Latest Kannada Songs 2023 | Complete List of Kannada Songs Releases ಶ್ರೀ ತುಳಸಿ ದೇವಿ ನೆಲೆಸಿದೆ ತಾಯಿ ಹಾಡುವುದು ಹೇಗೆ?| Kannada Tulasi Pooja Song Download

Latest Kannada Songs 2023 | Complete List of Kannada Songs Releases
kannada songs


ಶ್ರೀ ತುಳಸಿ ದೇವಿ ನೆಲೆಸಿದೆ ತಾಯಿ ಹಾಡುವುದು ಹೇಗೆ?| Kannada Tulasi Pooja Song

Kannada Lyrics :

ಶ್ರೀ ತುಳಸಿ ದೇವಿ ನೆಲೆಸಿದೆ ತಾಯಿ
ಶ್ರೀ ಲಕ್ಷ್ಮಿ ರೂಪದಿ ಮನೆ ಮನದಲ್ಲಿ llPll

ಉತ್ಥಾನ ದ್ವಾದಶಿ ದಿನವೂ ನಿನ್ನ ಕಲ್ಯಾಣ
ನೆಲ್ಲಿಯ ಗಿಡದ ರೂಪದ ಶ್ರೀ ಕೃಷ್ಣನ ಜೊತೆಗೆ
ಪರಮ ಪಾವನಿ ಶ್ರೀ ಕೃಷ್ಣನೊಡಗೂಡಿ
ಬೃಂದಾವನದಿ ಸ್ಥಿರವಾಗಿ ನೆಲೆಸಮ್ಮ ll1ll

ರಂಗೋಲಿ ಬಿಡಿಸಿ ನಿನ್ನ ಪೂಜೆಯ ಮಾಡುವೆ
ತುಳಸಿ ತಾಯಿ ಇಲ್ಲದ ಹರಿ ಪೂಜೆಯು ವ್ಯರ್ಥವು
ನೀನು ಇಲ್ಲದ ದೇವರ ನೈವೇದ್ಯವೂ ಸಲ್ಲದು
ನೆಲ್ಲಿಕಾಯಿ ಆರತಿ ಬೆಳಗುವೆ ತಾಯಿ ll2ll

ಅರಿಶಿಣ ಕುಂಕುಮ ಮಾಂಗಲ್ಯ ಭಾಗ್ಯವ
ಸ್ಥಿರವಾಗಿ ಇರುವಂತೆ ಸದಾ ಕರುಣಿಸಮ್ಮ
ಭಕ್ತಿಯು ಮುಕ್ತಿಯು ನೀಡಮ್ಮ ನಮಗೆ
ಮಣಿಹಾರ ವಿರಾಜತೆ ಶ್ರೀ ಕೃಷ್ಣ ತುಳಸಿ ll3ll
… ……. ..

ನಮ್ಮನ್ನು ಸಂಪರ್ಕಿಸಲು – 
For sponsorship & Live Concert enquiries, Online class enquiries :👉 sangeethamane1724@gmail.com

Whatsup only – 76761 68569

ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ – 76761 68569

Follow Me On :
Manjunath M Hosaval
Instagram – https://www.instagram.com/manjunathhosaval/
Facebook Page – https://www.facebook.com/pg/Manjunath-M-Hosaval-1963125913907233/about/

Soumya Manjunath (Soumya Pattar )
Instagram – https://www.instagram.com/soumya.pattar17

Your Queries:
How to sing Tulasi Song
Tulasi songs
Kannada Tulsi Song
Tulasi Song in kannada
Tulasi Habba
Shri Tulasi Devi Neleside Thaayi

#Shritulsidevinelesidethayi
#Sangeethamane
#kannadatulsisong
#Tulsisong
#Tulasidevisong
#Tulsipooja
#Tulsipujasong
#Tulasihaadu
#Howtosingtulasisong
#Sangeethamanetulsisong

source

Leave a Comment

Your email address will not be published. Required fields are marked *

Scroll to Top