Latest Kannada Songs 2023 | Complete List of Kannada Songs Releases
kannada songs
Darshu Music Presenting “Parichaya” Kannada Album Song Singer : Vijayalaxmi Mettinahole Lyrics : Reema Byndoor
Song Name : ಪರಿಚಯ – Parichaya
Singer : Vijayalaxmi Mettinahole
Lyrics : Reema Byndoor
Music : Drusti Recording Studio Udupi
Video : Drusti Recording Studio Udupi
Record Label : Darshu Music
Lyrics
ತಿಳಿಯಾಗಿದೆ ಮನಸ್ಸು
ನಿನ್ನ ಜೊತೆಯಲಿ ಇಂದು
ಬೇರೆತಂತೆ ನಾನು ನಿನ್ನ ಮನದೊಳಗಡೆ ಬಂದು
ಪರಿಚಯವು ಈಗ ಆಗಿದೆ
ಹನಿಯೊಂದು ಸೇರಿ ಭುವಿಗೆ
ನೆನಪಾಗುವ ಮುನ್ನ
ನಿನ್ನ ಸೇರಿ ನಾನು ಈಗ
ಮುನ್ನಡೆಯುವಾಸೆಯನ್ನ
ಈ ಹೃದಯವು ಬಯಸಿದೆ
ಈ ಪ್ರೀತಿಯ ಅಲೆಗೆ
ಜೊತೆಯಾಗಿ ಬರುವೆಯಾ ನೀನು
ನಿನಗಾಗಿ ಕಾದಿಹೆ ನಾನು
ಈ ಹೃದಯ ಮಿಡಿತವೇ ನೀನು
ಸ್ನೇಹದ ಪುಟವು ಹೀಗೆ ತಿರುಗುವ ಕ್ಷಣನೇ ಪ್ರೀತಿ
ಮನಸ್ಸೋಂದು ಕೈ ತಪ್ಪಿ ಹೋಗುವ ಸೂಚನೆ ಪ್ರೀತಿ
ಮಳೆಯಲ್ಲಿ ನಿಂತು ಒಮ್ಮೆ
ಜೊತೆಯಾಗಿ ಕೈ ಹಿಡಿವಾಸೆ
ಸ್ನೇಹದ ಮರೆಯಲ್ಲಿಂದು ಪ್ರೀತಿ ಪುಟ ತೆರೆಯೋ ಆಸೆ
ಈ ಹೃದಯಕಿಗ ಬಂದಿದೆ.
ಪರಿಚಯವು ಈಗ ಆಗಿದೆ
ಪರಿಚಯವು ಈಗ ಆಗಿದೆ
#parichaya #kannadaalbumsong #darshumusic #vijayalaxmimettinahole #ಪರಿಚಯ
source