚಿಲುಮೆಯಂತೆ ನಿಮ್ಮ ಬಾಳು ಸಮೃದ್ಧಿಸಲಿ.
ನಿಮ್ಮ ಬದುಕಿನ ಎಲ್ಲಾ ಇಷ್ಟಾರ್ಥಗಳು ಕೈಗೂಡಲಿ, ನಿಮ್ಮ ಯಶಸ್ಸಿನ ಹಾದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಸಂಕ್ರಾಂತಿ ಹಬ್ಬದ ಶುಭಾಶಯಗಳು! ಎಳ್ಳು ಬೆಲ್ಲ ತಿಂದು ಒಳ್ಳೆ ಮಾತನಾಡಿ..
ಸಂಕ್ರಾಂತಿಯ ಬೆಂಕಿಯ ಕಿಡಿ ನಿಮ್ಮ ಬದುಕಿನ ಎಲ್ಲಾ ಕಹಿ ಘಟನೆಗಳನ್ನು ಸುಟ್ಟು, ನಿಮ್ಮ ಬಾಳಿನಲ್ಲಿ ಸಂತೋಷ ಮತ್ತು ಸುಖವನ್ನು ನೀಡಲಿ.
ಈ ಮಕರ ಸಂಕ್ರಾಂತಿ ನಿಮ್ಮ ಬಾಳಲ್ಲಿ ಸುಂದರವಾದ ಕ್ಷಣಗಳನ್ನು ನೀಡಲಿ. ಈ ಶುಭ ಸಂದರ್ಭದಲ್ಲಿ ಗಾಳಿಪಟಗಳನ್ನು ಎತ್ತರೆತ್ತರಕ್ಕೆ ಹಾರಿಸುವಂತೆ ನಿಮ್ಮ ಆಸೆ, ಕನಸುಗಳು ಹೊಸ ಎತ್ತರವನ್ನು ತಲುಪಲಿ ಎಂದು ಹಾರೈಸುತ್ತೇವೆ.
ಮಕರ ಸಂಕ್ರಾಂತಿಯ ಶುಭಾಶಯಗಳು
ಕಬ್ಬಿನ ಸಿಹಿ, ಎಳ್ಳು ಬೆಲ್ಲದ ರುಚಿ, ಸಿಹಿ ಗೆಣಸು, ಕಡಲೆಯ ಸಾರದಂಥ ಜೀವನ ನಿಮ್ಮದಾಗಲಿ. ಸಂಕ್ರಾಂತಿಯ ಸಮೃದ್ಧ ಬೆಳೆಯಂತೆ ನಿಮ್ಮ ಬಾಳು ಸಹ ಸಮೃದ್ಧವಾಗಿರಲಿ.
ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು
ಜೀವನ ಸುಖದು:ಖಗಳ ಸಾಗರ,
ನಾವು ನೀವು ಸದಾ ಒಂದಾಗಿದ್ದರೆ
ಪ್ರತಿದಿನವೂ ಹಬ್ಬದ ಸಡಗರ…
ನಮ್ಮ ಎಳ್ಳು ಬೆಲ್ಲ ತೆಗೆದುಕೊಂಡು ನಮ್ಮೊಂದಿಗೆ ಎಳ್ಳುಬೆಲ್ಲದಂತೆ ಇರಿ.
ಮಕರ ಸಂಕ್ರಮಣದ ಹಾರ್ದಿಕ ಶುಭಾಷಯಗಳು.
ಹ್ಯಾಪಿ ಸಂಕ್ರಾಂತಿ…!!
ನಾನು ನಿಮ್ಮಿಂದ ದೂರ ಇರಬಹುದು. ಆದರೆ, ನನ್ನ ಪ್ರೀತಿಯ ಶುಭ ಹಾರೈಕೆ ಸದಾ ನಿಮ್ಮೊಂದಿಗಿರುತ್ತದೆ. ನನ್ನೆಲ್ಲಾ ಪ್ರೀತಿಪಾತ್ರರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಎಳ್ಳು ಬೆಲ್ಲವ ತಿನ್ನಿಸುತ, ಕಬ್ಬು ಬಾಳೆಯ ನೀಡುತ, ಒಳ್ಳೆಯ ಮಾತುಗಳ ಆಡುತ, ಸಂಕ್ರಾಂತಿ ಶುಭಾಶಯವ ನಾ ಕೋರುವೆ!
ಜೀವನ ನೋವು ನಲಿವುಗಳ ಸರಿಸಮ ಸಂಗಮವಾಗಿದೆ.
ನೋವೆಂಬ ಎಳ್ಳು ಕಡಿಮೆಯಾಗಿ
ನಲಿವೆಂಬ ಬೆಲ್ಲ ಹೆಚ್ಚಾಗಲಿ.
ದು:ಖವೆಲ್ಲ ಮಾಯವಾಗಿ ಸುಖ ಸಂತೋಷದ ಸಿಹಿ ಬೆಲ್ಲ ನಿಮ್ಮದಾಗಲಿ.
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು…!!
ಆಕಾಶದಲ್ಲಿ ಹಾರುವ ಸುಂದರ ಗಾಳಿಪಟಗಳಂತೆ ನಿಮ್ಮ ಬದುಕು ಕೂಡಾ ಯಶಸ್ಸು ಮತ್ತು ಸಂತೋಷದಿಂದ ಕೂಡಿರಲಿ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ, ಈ ವರ್ಷದ ಮೊದಲ ಹಬ್ಬ ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ, ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ, ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು
ಹೊಸ ಆರಂಭದ ಈ ಶುಭ ದಿನದಂದು ಸೂರ್ಯ ದೇವರು ನಿಮ್ಮ ಜೀವನದಲ್ಲಿ ಯಶಸ್ಸಿನ ಬಾಗಿಲನ್ನು ತೆರೆಯಲಿ ಎಂದು ನಾನು ತುಂಬು ಹೃದಯದಿಂದ ಹಾರೈಸುತ್ತೇನೆ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಮನಸ್ಸಿನಲ್ಲಿ ಹರುಷ ತುಂಬಿರಲಿ, ಜೀವನದ ಪ್ರಯಾಣದಲ್ಲಿ ಉತ್ಸಾಹವಿರಲಿ, ನಿಮ್ಮ ಕನಸುಗಳೆಲ್ಲವೂ ನನಸಾಗಲಿ ವರ್ಷದ ಮೊದಲ ಸಂಕ್ರಾಂತಿ ಹಬ್ಬದ ಶುಭಾಶಯಗಳು..
ಈ ಸುಗ್ಗಿ ನಿಮ್ಮ ಮನೆ ತುಂಬ ಸಂಪತ್ತನ್ನು ತುಂಬಲಿ,
ಈ ಸಂಕ್ರಾಂತಿ ನಿಮ್ಮ ಮನೆಮನಕ್ಕೆ ಶಾಶ್ವತ ಸಂತಸವನ್ನು ತರಲಿ.
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು…
ಮಕರ ಸಂಕ್ರಾಂತಿಯಂದು ಹಾರಿಸುವ ಗಾಳಿಪಟದಂತೆ ನೀವು ಕೂಡಾ ಯಶಸ್ಸು, ಖುಷಿಯೊಂದಿಗೆ ಬದುಕಿನಲ್ಲಿ ಉನ್ನತಮಟ್ಟಕ್ಕೇರಿ. ನಿಮಗೂ ನಿಮ್ಮ ಕುಟುಂಬಕ್ಕೂ ನಾನು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಎಳ್ಳಂತೆ ಶುದ್ಧವಾಗಿರಲಿ ನಿಮ್ಮ ಜೀವನ, ಬೆಲ್ಲದಂತೆ ಸಿಹಿಯಾಗಿರಲಿ ನಿಮ್ಮ ಮಾತು, ಸಂಕ್ರಾಂತಿಯ ಶುಭಾಶಯಗಳು!
ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೂರ್ಯ ದೇವನು ತನ್ನ ಅತ್ಯುತ್ತಮ ಆಶೀರ್ವಾದದ ಪ್ರಭೆಯನ್ನು ನಿಮ್ಮ ಮೇಲೆ ಚೆಲ್ಲಲಿ ಎಂಬ ಹಾರೈಕೆ ನನ್ನದು. ತಮಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಬೆಲ್ಲದಂತೆ ಸಿಹಿಯಾಗಿ ಇರಲಿ ನಿಮ್ಮ ಮಾತು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು…
.ನೀವು ಕಂಡ ಕನಸುಗಳೆಲ್ಲ ನನಸಾಗಲಿ,
ನಿಮ್ಮ ಹೆಸರು ಗಾಳಿಪಟದಂತೆ ಗಗನ ಚುಂಬಿಸಲಿ.
ಹ್ಯಾಪಿ ಮಕರ‌‌ ಸಂಕ್ರಾಂತಿ…!!
ಈ ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಸುಖ, ಶಾಂತಿ, ಉತ್ತಮ ಆರೋಗ್ಯ, ಸಂತೋಷವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ. ತಮಗೂ ತಮ್ಮ ಕುಟುಂಬಕ್ಕೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಮಕರ ಸಂಕ್ರಾಂತಿಯ ಶುಭಾಶಯಗಳು!
ಮಕರ ಸಂಕ್ರಾಂತಿ ಸೂರ್ಯನ ಬೆಂಕಿಯಲ್ಲಿ
ನಿಮ್ಮ ಕಷ್ಟಗಳೆಲ್ಲ ಸುಟ್ಟು ಭಸ್ಮವಾಗಲಿ.
ಸುಖ, ಸಂಪತ್ತು, ಸಂತೋಷದ ಬೆಳಕು
ನಿಮ್ಮ ಮನೆಮನವನ್ನು ಬೆಳಗಲಿ.
ಹ್ಯಾಪಿ ಮಕರ ಸಂಕ್ರಾಂತಿ…
ಮಕರ ಸಂಕ್ರಾಂತಿಯಂದು ಸೂರ್ಯ ಭರವಸೆಯೊಂದಿಗೆ ಮೇಲೇರುತ್ತಾನೆ… ಗಾಳಿಪಟಗಳು ಹುರುಪಿನಿಂದ ಆಗಸದಲ್ಲಿ ಹಾರುತ್ತವೆ… ಬೆಳೆಗಳು ಕೊಯ್ಲಿಗೆ ಸಿದ್ಧವಾಗಿವೆ. ಎಲ್ಲವೂ ಭರವಸೆ, ಸಂತೋಷ ಮತ್ತು ಸಮೃದ್ಧಿಯ ಪ್ರತೀಕ. ಎಲ್ಲರಿಗೂ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯ.
ಮಕರ ಸಂಕ್ರಾಂತಿ ಹಬ್ಬದ ಈ ಶುಭ ದಿವಸದ ಸಂದರ್ಭದಲ್ಲಿ ಎಲ್ಲರಿಗೂ ಸಮೃದ್ಧಿ ಮತ್ತೂ ಉತ್ತಮ ಭವಿಷ್ಯ ತರಲಿ ಎಂದು ಹಾರೈಸುತ್ತೇನೆ.
ಈ ಸಂಕ್ರಾಂತಿ ನಿಮ್ಮ ಮನಸ್ಸಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ,
ಈ ಸಂಕ್ರಾಂತಿ ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ,
ನೀವು ಕಂಡ ಕನಸುಗಳೆಲ್ಲ ಬೇಗನೆ ನನಸಾಗಲಿ,
ನಿಮ್ಮ ಮನೆ ಮನದಲ್ಲಿ ಸದಾ‌‌ ನಗುವಿನ ಸದ್ದು ಕೇಳಲಿ,
ಜೊತೆಗೆ ನನ್ನ ನೆನಪಿರಲಿ…‌
ಹ್ಯಾಪಿ ಮಕರ ಸಂಕ್ರಾಂತಿ… ‌
ಕಹಿ ನೆನಪು ಮರೆಯಾಗಲಿ.. ಸಿಹಿ ನೆನಪು ಚಿರವಾಗಲಿ.. ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ.. ನೆಮ್ಮದಿಯ ಬಾಳು ನಿಮ್ಮದಾಗಲಿ ..ಸಮಸ್ತ ನಾಡಿನ ಜನತೆಗೆ  “ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು ”
ಆಕಾಶವನ್ನು ಚುಚ್ಚುವ ವರ್ಣರಂಜಿತ ಗಾಳಿಪಟಗಳಂತೆ ನೀವು ಯಾವಾಗಲೂ ಮೇಲೇರುತ್ತೀರಿ ಎಂದು ನಾನು ಭಾವಿಸುತ್ತೇನೆ. ಹ್ಯಾಪಿ ಮಕರ ಸಂಕ್ರಾಂತಿ!
ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹ ಮತ್ತು ಕೃಪೆ ನಿಮ್ಮ ಮೇಲೆ ಸದಾಕಾಲ ಇರಲಿ ಎಂದು ಆಶಿಸುತ್ತೇನೆ
ನೀವು ಕೂಡ  “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ”.
ಸೂರ್ಯ ರಥವೇರಿದ ಈ ದಿನ
ಹಗಲು ಹಿರಿದಾಗುವ ಹಾಗೆ ಬಾಳೆಲ್ಲ ಬಂಗಾರವಾಗಿ
ಹೊಂಗನಸುಗಳು ನನಸಾಗಲಿ.
ಮಕರ ಸಂಕ್ರಾಂತಿ ಸುಧೆಯನ್ನೇ ಹರಿಸಲಿ
ಸಂಕ್ರಾಂತಿ ಹಬ್ಬದ ಶುಭಾಶಯಗಳು
ಮನೆ ಮನೆಯ ಬಾಗಿಲಿಗೆ ಮಾವಿನೆಲೆಯ ತೋರಣ, ಎಳ್ಳು ಬೆಲ್ಲ ಕಲ್ಲುಸಕ್ಕರೆ ಕೊಬರಿಯ ಮಿಶ್ರಣ,ಬಿಸಿ ತುಪ್ಪ ಹೋಳಿಗೆಯ ಹೂರಣ, ಈ ಶುಭದಿನದಂದು ರೈತರಿಗೆ ನಮಿಸೋಣ, ಹರುಷದಿ ಕೂಡಿಬಾಳೋಣ…
ದೊಡ್ಡ ಭಕ್ತಿ, ಉತ್ಸಾಹ ಮತ್ತು ಸಂತೋಷದಿಂದ,ಕಿರಣಗಳ ಸಂತೋಷ ಮತ್ತು ಭರವಸೆಯೊಂದಿಗೆ.
ಕಬ್ಬು ,ಕಡಲೆ, ಎಳ್ಳು, ಬೆಲ್ಲದ, ಅಚ್ಚು ಎಲ್ಲರಿಗೂ ಅದುವೇ ಬಲು ಅಚ್ಚುಮೆಚ್ಚು,ಹಳ್ಳಿ ಹಸಿರಿನಲಿ ಹಬ್ಬದ ಸಿರಿ ಹೊನಲು ಸಂಭ್ರಮದಿ ಎಲ್ಲಾ ಈ ದಿನ ಕೂಡಿ ಬಾಳಲು ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
ರೈತರ ಬೆವರ ಹನಿಗೆ ಕರುಣೆ ತೋರಿ ಕೊಟ್ಟಳು ವಸುಂದರೆಯು ಸಮ್ಮತಿ,ರೈತರ ಮನಸ್ಸು ಹಿಗ್ಗಿ ಆಚರಿಸುವ ಸುಗ್ಗಿಯೇ ಈ ಸಂಕ್ರಾಂತಿ, ಬರುತಿದೆ ಸಂಕ್ರಾಂತಿ, ತರಲಿದೆ ನವಕಾಂತಿ….
ಮಕರ ಸಂಕ್ರಾಂತಿ ಹೊಸ ಗಮ್ಯಸ್ಥಾನ, ಸಂತೋಷ ಅಥವಾ ದುಃಖದ ಹೊಸ ಆರಂಭವಾಗಿದೆ. ನಿಮಗೆ ಮಕರ ಸಂಕ್ರಾಂತಿ ಶುಭಾಶಯಗಳು!
ನನ್ನೆಲ್ಲಾ ಮಿತ್ರರಿಗೆ, ಸಹೋದರ, ಸಹೋದರಿಯರಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸಂಕ್ರಾಂತಿ ಹಬ್ಬ ನಿಮಗೆ, ನಿಮ್ಮ ಪರಿವಾರಕ್ಕೆ ಅಪಾರ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
ಎಳ್ಳು ಬೆಲ್ಲ ಸವಿಯುತ್ತಾ,ಕಬ್ಬಿನ ಸಿಹಿಯ ಹೀರುತ್ತಾ,ಮಕರ ಸಂಕ್ರಾಂತಿಗೆ ಸ್ವಾಗತ…!ನಿಮಗೆ ಮತ್ತು ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು!
ಮಕರ ಸಂಕ್ರಾಂತಿ ನಿಮ್ಮ ಬದುಕಿನಲ್ಲಿ ಖುಷಿಯ ಪ್ರಭೆಯನ್ನು ಮೂಡಿಸಲಿ. ನಿಮ್ಮ ಕನಸುಗಳು ಸಾಕಾರಗೊಳ್ಳಲಿ. ಗಾಳಿಪಟದಂತೆ ನಿಮ್ಮ ಸಾಧನೆಯೂ ಎತ್ತರಕ್ಕೇರಲಿ. ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು
sankranti wishes in kannada images
sankranti wishes in kannada images

Ads



On this day people get-together on the rooftops with their family and friends and engage in friendly kite flying competitions, dances and bonfires. They also relish on sweets made of gud (jaggery) and til (sesame) apart from other traditional delicacies like jalebi, fafda and undhiyu among others.



sankranti wishes in kannada images
sankranti wishes in kannada images


Ads:

This is also considered an auspicious day by people as they believe that whatever task they begin or perform on this day will be fruitful. While the festival is called Makar Sankranti in West India including the states Gujarat, Maharashtra and Rajasthan, it also known and celebrated by other popular names throughout the country. For instance, is called Maghi in North India (which follows right after Lohri); in Andhra Pradesh, Karnataka and Telangana it is celebrated as Pedda Pandaga; while in Assam it is celebrated as Magh; and in Tamil Nadu it is called Pongal.



sankranti wishes in kannada images
sankranti wishes in kannada images

Makar Sankranti is called the Kite festival is broadly celebrated as Hindhu Festival across the country. In simple words, when the sun transmits into Makar (Capricorn), a celebration of the most auspicious festival, Makar Sankranti will begin. It is observed in the month of January every year on the same day.



Ads:

sankranti wishes in kannada images
sankranti wishes in kannada images


Makar Sankranti wishes in kannada :



To help you send warm wishes to your loved ones on this festival, we have compiled a list of some beautiful quotes and messages here for you. Send them to your friends and family and wish them a happy Makar Sankranti this year.

sankranti wishes in kannada images
sankranti wishes in kannada images

Ads:

 the sun transmits Capricorn at 2:07 am on Wednesday and not January 14 (Tuesday). In North India & South India, people celebrate Makar Sankranti called harvest festival by worshiping the lord of fire and make some traditional dishes like Kichidi, sesame and jaggery laddoos, and kite flying.






sankranti wishes in kannada images
sankranti wishes in kannada images

sankranti wishes in kannada images:


sankranti wishes in kannada images
sankranti wishes in kannada images

— Hope this Makar Sankranti connects you to the brightest of moments. And may you reach new heights just as the kites do on this auspicious occasion adding charm to your celebration. Happy Makar Sankranti!

Ads:


sankranti wishes in kannada images
sankranti wishes in kannada images

— Have a cheerful Uttarayan, and may god bless you and your family with every bit of happiness, prosperity and kindness in the world! Happy Makar Sankranti 2020.



— As the sun starts its northward journey,He makes all the happiness of throughout this year.Wish you and your family a very Happy Makar Sankranti!



sankranti wishes in kannada images
sankranti wishes in kannada images



— May the Makar Sankranti fire bring you joy and happiness and burn all your moments of sadness. Makar Sankranti 2020!


Ads:


— I wish you to have a life filled with the blessings of Goddess Lakshmi and celebrate the festival with sweets and gifts. Happy Makar Sankranti 

— The sun is the most glorious and most important to life.The festival of Uttarayan is one of the most important and happy feasts in honour of our Sun god. Have a beautiful Pongal and Uttarayan, and spend the day flying kites! Happy Makar Sankranti.



— The sun has started its journey towards the north, it makes all happy moments of this year come to life. May the Sun shower you with joy. I wish you and your family a very Happy Makar Sankranti 2020.


— With great devotion, fervor and prosperity, with rays of joy and hope. Happy Makar Sankranti 2020!

— Hope you are blessed with good fortune, kindness, and happiness on this special Kite Day and always!

Ads:

— A new start is one of the eternal mysteries of life. Wishing you a happy Makar Sankranti!

sankranti wishes in kannada images
sankranti wishes in kannada images

ಸೂರ್ಯ… ಜಗತ್ತಿನ ಎಲ್ಲಾ ಆಗು ಹೋಗುಗಳಿಗೆ ಸಾಕ್ಷಿ… ಪ್ರಖರ ಸೂರ್ಯನ ಪ್ರಭೆಯಡಿಯಲ್ಲಿ ಜಗತ್ತು ಸಾಗುತ್ತಿದೆ. ಇಂತಹ ಸೂರ್ಯನಿಗೆ ಎಲ್ಲರ ಜೀವನದಲ್ಲಿ ಮಹತ್ವದ ಸ್ಥಾನವಿದೆ. ಹೀಗೆ, ಈ ಭೂಮಂಡಲದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಸೂರ್ಯ ಮಕರ ರಾಶಿಗೆ ಪ್ರವೇಶಿಸುವ ಕ್ಷಣವೇ ಮಕರ ಸಂಕ್ರಾಂತಿ. ಇದು ವರ್ಷದ ಮೊದಲ ಹಬ್ಬವೂ ಹೌದು. ಹೀಗಾಗಿ, ಎಲ್ಲೆಲ್ಲೂ ಸಂಭ್ರಮ ಸಡಗರ ಮನೆ ಮಾಡಿರುತ್ತದೆ.

Ads:

sankranti wishes in kannada images
sankranti wishes in kannada images


ಯಾವಾಗ ಸೂರ್ಯ ಮಕರ ರಾಶಿಗೆ ಕಾಲಿಡುತ್ತಾನೋ ಅಲ್ಲಿಂದ ಶುರುವಾಗುತ್ತದೆ ಉತ್ತರಾಯಣ ಪುಣ್ಯಕಾಲ. ಪ್ರತಿ ತಿಂಗಳು ಸಂಕ್ರಮಣಗಳು ಬಂದರೂ ನಮ್ಮಲ್ಲಿ ಎರಡು ಸಂಕ್ರಾಂತಿಗಳಿಗೆ ಭಾರೀ ಮಹತ್ವ. ಒಂದು ಮಕರ ಸಂಕ್ರಾಂತಿ. 





Ads:

sankranti wishes in kannada images
sankranti wishes in kannada images



ಇನ್ನೊಂದು ಕರ್ಕಾಟಕ ಸಂಕ್ರಾಂತಿ. ಮಕರ ಸಂಕ್ರಾಂತಿ ದಿನ ಉತ್ತರಾಯಣ ಪುಣ್ಯಕಾಲ ಆರಂಭವಾದರೆ, ಕರ್ಕಾಟಕ ಸಂಕ್ರಾಂತಿಯಿಂದ ದಕ್ಷಿಣಾಯಣ ಶುರುವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
sankranti wishes in kannada images
sankranti wishes in kannada images


ಅದರಲ್ಲೂ ಮಕರ ಸಂಕ್ರಾಂತಿಗೆ ನಮ್ಮಲ್ಲಿ ಬಹು ಮಹತ್ವವಿದೆ. ಯಾಕೆಂದರೆ, ಉತ್ತರಾಯಣ ಪುಣ್ಯಕಾಲ ಬಹುಶ್ರೇಷ್ಠ. ಇಲ್ಲಿಂದ ಶುಭಾ ಕಾರ್ಯಗಳು ನಡೆಯುತ್ತವೆ. ಈ ಮಕರ ಸಂಕ್ರಾಂತಿಯಂದು ದಾನಕ್ಕೆ ಹೆಚ್ಚಿನ ಮಹತ್ವ. ಇದೇ ಕಾರಣಕ್ಕೆ ಎಳ್ಳು, ಬೆಲ್ಲ, ಕಬ್ಬನ್ನು ದಾನವಾಗಿ ಕೊಡಲಾಗುತ್ತದೆ. `ಎಲ್ಲು ಬೆಲ್ಲ ತಿನ್ನಿ, ಒಳ್ಳೆಯ ಮಾತನಾಡಿ’ ಎಂಬುದು ಅದ್ಭುತ ನುಡಿ. ಎಳ್ಳು, ಕಬ್ಬು ನಮ್ಮ ಮನೆಯಲ್ಲೇ ಬೆಳೆಯುವ ಬೆಳೆಗಳು. ಕಬ್ಬಿನ ಹಾಲಿನಿಂದ ಬೆಲ್ಲ ತಯಾರಿಸಲಾಗುತ್ತದೆ. ಅಂದರೆ, ಭೂದೇವಿಯ ಕಾರುಣ್ಯದ ಫಲವಾಗಿ ಸಿಕ್ಕ ಧಾನ್ಯಗಳನ್ನು ಒಂದಷ್ಟು ಜನರಿಗೆ ಹಂಚಿ ಪುಣ್ಯಪ್ರಾಪ್ತಿ ಮಾಡುವುದು ಮತ್ತು ಭೂದೇವಿಗೆ ಕೃತಜ್ಞತೆ ಸಲ್ಲಿಸುವ ರೂಪದಲ್ಲಿ ಈ ಎಳ್ಳು ಬೆಲ್ಲದ ದಾನ ಆರಂಭವಾಯಿತು. ಹಂಚಿ ತಿಂದರೆ ಸ್ವರ್ಗ ಸುಖ ಎಂಬ ಮಾತು ಇಲ್ಲಿಗೆ ಅನ್ವಯವಾಗುತ್ತದೆ. ಇನ್ನು, ನದಿ ಸ್ನಾನ, ಸಂಗಮ ಸ್ನಾನ ಮತ್ತು ಸಮುದ್ರ ಸ್ನಾನಕ್ಕೂ ಮಕರ ಸಂಕ್ರಾಂತಿ ದಿನ ಮಹತ್ವವಿದೆ. ಹೊಸ ಬಟ್ಟೆ ತೊಟ್ಟು, ಗೋಪೂಜೆಯನ್ನು ಮಾಡಿ ಜನ ಹಬ್ಬವನ್ನು ಆಚರಿಸುತ್ತಾರೆ.

Ads:

sankranti wishes in kannada images
sankranti wishes in kannada images

ಅದೂ ಅಲ್ಲದೆ, ಗದ್ದೆಯಲ್ಲಿ ಬೆವರು ಸುರಿಸಿ ದುಡಿದಿದ್ದ ರೈತರಿಗೆ ಇದು ಬಿಡುವಿನ ಕಾಲವೂ ಹೌದು. ಹೀಗಾಗಿ, ರೈತರಿಗೆ ಈ ಹಬ್ಬ ಬಲು ಮಹತ್ವದ್ದು. ಮಕರ ಸಂಕ್ರಾಂತಿ ದಿನ ಸಂಜೆ ಎತ್ತುಗಳನ್ನು ಕಿಚ್ಚು ಹಾಯಿಸುವುದು ಕೂಡಾ ಈ ಹಬ್ಬದ ಭಾಗ. ಕೆಲವರು ಗಾಳಿಪಟ ಹಾರಿಸಿ ಈ ಹಬ್ಬದ ಖುಷಿಯನ್ನು ಸವಿಯುದೂ ಉಂಟು. ಹೀಗಾಗಿ, ಮಕರ ಸಂಕ್ರಾಂತಿಗೆ ಎಲ್ಲರ ಬದುಕಿನಲ್ಲೂ ಬಹುದೊಡ್ಡ ಸ್ಥಾನವಿದೆ.

sankranti wishes in kannada images
sankranti wishes in kannada images

Ads:

1. May you soar high with success just like your kites this Makar Sankranti. Happy Uttarayan!



2. May we all be blessed with joy and prosperity on this Makar Sankranti. Wish you and your loved ones a happy Uttarayan!


3. Here’s wishing you and your family a wonderful Makar Sankranti.

Ads:



4. This year, I hope the rising sun of Makar Sankranti fills your life with happy moments. Wishing you a very happy Makar Sankranti!


5. May your life be filled with love, happiness and prosperity. Happy Makar Sankranti!


6. May the Sun God bring fills your life and home with sunshine and happiness. Happy Makar Sankranti!


7. I wish this Makar Sankranti blesses you with good harvest, peace and prosperity! Happy Makar Sankranti.


8. Sending you warm greetings on the auspicious occasion of Makar Sankranti! Have a great day.


Ads:

9. This Makar Sankranti, the sun rises with hope, kites fly in the sky with vigour, and the crops are ready to be harvested – all signifying hope, joy and abundance. Happy Makar Sankranti!



10. Makar Sankranti is a new beginning of a new destination, happiness or sorrow. Wish you a happy Makar Sankranti!


11. May your life be filled with the sweetness of til and gud. Wishing you and your family a very happy Makar Sankranti!


12. It’s time to enjoy the first festival of the year. Wishing you a prosperous and delightful Makar Sankranti!



13. I hope on this Makar Sankranti the Sun God showers his blessings on you and your family. I pray that it marks the end of difficulties and brings in success, joy and peace in your life.






14. We wish you a very happy Makar Sankranti! Sending love, luck and joy from our family to yours.





15. This Makar Sankranti, I wish for a good harvest which brings smiles and a blissful year ahead. Here’s wishing you a happy and prosperous Makar Sankranti!

Makar Sankranti messages 2020:

Pongal 2020 (Makar Sankranti) is quite popular in states such as Maharashtra, Jharkhand, Delhi, West Bengal, Bihar, Karnataka, among other states. On this auspicious festival occasion, here are some joyful and healthy Happy Sankranti 2020 Wishes, Quotes, WhatsApp Messages, Stickers, Images, Gifs to share with your family and friends:

Ads:

Makar Sankranti messages 2020
Makar Sankranti messages 2020 kannada images 

Hope you always soar high just like the colorful kites that dot the sky.



Makar Sankranti messages 2021 kannada images

Makar Sankranti messages 2021 kannada images 



May the sun radiate.. peace, prosperity and happiness in your life on Makar Sankranti and always.




May there be happiness and merriment,May there be success and fulfillment,All this I wish for you, on this Makar Sankranti!


Hope the rising sun on Makar Sankranti fills your life with abundant joy and prosperity.Warm wishes for a Makar Sankranti filled with sweet moments you will cherish forever!

Ads:
Makar Sankranti messages 2021 kannada images

Makar Sankranti messages 2021 kannada images 

Wishing you and your family happiness, warmth, and moments you cherish today and forever.Happy Makar Sankranti

Makar Sankranti messages 2021 kannada images

Makar Sankranti messages 2021 kannada images 

Best wishes for a happy and prosperous Makar Sankranti! Hope the Sun God fulfills all your wishes on this auspicious occasion.

 sankranti wishes in kannada images:

Ads:
sankranti wishes in kannada images
sankranti wishes in kannada images

sankranti wishes in kannada images
sankranti wishes in kannada images

sankranti wishes in kannada images
sankranti wishes in kannada images

sankranti wishes in kannada images
sankranti wishes in kannada images


Ellu bellada mishranaMaavina soppina ToranaSuryana uttaraayanaSambramadi acharisona..


Nimagu mathu maneyavarige Makara Sankrantiya shubhashayagalu.

Happy Makar Sankranti Wishes images
Happy Makar Sankranti Wishes images in kannada

Happy Makar Sankranti Wishes images in kannada
Happy Makar Sankranti Wishes images in kannada

Happy Makar Sankranti Wishes images in kannada
Happy Makar Sankranti Wishes images in kannada

Ads:

Happy Makar Sankranti Wishes images in kannada
Happy Makar Sankranti Wishes images in kannada


conclusion: Makara Sankranti or Maghi, is a festival day in the Hindu calendar, dedicated to the deity Surya we have provided some  Makar Sankranti Wishes images in kannada as well as english  we referred so many websites to create this post please feel free to share with your friends and happy Makara Sankranti  ಮಕರ ಸಂಕ್ರಾಂತಿ ♥

ADS


1 thought on “beautiful Sankranti wishes in Kannada”

Leave a Comment