Latest Kannada Songs 2023 | Complete List of Kannada Songs Releases
kannada songs
Songs are sung for tunes sake:
Full lyrics:
ಎಫೇಸ್ಸ 2:16
ಪಲ್ಲವಿ: ಸಮಾಧಾನ ಗೃಹಗಳಲ್ಲಿ ಸಮಾಧಾನ ಕರ್ತ ಸ್ತೋತ್ರಗಳು
1. ಕ್ರಿಸ್ತ ಯೇಸು ನಮಗಿಹದೊಳ್ – ನಿತ್ಯ ಸಮಾಧಾನವು
ಮಧ್ಯದ ಗೋಡೆಯ – ಒಡೆದು ಹಾಕಿದ ನಿತ್ಯ ಶಾಂತಿ ನಮಗೆ ನೀಡಿದ ||ಸಮಾಧಾನ||
2. ನದಿಯಂತೆ ಸಮಾಧಾನವು – ತುಂಬಿ ಪ್ರವಹಿಸುತ್ತಿರುವದು
ಅಡ್ಡಿಯ ತಳ್ಳಿ ನಡುವೆ ನಿಂತು ಶ್ರದ್ಧೆಯಿಂ – ಮಧ್ಯೆ ಸೇರಿಸಿದ ||ಸಮಾಧಾನ||
3. ಲೋಕ ಕೊಡುವ ರೀತಿಯಲ್ಲಾ – ಕರ್ತನ ಸಮಾಧಾನವೂ
ಸತ್ಯವಾದದ್ದು ನಿತ್ಯ ನಿಲ್ವದು – ನಿತ್ಯ ಯೇಸುವಿನಿಂದಾಯಿತು ||ಸಮಾಧಾನ||
4. ದೇವರ ರಾಜ್ಯ ಈ ಭುವಿಯೊಳ್ -ತಿಂದು ಕುಡಿಯುವದಲ್ಲವು
ನೀತಿ ಸಮಾಧಾನ ಇಹದೊಳ್ – ಪರಿಶುದ್ಧಾತ್ಮದೊಳಾನಂದವು ||ಸಮಾಧಾನ||
5. ಪರ್ವತಗಳು ತೊಲಗಿದರು – ತತ್ತರಿಸಿದರೂ ಗುಡ್ಡಗಳು
ನನ್ನ ಕೃಪೆ ನಿನ್ನ ಬಿಡದೆಂದನು – ನನ್ನ ಸಮಾಧಾನವು ಪ್ರಭುವೇ ||ಸಮಾಧಾನ||
6. ಆಶ್ಚರ್ಯಕರನು ಯೇಸುವೇ – ಆಲೋಚನಾ ಕರ್ತನು
ಬಲವಂತನೇಸು ಸಮಾಧಾನ ಕರ್ತ – ಬಲಪಡಿಸುವ ತನ್ ಪ್ರಜೆಗಳನ್ನು ||ಸಮಾಧಾನ||
Refer original text as there will be some mistakes due to conversion of texts
#kannadaSongsofZion, #KannadaChristianDevotionalSongs, #KannadaJesusSongs, #KannadaChristianSongs, #ChristianSongs. #KannadaWorshipSongs, #SongsofHope, #ChristianSongs, #Songsofpraisekannada, #Psalms, #HebronSongs, #BroBakthSinghSongs
source