Latest Kannada Songs 2023 | Complete List of Kannada Songs Releases
kannada songs
Song: Mastu Mastu Hudugi Bandlu – HD Video
Kannada Movie: Upendra
Actor: Upendra, Raveena Tandon
Music: Gurukiran
Singer: Mano
Lyrics: Upendra
Year :1999
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Upendra – ಉಪೇಂದ್ರ 1999*SGV
Song Lyrics In Kannada
ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು

ಅಂಕು ಡೊಂಕು ಮೈಯಿ ನೋಡು ಡಿಂಗು ಡಾಂಗು ಸ್ಟೈಲು ನೋಡು

ಫಳ್ ಫಳ್ ಹೊಳೆಯುವ ಘಲ್ ಘಲ್ ಕುಣಿಯುವ
ಲಂಗಿಲ್ಲದೆ ಲಗಾಮಿಲ್ಲದೆ ಎಲ್ಲೆಲ್ಲೋ ಓಡೋ ಕುದುರೆಗೀಗ ಜಾಕಿ ನಾನು
ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಎಲ್ಲದಕ್ಕು ಅಸ್ತು ಅಂದ್ಲು ಸುಸ್ತು ಆಗಿ ಕುಸ್ತು ಬಿದ್ದೆ
ಹೇ, ಮಸ್ತು ಮಸ್ತು ಹುಡುಗಿ ಬಂದ್ಲು ನಾನು ನಿನ್ನ ದೋಸ್ತು ಅಂದ್ಲು
ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು
ಬಿಲ್ಲಿನಂತೆ ಹುಬ್ಬು ನೋಡು ಬಾಣದಂತೆ ನೋಟ ನೋಡು
ಥಳ್ ಥಳ್ ಮಿನುಗುವ ಝಲ್ ಝಲ್ ಕುಲುಕುವ
ಕೊಬ್ಬಿದ್ದರೂ ಕೋಳಿದ್ದರೂ ಹುಂಬಂಗೆ ಜಂಬದ ಕೋಳಿಗೂಟ ಬಂತು ನೋಡು

source