Latest Kannada Songs 2023 | Complete List of Kannada Songs Releases
kannada songs
NANNANNE KANDE || KANNADA PRAISE AND WORSHIP SONG||BRO RAVI WILLIAM SONG 4k
lyrics:ನನ್ನನೇ ಕಂಡೆ…
ಕರದಲ್ಲೇ… ಹಿಡಿದೇ…
ಮೇಲಕ್ಕೆ ಎತ್ತಿ ನನ್ನ ಶುದ್ಧಿ ಕರಿಸಿದೆ||2||
ಆರಾಧನೆ ಆರಾಧನೆ
ಹಾಲ್ಲೆಲೂಯ ಎಂದು ನಾ ಹಾಡುವೆ||2||
1.ಉನ್ನತದಲ್ಲಿ ಉನ್ನತ
ಮಹೋನ್ನತ ದೇವನೇ |2|
ಪರಿಶುದ್ಧರಲ್ಲಿ ಪರಿಶುದ್ದ
ಪರಲೋಕದ ಅರಸನೆ |2|
ಆರಾಧನೆ ಆರಾಧನೆ
ಹಾಲ್ಲೆಲೂಯ ಎಂದು ನಾ ಹಾಡುವೆ||2||
2. ಲೋಕದ ಶೃಷ್ಟಿಯ ಮುನ್ನವೇ
ನನ್ನನ್ ಅರಿತವನೆ
ತಾಯಿಯ ಗರ್ಭದಲ್ಲಿಯೇ
ನಿನಗೆಂದು ಕರೆದವನೇ|2|
ಆರಾಧನೆ ಆರಾಧನೆ
ಹಾಲ್ಲೆಲೂಯ ಎಂದು ನಾ ಹಾಡುವೆ||2||
3. ಶಿಲುಭೆಯ ಮೇಲೆ ನನ್ನಯ
ಶಾಪವ ಮುರಿದವನೆ
ಮರಣವ ಜಯಿಸಿದ ಕರ್ತನೇ
ನೀ ನನ್ನಲ್ಲಿರುವವನೇ|2|
ಆರಾಧನೆ ಆರಾಧನೆ
ಹಾಲ್ಲೆಲೂಯ ಎಂದು ನಾ ಹಾಡುವೆ||2||
Special thanks to pastor Stephen (Nippani)
Vocal & lyrics:
BRO RAVI WILLIAM
Music : Joel Thomas Raj
Vocal Mixing and Mastering : Darshan (Nippani)
Video : Joemon & Johnson(Different creative production)
Video featuring
Keys _ jo
Guitars_shalom
rythm pad_Ebenezer
songs: