ADVERTISEMENT
ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
Raksha Bandhan festival which further strengthens the sweet brother-sister bond. On this festival, if the sister is tying rakhi on her brother’s hand, the elder brother will give a charming gift to his beloved sister and promise that he will always protect you.
In the Puranas, Draupadi tied the rakshabandhana to Shri Krishna. In addition, Parvati also tied Vishnu’s raksha bandhan and accepted him as her elder brother. In return, Vishnu promised to protect Parvati when she was in danger. Thus there are many stories about Rakhi. Sister has the feeling that if she has an elder brother, he will always protect me, for that trust and protection, sister ties rakhi on brother’s hand.
ಮುದ್ದಿನ ಸಹೋದರಿ ರಕ್ಷಾ ಬಂಧನದ ಶುಭಾಶಯಗಳು ಈ ರಕ್ಷಾ ಬಂಧನಲ್ಲಿ ನಾನು ನಿನಗೊಂದು ಪ್ರಾಮಿಸ್ ಮಾಡುತ್ತಿದ್ದೇನೆ ಸದಾ ನಿನ್ನ ರಕ್ಷಕನಾಗಿರುತ್ತೇನೆ, ಯಾವಾಗ ನೀನು ಹಿಂತಿರುಗಿ ನೋಡಿದರೂ ಅಲ್ಲಿ ನನ್ನ ಕಾಣುವೆ
ನನ್ನ ಮುದ್ದಿನ ಕೂಸೆ ಜೀವನ ಹೇಗೆ ಬದಲಾಗುತ್ತೆ ಗೊತ್ತಿಲ್ಲ ಆದರೆ ನನ್ನ ಹೃದಯದಲ್ಲಿ ನಿನಗಿರುವ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಹ್ಯಾಪಿ ರಕ್ಷಾ ಬಂಧನ
ನೀನು ನನ್ನ ಸಹೋದರಿಯಾಗಿ ಸಿಕ್ಕಿರುವುದಕ್ಕೆ ಹೆಮ್ಮೆ ಪಡುತ್ತೇನೆ, ಎಂದೆಂದೂ ಇದೇ ರೀತಿಯ ಧೈರ್ಯಶಾಲಿ ಹೆಣ್ಣು ನೀನಾಗಿರು, ನಿನ್ನ ಅಣ್ಣನಿಗೆ ಅದುವೇ ಸಂತೋಷ, ಹ್ಯಾಪಿ ರಕ್ಷಾ ಬಂಧನ
ಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ, ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು… ಹ್ಯಾಪಿ ರಕ್ಷಾ ಬಂಧನ
ಎಂದಿಗೂ ಯಾರ ಮಾತಿನ ಸಂಕೋಲೆಗೆ ಸಿಕ್ಕಿ ಹಾಕಿಕೊಳ್ಳಬೇಡ, ಯಾವುದಕ್ಕೂ ಅಂಜಬೇಡ, ಸದಾ ನಿನ್ನ ತುಟಿಯಲ್ಲಿ ನಗುವಿರಲಿ ಈ ಅಣ್ಣನ ಬೆಂಬಲ ಎಂದೆಂದಿಗೂ ನಿನಗಿರುವುದು… ಹ್ಯಾಪಿ ರಕ್ಷಾ ಬಂಧನ
ನಿನ್ನ ಸಂತೋಷವೇ ನನ್ನ ಪ್ರಪಂಚ, ನಿನ್ನಿಂದಲೇ ಬದುಕು ಇಷ್ಟೊಂದು ಸುಂದರ ಗೊತ್ತಾ ಪುಟ್ಟಿ…ಹ್ಯಾಪಿ ರಕ್ಷಾ ಬಂಧನ
ನನ್ನ ಪ್ರೀತಿಯ ಅಣ್ಣ…ನಿನ್ನ ಜೊತೆ ತುಂಬಾ ಕಿತ್ತಾಡುವೆ, ಅದು ನನ್ನ ಹಕ್ಕು ಎಂದೇ ತಿಳಿದಿರುವವಳು ನಾನು, ಏಕೆಂದರೆ ನೀನೇ ನನ್ನ ಪ್ರಪಂಚ ಅಲ್ಲದೆ ನಿನ್ನ ತಂಗಿಯಾಗಿರುವುದಕ್ಕೆ ಹೆಮ್ಮೆಯೂ ಇದೆ… ಹ್ಯಾಪಿ ರಕ್ಷಾ ಬಂಧನ
ಯಾರು ಈ ಮೆಸೇಜ್ ಓಸುತ್ತಿರುವವರೋ ಅವರು ನನ್ನ ಹೃದಯಕ್ಕೆ ತುಂಬಾ ಸಮೀಪವಾಗಿರುವವರು, ಅವರನ್ನು ತುಂಬಾ ಪ್ರೀತಿಸುತ್ತೇನೆ, ನನ್ನ ಹ್ಯಾಂಡ್‌ಸಮ್ ಅಣ್ಣ… ಹ್ಯಾಪಿ ರಕ್ಷಾ ಬಂಧನ
NGO
Well, Hello.Namaste, Bonjour, Salut,
Avidha is a community of Active people who are passionate about their work and the impact it has on others. Our work is at the crosspoint of science, art, culture, technology, and Design feel free to look around and if you like what you see get in touch.
© 2022 avidhafoundation.com - All rights Reserved Avidha Foundation Org Avidha Foundation.
© 2022 avidhafoundation.com - All rights Reserved Avidha Foundation Org Avidha Foundation.